ETV Bharat / state

ಬಡ ವಿದ್ಯಾರ್ಥಿನಿಯರ ನೆರವಿಗೆ ನಿಂತು ಆಸರೆಯಾದ ಸಂಸ್ಥೆ

author img

By

Published : Jun 14, 2019, 12:17 PM IST

ಉಡುಪಿಯ ಪೆರ್ಡೂರಿನಲ್ಲಿ ಪವಿತ್ರಾ ಹಾಗೂ ಪಲ್ಲವಿ ಎಂಬ ಬಾಲಕಿಯರು ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದು, ತೀವ್ರ ಬಡತನ ಎದುರಿಸುತ್ತಿದ್ದರು. ಇವರಿಗೆ ವಿದ್ಯಾ ಪೋಷಕ್‌ ಸಂಸ್ಥೆ ಮನೆ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿದೆ.

ಉಡುಪಿ

ಉಡುಪಿ : ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾ ಪೋಷಕ್‌ ಟ್ರಸ್ಟ್‌ ಬಡ ವಿದ್ಯಾರ್ಥಿನಿಯರಿಗೆ ಮನೆ ಕಟ್ಟಿಸಿ ಕೊಟ್ಟಿದೆ.

ಬಡ ವಿದ್ಯಾರ್ಥಿನಿಯರಿಗೆ ಮನೆ ನಿರ್ಮಿಸಿ ಕೊಟ್ಟ ವಿದ್ಯಾ ಪೋಷಕ್‌ ಸಂಸ್ಥೆ

ಉಡುಪಿಯ ಪೆರ್ಡೂರಿನಲ್ಲಿ ಪವಿತ್ರಾ ಹಾಗೂ ಪಲ್ಲವಿ ಎಂಬ ಬಾಲಕಿಯರು ಬಾಲ್ಯದಲ್ಲೇ ತಂದೆ ಕಳೆದುಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದು, ತೀವ್ರ ಬಡತನ ಎದುರಿಸುತ್ತಿದ್ದರು. ಇದನ್ನರಿತು ಪಂಚಮಿ ಟ್ರಸ್ಟ್‌ ಹಾಗೂ ವಿದ್ಯಾ ಪೋಷಕ್‌ ಟ್ರಸ್ಟ್‌ ಜಂಟಿಯಾಗಿ ಇವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದು, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಈ ಮೂಲಕ ಅವರ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ.

ಇದರಿಂದ ವಿದ್ಯಾ ಪೋಷಕ್‌ ಸಂಸ್ಥೆ ವ್ಯಾಪಕ ಪ್ರಶಂಸೆ ಪಾತ್ರವಾಗಿದೆ.

Intro:ಉಡುಪಿಯ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್‌ಬಡ ವಿಡ್ಯಾರ್ಥಿನಿಗೆ ಮನೆ ಕಟ್ಟಿಸಿಕೊಟ್ಟಿದೆ. ಉಡುಪಿಯ ಪೆರ್ಡೂರಿನಲ್ಲಿ ಪಂಚಮಿ ಟ್ರಸ್ಟ್‌ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ಈ ನೂತನ ಮನೆಯನ್ನು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದ್ದಾರೆ. ತಂದೆಯನ್ನು ಬಾಲ್ಯದಲ್ಲೆ ಕಳೆದುಕೊಂಡ ಫ‌ಲಾನುಭವಿ ವಿದ್ಯಾರ್ಥಿನಿಯರಾದ ಪವಿತ್ರಾ ಹಾಗೂ ಪಲ್ಲವಿ ಅವರಿಗೆ ಮನೆ ನಿರ್ಮಿಸಿಕೊಟ್ಟು ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ. ವಿದ್ಯಾಪೋಷಕ್‌ಸಂಸ್ಥೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಇದು ವಿದ್ಯಾಪೋಷಕ್ ನಿರ್ಮಿಸಿಕೊಡುತ್ತಿರುವ 16 ನೇ ಮನೆಯಾಗಿದೆ.Body:ManeConclusion:Nearavu

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.