ETV Bharat / state

ನೌಕಾನೆಲೆ ವ್ಯಾಪ್ತಿಯಲ್ಲಿ ವಿದೇಶಿಗನೊಬ್ಬನ ಅಕ್ರಮ ಪ್ರವೇಶ...ಅನುಮಾನಾಸ್ಪದ ವ್ಯಕ್ತಿ ಬಂಧನ - latest karavara news

ಕದಂಬ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್​ಗೆ ಸ್ವೀಡಿಷ್ ದೇಶದ ಸ್ವೆನ್ ಅಲೆಕ್ಸಾಂಡರ್ ಸೆಗರ್​ ಎಂಬಾತ ಅಕ್ರಮವಾಗಿ ಪ್ರವೇಶಿಸಿದ್ದು, ಈತನನ್ನು ಬಂಧಿಸಲಾಗಿದೆ.

ನೌಕಾನೆಲೆ ವ್ಯಾಪ್ತಿಯಲ್ಲಿ ವಿದೇಶಿಗನೋರ್ವನ ಅಕ್ರಮ ಪ್ರವೇಶ...ಅನುಮಾನಾಸ್ಪದ ವ್ಯಕ್ತಿ ಬಂಧನ
author img

By

Published : Oct 5, 2019, 7:45 AM IST

ಕಾರವಾರ: ಕದಂಬ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್​ಗೆ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿದ್ದು, ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಸ್ವೀಡನ್​ ದೇಶದ ಸ್ವೆನ್ ಅಲೆಕ್ಸಾಂಡರ್ ಸೆಗರ್ (27) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಈತ ದಕ್ಷಿಣ ಕರಾವಳಿಯುದ್ದಕ್ಕೂ ಕಾಲ್ನಡಿಗೆ ಮೂಲಕ ಸಂಚರಿಸುತ್ತಿದ್ದ. ಈ ನಡುವೆ ಗೋವಾದಿಂದ ಕಾರವಾರದ ಕಾಮತ್ ಕಡಲತೀರಕ್ಕೆ ಆಗಮಿಸಿದ್ದ ಎಂದು ತಿಳಿದುಬಂದಿದೆ.

ಆದರೆ ಸೂಕ್ತ ದಾಖಲೆ ಇಲ್ಲದೆ ಅಕ್ರಮವಾಗಿ ಪ್ರವೇಶಿಸಿದ ಕಾರಣ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಕಾರವಾರ ಗ್ರಾಮೀಣ ಪೊಲೀಸರಿಗೆ ಒಪ್ಪಿಸಲಾಗಿದೆ.

Intro:Body:ನೌಕಾನೆಲೆ ವ್ಯಾಪ್ತಿಯಲ್ಲಿ ಅಕ್ರಮ ಪ್ರವೇಶ... ಅನುಮಾನಾಸ್ಪದ ವ್ಯಕ್ತಿ ಬಂಧನ

ಕಾರವಾರ: ಕದಂಬ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್ ಗೆ ಅಕ್ರಮವಾಗಿ ಪ್ರವೇಶಿಸಿದ ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಇಂದು ನಡೆದಿದೆ.
ಬಂಧಿತನನ್ನು ಸ್ವೀಡಿಷ್ ದೇಶದ ಸ್ವೆನ್ ಅಲೆಕ್ಸಾಂಡರ್ ಸೆಗರ್ (೨೭) ಬಂಧಿತ ವಿದೇಶಿಗ. ಅಕ್ಟೋಬರ್ ೧೮ ಕ್ಕೆ ಭಾರತಕ್ಕೆ ಆಗಮಿಸಿದ್ದ ಈತ ದಕ್ಷಿಣ ಕರಾವಳಿಯುದ್ದಕ್ಕೂ ಕಾಲ್ನಡಿಗೆ ಮೂಲಕ ಸಂಚಾರಿಸುತ್ತಿದ್ದ. ಈ ನಡುವೆ ಗೋವಾದಿಂದ ಕಾರವಾರದ ಕಾಮತ್ ಕಡಲತೀರಕ್ಕೆ ಆಗಮಿಸಿದ್ದ. ಆದರೆ ಕಡಲತೀರಕ್ಕೆ ಸಾಮಾನ್ಯ ಜನರ ನಿಷೇಧವಿದ್ದ ಕಾರಣ ಅನುಮಾನಗೊಂಡ ನೌಕಾನೆಲೆ ಅಧಿಕಾರಿಗಳು ಆತನ ತಪಾಸಣೆ ನಡೆಸಿದ್ದರು.
ಆದರೆ ಸೂಕ್ತ ದಾಖಲೆ ಇಲ್ಲದೆ ಅಕ್ರಮ ಪ್ರವೇಶಿಸಿದ ಕಾರಣ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಕಾರವಾರ ಗ್ರಾಮೀಣ ಪೊಲೀಸರಿಗೆ ಒಪ್ಪಿಸಲಾಗಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.