ETV Bharat / state

ಮದ್ಯ ಮಾರಾಟದಲ್ಲಿ ಗುರಿ ಸಾಧಿಸಿದ ಶಿರಸಿ ಅಬಕಾರಿ ಇಲಾಖೆ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ - ಕಳೆದ ಒಂದು ವರ್ಷದಲ್ಲಿ 25 ಪ್ರಕರಣಗಳು ದಾಖಲಾಗಿದ್ದು, 15 ಜನರನ್ನು ಬಂಧಿಸಲಾಗಿದೆ

ಪ್ರತಿ ವರ್ಷವೂ ರಾಜ್ಯ ಸರ್ಕಾರ ನೀಡುವ ಗುರಿ ಸಾಧಿಸುವಲ್ಲಿ ಶಿರಸಿ ಉಪ ವಿಭಾಗದ ಅಬಕಾರಿ ಇಲಾಖೆ ಬಹುತೇಕ ಯಶಸ್ವಿಯಾಗಿದ್ದು, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದೆ.

kn_srs_02_likker_marata_ka10005
ಮದ್ಯ ಮಾರಾಟದಲ್ಲಿ ಗುರಿ ಸಾಧಿಸಿದ ಶಿರಸಿ ಅಬಕಾರಿ ಇಲಾಖೆ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ
author img

By

Published : Jan 2, 2020, 9:39 PM IST

ಶಿರಸಿ: ಪ್ರತಿ ವರ್ಷವೂ ರಾಜ್ಯ ಸರ್ಕಾರ ನೀಡುವ ಗುರಿ ಸಾಧಿಸುವಲ್ಲಿ ಶಿರಸಿ ಉಪ ವಿಭಾಗದ ಅಬಕಾರಿ ಇಲಾಖೆ ಬಹುತೇಕ ಯಶಸ್ವಿಯಾಗಿದ್ದು, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದೆ.

2018-19ನೇ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ಇಲಾಖೆ 1,70,789ಲೀ. ಮದ್ಯ ಬಳಕೆಯ ಗುರಿಯಲ್ಲಿ 1,50,791ಲೀ. ಗಳಷ್ಟು ಮಾರಾಟ ಮಾಡಿ, ಶೆ.84.82ರಷ್ಟು ಗುರಿ ಸಾಧಿಸಿತ್ತು. ಆದರೆ ಈ ಬಾರಿ ಸರ್ಕಾರದಿಂದ ಗುರಿ ಕಡಿಮೆಯಿದ್ದ ಕಾರಣ 1,68,390 ಲೀ. ಗುರಿಯಲ್ಲಿ, 1,63,433 ಲೀ. ಗಳಷ್ಟು ಗುರಿ ಸಾಧಿಸಿ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿ ಸರ್ಕಾರಕ್ಕೆ ಲಾಭ ಮಾಡಿಕೊಟ್ಟಿದೆ.

ಮೇ ತಿಂಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದ್ದು, ಶೆ‌.108 ರಷ್ಟು ಸಾಧನೆ ಮಾಡಲಾಗಿದೆ. ಇನ್ನು ಮಾರ್ಚ ತಿಂಗಳಲ್ಲಿ ಅತೀ ಕಡಿಮೆ ಮಾರಾಟವಾಗಿದ್ದು, ಕೇವಲ ಶೆ.51 ರಷ್ಟು ಮಾತ್ರ ಗುರಿ ಮುಟ್ಟಲಾಗಿದೆ. ಒಟ್ಟಾರೆಯಾಗಿ ವರ್ಷದಲ್ಲಿ 4957ಲೀ. ಕಡಿಮೆ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷ 26978ಲೀ. ಗಳಷ್ಟು ಮದ್ಯ ಕಡಿಮೆ ಮಾರಾಟವಾಗಿತ್ತು.

ದಾಳಿ ಪ್ರಕರಣ :
ಕಳೆದ ಒಂದು ವರ್ಷದಲ್ಲಿ 25 ಪ್ರಕರಣಗಳು ದಾಖಲಾಗಿದ್ದು, 15 ಜನರನ್ನು ಬಂಧಿಸಲಾಗಿದೆ. 9 ದ್ವಿಚಕ್ರ ಹಾಗೂ 1 ಕಾರು ಜಪ್ತಿ ಮಾಡಲಾಗಿದ್ದು, 3,52,910ಲೀ. ಮದ್ಯ, 12ಲೀ. ಹೊರ ರಾಜ್ಯದ ಮದ್ಯ, ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.

Intro:ಶಿರಸಿ :
ಪ್ರತಿ ವರ್ಷವೂ ರಾಜ್ಯ ಸರ್ಕಾರ ನೀಡುವ ಗುರಿ ಸಾಧಿಸುವಲ್ಲಿ ಶಿರಸಿ ಉಪ ವಿಭಾಗದ ಅಬಕಾರಿ ಇಲಾಖೆ ಬಹುತೇಕ ಯಶಸ್ವಿಯಾಗಿದೆ. ೨೦೧೯-೨೦ ನೇ ಸಾಲಿನ ಗುರಿಯಲ್ಲಿ ಶೆ.೯೭.೦೬ ರಷ್ಟು ಸಾಧಿಸಿ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದೆ.

೨೦೧೮-೧೯ ನೇ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ಇಲಾಖೆ ೧೭೭೬೯ ಲೀ. ಮದ್ಯ ಬಳಕೆಯ ಗುರಿಯಲ್ಲಿ ೧೫೦೭೯೧ ಲೀ. ಗಳಷ್ಟು ಮಾರಾಟ ಮಾಡಿ, ಶೆ.೮೪.೮೨ ರಷ್ಟು ಗುರಿ ಸಾಧಿಸಿತ್ತು. ಆದರೆ ಈ ಬಾರಿ ಸರ್ಕಾರದಿಂದ ಗುರಿ ಕಡಿಮೆಯಿದ್ದ ಜಾರಣ ೧೬೮೩೯೦ ಲೀ. ಗುರಿಯಲ್ಲಿ, ೧೬೩೪೩೩ ಲೀ. ಗಳಷ್ಟು ಗುರಿ ಸಾಧಿಸಿ, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿ ಸರ್ಕಾರಕ್ಕೆ ಲಾಭ ಮಾಡಿಕೊಟ್ಟಿದೆ.

೨೦೧೯-೨೦ ನೇ ಸಾಲಿನಲ್ಲಿ ಮೇ ತಿಂಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದ್ದು, ಶೆ‌.೧೦೮ ರಷ್ಟು ಸಾಧನೆ ಮಾಡಲಾಗಿದೆ. ಇನ್ನು ಮಾರ್ಚ ತಿಂಗಳಲ್ಲಿ ಅತೀ ಕಡಿಮೆ ಮಾರಾಟವಾಗಿದ್ದು, ಕೇವಲ ಶೆ.೫೧ ರಷ್ಟು ಮಾತ್ರ ಗುರಿ ಮುಟ್ಟಲಾಗಿದೆ. ಒಟ್ಟಾರೆಯಾಗಿ ವರ್ಷದಲ್ಲಿ ೪೯೫೭ ಲೀ. ಕಡಿಮೆ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷ ೨೬೯೭೮ ಲೀ. ಗಳಷ್ಟು ಮದ್ಯ ಕಡಿಮೆ ಮಾರಾಟವಾಗಿತ್ತು.

Body:ದಾಳಿ - ಪ್ರಕರಣ :
ಕಳೆದ ಒಂದು ವರ್ಣದಲ್ಲಿ ಉಪ ವಿಭಾಗದಲ್ಲಿ ೨೫ ಪ್ರಕರಣಗಳು ದಾಖಲಾಗಿದ್ದು, ೧೫ ಜನರನ್ನು ಬಂಧಿಸಲಾಗಿದೆ. ೬ ದ್ವಿಚಕ್ರ ಹಾಗೂ ೧ ನಾಲ್ಕು ಚಕ್ರದ ವಾಹನ ಸೇರಿ ಒಟ್ಟೂ ೭ ವಾಹನಗಳನ್ನು ಜಪ್ತು ಮಾಡಲಾಗಿದ್ದು, ೩೫೨.೯೧೦ ಲೀ. ಮದ್ಯ, ೧೨ ಲೀ. ಹೊರ ರಾಜ್ಯದ ಮದ್ಯ, ೫ ಲೀ. ಬೀರ್ ಹಾಗೂ ೪.೫೦ ಲೀ. ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.
............
ಸಂದೇಶ ಭಟ್ ಶಿರಸಿ. Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.