ETV Bharat / state

ಉಡುಪಿ : ಹವ್ಯಾಸಿ ಮೀನುಗಾರನ ಗಾಳಕ್ಕೆ ಬಿದ್ದ ಬೃಹತ್​ ಗಾತ್ರದ ಮುರು, ಕೊಕ್ಕರ್​ - ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರ

ಉಡುಪಿಯ ಮಲ್ಪೆ ಬೀಚ್​ನಲ್ಲಿ ಹವ್ಯಾಸಿ ಮೀನುಗಾರನ ಗಾಳಕ್ಕೆ ಎರಡು ಬೃಹತ್​ ಗಾತ್ರದ ಮುರು ಮತ್ತು ಕೊಕ್ಕರ್​ ಮೀನುಗಳು ಸಿಕ್ಕಿಹಾಕಿಕೊಂಡಿವೆ.

Two huge fishes have been caught in Malpe beach Udupi
ನಾಗೇಶ್ ಉದ್ಯಾವರ
author img

By

Published : Jul 25, 2022, 6:31 PM IST

ಉಡುಪಿ : ರಾಜ್ಯದಲ್ಲಿ ಮುಂಗಾರು ಉತ್ತಮವಾಗಿದ್ದು, ಸಮುದ್ರಗಳು ಭೋರ್ಗರೆಯುತ್ತಿವೆ. ಉಡುಪಿಯ ಮಲ್ಪೆ ಬೀಚ್​ನಲ್ಲಿ ಹವ್ಯಾಸಿ ಮೀನುಗಾರನಿಗೆ ಬೃಹತ್​ ಗಾತ್ರದ ಎರಡು ಮೀನುಗಳು ದೊರೆತಿವೆ.

Two huge fishes have been caught in Malpe beach  Udupi
ನಾಗೇಶ್ ಉದ್ಯಾವರ

ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರ ಅವರು ಮೀನಿಗೆ ಗಾಳ ಹಾಕಿದ ವೇಳೆ ಬೃಹತ್​ ಗಾತ್ರದ 25 ಕೆಜಿ ತೂಕದ ಮುರು ಹಾಗೇ 15 ಕೆಜಿಯ ಕೊಕ್ಕರ್​ ಮೀನು ದೊರೆತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗಿದೆ.

ಇದನ್ನೂ ಓದಿ : ಕೊಡಗು: ವಿದ್ಯುತ್ ತಂತಿ ಸ್ಪರ್ಶಿಸಿ ಎರಡು‌ ಕಾಡಾನೆ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.