ಶಿರಸಿ: ಕಸಕ್ಕೆ ಹಚ್ಚಿದ ಬೆಂಕಿ ಗೋವಿನ ಜೋಳದ ರಾಶಿಗೆ ತಗುಲಿ ಸುಮಾರು 25 ಸಾವಿರ ರೂ. ಹಾನಿ ಸಂಭವಿಸಿದ ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹುಲಿಹೊಂಡ ಗ್ರಾಮದ ಮೃತ್ಯುಂಜಯ ಬಸವಂತಯ್ಯ ಹಿರೇಮಠ ಎಂಬುವವರು ಐದು ಎಕರೆಯಲ್ಲಿ ಬೆಳೆದ ಗೋವಿನ ಜೋಳವನ್ನು ಕಟಾವು ಮಾಡಿ ರಾಶಿ ಹಾಕಲಾಗಿತ್ತು. ರಾಶಿಯ ಪಕ್ಕದಲ್ಲಿಯೇ ಕಸಕ್ಕೆ ಹಚ್ಚಿದ ಬೆಂಕಿಯ ಕಿಡಿ ಸಿಡಿದು ಜೋಳದ ರಾಶಿಗೆ ಬಿದ್ದಿದ್ದರಿಂದ ಈ ಘಟನೆ ನಡೆದಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದವರು ತೆರಳಿ ಬೆಂಕಿ ನಂದಿಸಿದರು. ಅಷ್ಟರಲ್ಲಿಯೇ ಸುಮಾರು 25 ಸಾವಿರ ರೂ .ಮೌಲ್ಯದ ಗೋವಿನ ಜೋಳ ಸುಟ್ಟು ಕರಕಲಾಗಿದೆ. ಆದ್ರೂ ಬೇಗ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವ ಮೂಲಕ ಉಳಿದ ಜೋಳವನ್ನು ಅಗ್ನಿ ಶಾಮಕ ದಳದವರು ರಕ್ಷಣೆ ಮಾಡಿದ್ದಾರೆ.
ಕಸಕ್ಕೆ ಹಚ್ಚಿದ ಬೆಂಕಿಯಿಂದ ಸುಟ್ಟು ಕರಕಲಾದ 25 ಸಾವಿರ ಮೌಲ್ಯದ ಜೋಳ - ಜೋಳಕ್ಕೆ ಬೆಂಕಿ