ETV Bharat / state

ಮಹಿಳೆ ಜೊತೆ ಇರುವ ವಿಡಿಯೋ ಮಾಡಿ ಬ್ಲಾಕ್‌ಮೇಲ್‌, SDPI ಕಾರ್ಯಕರ್ತ ಅರೆಸ್ಟ್‌

ವ್ಯಕ್ತಿಯೊಬ್ಬ ಮಹಿಳೆಯೊಂದಿಗಿರುವ ವಿಡಿಯೋ ಚಿತ್ರೀಕರಣ ಮಾಡಿ, ಬ್ಲಾಕ್‌ಮೇಲ್ ಮಾಡುತ್ತಿದ್ದ ಎಸ್​ಡಿಪಿಐ ಕಾರ್ಯಕರ್ತನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಮಹಮದ್ ಫಾರೂಕ್ ಪಟೇಲ್ ಬಂಧಿತ  ಎಸ್​ಡಿಪಿಐ ಕಾರ್ಯಕರ್ತ
author img

By

Published : Oct 16, 2019, 10:09 AM IST

ಶಿರಸಿ: ವ್ಯಕ್ತಿಯೊಬ್ಬ ಮಹಿಳೆಯೊಂದಿಗಿರುವ ವಿಡಿಯೋ ಚಿತ್ರೀಕರಣ ಮಾಡಿ, ಬ್ಲಾಕ್‌ಮೇಲ್ ಮಾಡುತ್ತಿದ್ದ ಎಸ್​ಡಿಪಿಐ ಕಾರ್ಯಕರ್ತನನ್ನು ಶಿರಸಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉತ್ತರ ಕನ್ನಡದ ಶಿರಸಿಯ ಕಸ್ತೂರ ಬಾ ನಗರದ ಮಹಮದ್ ಫಾರೂಕ್ ಪಟೇಲ್ ಬಂಧಿತ ಎಸ್​ಡಿಪಿಐ ಕಾರ್ಯಕರ್ತ.

ಈತ ವ್ಯಕ್ತಿಯೋರ್ವ ಮಹಿಳೆಯೊಂದಿಗಿರುವ ವಿಡಿಯೋ ಚಿತ್ರೀಕರಿಸಿ, ವೈರಲ್ ಮಾಡುವುದಾಗಿ ಬೆದರಿಸಿ 1,30,000 ರೂ. ಪಡೆದಿದ್ದಾನೆ. ಆದಾದ ಬಳಿಕವೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಹಣ ಕೊಟ್ಟ ವ್ಯಕ್ತಿ ಈತನ ವಿರುದ್ಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪೊಲೀಸರು ಈ ದೂರು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮಹಮದ್ ಫಾರೂಕ್ ಪಟೇಲ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಶಿರಸಿಯಲ್ಲಿ ನಡೆದ ಅಸ್ಲಾಂ ಎಂಬ ವ್ಯಕ್ತಿ ಕೊಲೆ ಹಾಗೂ ಬಿಜೆಪಿ ಕಾರ್ಯಕರ್ತ ಅನಿಶ್ ತಹಸೀಲ್ದಾರ್ ಕೊಲೆ ಯತ್ನ ಪ್ರಕರಣದ ಆರೋಪಿಯೂ ಆಗಿದ್ದಾನೆ.

Intro:ಶಿರಸಿ :
ವ್ಯಕ್ತಿಯೊಬ್ಬ ಹೆಂಗಸ ಜೊತೆ ಇರುವ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಸ್ ಡಿ ಪಿ ಐ ಕಾರ್ಯಕರ್ತನೊಬ್ಬನ್ನು ಶಿರಸಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜಾರು ಪಡಿಸಿದ್ದಾರೆ.

ಉತ್ತರ ಕನ್ನಡದ ಶಿರಸಿಯ ಕಸ್ತೂರ ಬಾ ನಗರದ
ಮಹಮದ್ ಫಾರೂಕ್ ಪಟೇಲ್ ಬಂಧಿತ ಎಸ್.ಡಿ.ಪಿ.ಐ. ಕಾರ್ಯಕರ್ತನಾಗಿದ್ದಾನೆ. ಈತ
ವ್ಯಕ್ತಿಯೊರ್ವ ಹೆಂಗಸಿನ ಜೊತೆಗಿರುವ ವಿಡಿಯೋ ಚಿತ್ರೀಕರಿಸಿ ಹಣ ಕೊಡು ಇಲ್ಲದಿದ್ದರೆ ಇದನ್ನು ವೈರಲ್ ಮಾಡುತ್ತೇನೆ ಅಂತ 1,30,000 ಹಣವನ್ನು ಪಡೆದು ಮತ್ತೆ ಹಣಕ್ಕಾಗಿ ಹೆದರಿಸುತ್ತಿದ್ದ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ
ದೂರು ದಾಖಲಾಗಿತ್ತು. ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರ್ ಪಡಿಸಿದ್ದಾರೆ‌.

Body:ಎಸ್.ಡಿ.ಪಿ.ಐ ಕಾರ್ಯಕರ್ತನ ಮೇಲೆ ಹಲವಾರು ದೂರುಗಳು ದಾಖಲಾಗಿದೆ. ಈತ ಶಿರಸಿ ಯಲ್ಲಿ ನಡೆದ ಅಸ್ಲಾಂ ಎಂಬ ವ್ಯಕ್ತಿ ಕೊಲೆ ಹಾಗೂ ಬಿಜೆಪಿ ಕಾರ್ಯಕರ್ತ ಅನಿಶ್ ತಹಸೀಲ್ದಾರ್ ಕೊಲೆ ಯತ್ನ ಪ್ರಕರಣದ ಆರೋಪಿಯೂ ಆಗಿದ್ದಾನೆ.
..........
ಸಂದೇಶ ಭಟ್ ಶಿರಸಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.