ETV Bharat / state

ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ: ಶಿರಸಿಯಲ್ಲಿ ಔಷಧ ಸಿಂಪಡಣೆ - ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ

ದೇಶ, ವಿದೇಶದ ವಿವಿಧ ಭಾಗದಿಂದ ಬಂದ ಟಿಬೆಟಿಯನ್ ಸನ್ಯಾಸಿಗಳು ಈ ನಿರಾಶ್ರಿತರ ಕೇಂದ್ರದಲ್ಲಿದ್ದು, ಭಾರತ್ ಲಾಕ್ ಡೌನ್ ನಡೆಯುವ ಮುಂಚಿತವಾಗಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು.

Corona Infection Control by health  Department in shirasi
ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾದ ಆರೋಗ್ಯ ಇಲಾಖೆ
author img

By

Published : Apr 2, 2020, 8:05 PM IST

ಶಿರಸಿ : ಕೊರೊನಾ ಸೋಂಕು ಹರಡದಂತೆ ಉತ್ತರ ಕನ್ನಡ ಜಿಲ್ಲೆಯ ಟಿಬೆಟಿಯನ್ ಕಾಲೋನಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸೋಡಿಯಂ ಹೈಪೋಕ್ಲೋರೈಡ್ ಔಷಧಿ ಸಿಂಪಡಿಸಲಾಯಿತು.

ಶಿರಸಿಯಲ್ಲಿ ಔಷಧಿ ಸಿಂಪಡಣೆ
ದೇಶ, ವಿದೇಶದ ವಿವಿಧ ಭಾಗದಿಂದ ಬಂದ ಟಿಬೆಟಿಯನ್ ಸನ್ಯಾಸಿಗಳು ಈ ನಿರಾಶ್ರಿತರ ಕೇಂದ್ರದಲ್ಲಿದ್ದು, ಭಾರತ್ ಲಾಕ್ ಡೌನ್ ನಡೆಯುವ ಮುಂಚಿತವಾಗಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಟಿಬೆಟಿಯನ್ ಕಾಲೋನಿಯಲ್ಲಿ ಸೆಕ್ಷನ್​ 144 ಹೇರಲಾಗಿತ್ತು. ನಿಷೇಧಾಜ್ಞೆಯ ನಂತರ ಈ ಭಾಗವನ್ನು ಸಂಪೂರ್ಣ ಬಂದ್ ಮಾಡಿದ್ದು, ಇಂದು ಔಷಧಿ ಸಿಂಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.