ETV Bharat / state

ಅಕ್ರಮ ಜಾನುವಾರು ಸಾಗಾಟ : ನಾಲ್ವರು ಬಂಧನ, ಗ್ರಾಮಸ್ಥರಿಂದ ಥಳಿತ

ಸಿದ್ದಾಪುರದ ಬೀಳಗಿ ಗ್ರಾಮದಲ್ಲಿ 11 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಶಿರಸಿಯಲ್ಲಿ ಅಕ್ರಮ ಜಾನುವಾರು ಸಾಗಾಟ,Illegal Cattle Transport in Sirsi
ಅಕ್ರಮ ಜಾನುವಾರು ಸಾಗಾಟ
author img

By

Published : Dec 18, 2019, 5:45 PM IST

ಶಿರಸಿ : ಸಿದ್ದಾಪುರದ ಬೀಳಗಿ ಗ್ರಾಮದಲ್ಲಿ 11 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಅಕ್ರಮ ಜಾನುವಾರು ಸಾಗಾಟ

ಸಿದ್ದಾಪುರದ ಮಂಜುನಾಥ ಗೌಡ, ಮಂಜು‌ ನೀರಾ ಗೌಡ ಹಾಗೂ ಹಾನಗಲ್ಲಿನ ಚನ್ನಬಸಪ್ಪ ಚಂದ್ರಶೇಖರ ಗುಜ್ಜಣ್ಣನವರ್, ಮಹಮ್ಮದ್ ಗೌಸ್ ಸಲೀಮ್ ಪಾಶಾ ಬಂಧಿತ ಆರೋಪಿಗಳು. ಅಕ್ರಮವಾಗಿ ಜಾನುವಾರುಗಲನ್ನು ಸಾಗಿಸುತ್ತಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಆರೊಪಿಗಳನ್ನು ಥಳಿಸಿದ್ದಾರೆ.

ಹೊನ್ನಾವರದಿಂದ ಹಾನಗಲ್ಲಿನ ಕಸಾಯಿಖಾನೆಗಾಗಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಶಿರಸಿ :
೧೧ ಜಾನುವಾರುಗಳನ್ನು ಅಕ್ರಮವಾಗಿ ಟಾಂ ಟಾಂ ಗಾಡಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಜಾನುವಾರುಗಳನ್ನು ರಕ್ಷಿಸಿದ ಘಟನೆ ಸಿದ್ದಾಪುರದ ಬೀಳಗಿ ಗ್ರಾಮದಲ್ಲಿ ನಡೆದಿದೆ.

ಸಿದ್ದಾಪುರದ ಮಂಜುನಾಥ ಗೌಡ, ಮಂಜು‌ ನೀರಾ ಗೌಡ ಹಾಗೂ ಹಾನಗಲ್ಲಿನ ಚಬ್ನಬಸಪ್ಪ ಚಂದ್ರಶೇಖರ ಗುಜ್ಜಣ್ಣನವರ್, ಮಹಮ್ಮದ್ ಗೌಸ್ ಸಲೀಮ್ ಪಾಶಾ ಬಂಧಿತ ಆರೋಪಿಗಳಾಗಿದ್ದಾರೆ. ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಬಂದಿದ್ದನ್ನು ನೋಡಿ ಗ್ರಾಮಸ್ಥರು ಸಿಟ್ಟಿಗೆದ್ದು ಆರೋಪಿಗಳನ್ನು ಥಳಿಸಿದರು.

Body:ಹೊನ್ನಾವರದಿಂದ ಹಾನಗಲ್ಲಿಗೆ ಕಸಾಯಿಖಾನೆಗಾಗಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ಆರೋಪಿಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ‌. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
............
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.