ETV Bharat / state

ಭಟ್ಕಳ ಶಾಸಕನ ವಿರುದ್ಧ ಅವಹೇಳನ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು - ಭಟ್ಕಳ ಶಾಸಕ ಸುನೀಲ್ ನಾಯ್ಕ ಬಗ್ಗೆ ವಾಟ್ಸ್ಯಾಪ್​ ಗುಂಪೊಂದರಲ್ಲಿ ಅವಹೇಳನಕಾರಿಯಾಗಿ ಸಂಭಾಷಣೆ

ಭಟ್ಕಳ ಶಾಸಕ ಸುನೀಲ್ ನಾಯ್ಕ ಬಗ್ಗೆ ವಾಟ್ಸ್​ಆ್ಯಪ್​​​ ​ ಗುಂಪೊಂದರಲ್ಲಿ ಅವಹೇಳನಕಾರಿಯಾಗಿ ಸಂಭಾಷಣೆ ನಡೆಸಿದ ಹಿನ್ನೆಲೆ, ನಾಲ್ವರ ಮೇಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Bhatkal LegislatureBhatkal Legislature
ಭಟ್ಕಳ ಶಾಸಕ
author img

By

Published : May 14, 2020, 4:19 PM IST

ಭಟ್ಕಳ(ಉತ್ತರ ಕನ್ನಡ): ಬಿಜೆಪಿ ಶಾಸಕ ಸುನೀಲ್ ನಾಯ್ಕ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಷಯದ ಕುರಿತು ಟೀಕಿಸುತ್ತಿರುವ ಹಿನ್ನೆಲೆ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.

ಹೋಟೆಲ್​​​​ ಗೋಲ್ಡ್ ಪುಂಚ್ ಹಟಾವೋ ಎಂಬ ವಾಟ್ಸ್​​​ಆ್ಯಪ್​​​​ ಗ್ರೂಪ್​​​ನಲ್ಲಿ, ಶಾಸಕರ ವೈಯಕ್ತಿಕ ವಿಷಯವನ್ನು ಎಳೆದು ಅವಹೇಳನಕಾರಿ ಶಬ್ದ ಬಳಸಿ ಚಾರಿತ್ರ್ಯ ಹರಣ ಮಾಡಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಕರಿಯಪ್ಪ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನನ್ವಯ ಭಟ್ಕಳ ಮೂಲದ ಚೌಥನಿ, ಹೊನ್ನಾವರದ ಮೂಲದ ಹಡೀನ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.