ETV Bharat / state

ಉಡುಪಿ: ಮತ್ತೊಬ್ಬ ಮಹಿಳೆಗೆ ಕೊರೊನಾ ವೈರಸ್​​ ಶಂಕೆ - ಉಡುಪಿ ಮತ್ತೊಬ್ಬ ಮಹಿಳೆಗೆ ಕೊರೊನಾ ಸೋಂಕು ಶಂಕೆ

ಮೆಕ್ಕಾ ಪ್ರವಾಸ ಮುಗಿಸಿ ಬಂದಿದ್ದ ಸಾಗರ ಮೂಲದ ಮಹಿಳೆಗೆ ಕೊರೊನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

suspicious to Another woman has coronavirus infection
ಉಡುಪಿಯಲ್ಲಿ ಮಹಿಳೆಯೋರ್ವರಿಗೆ ಕೊರೊನಾ ಸೋಂಕು ಶಂಕೆ
author img

By

Published : Mar 11, 2020, 5:53 PM IST

ಉಡುಪಿ: ಮೆಕ್ಕಾ ಪ್ರವಾಸ ಮುಗಿಸಿ ಬಂದಿದ್ದ ಸಾಗರ ಮೂಲದ ಮಹಿಳೆಗೆ ಕೊರೊನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

ಉಡುಪಿಯಲ್ಲಿ ಮಹಿಳೆಯೋರ್ವರಿಗೆ ಕೊರೊನಾ ಸೋಂಕು ಶಂಕೆ

ಫೆಬ್ರವರಿ ಕೊನೆಯ ವಾರದಲ್ಲಿ ಸೌದಿ ಪ್ರವಾಸದಲ್ಲಿದ್ದ ಮಹಿಳೆಗೆ ಜ್ವರ, ಶೀತ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದು ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಇವರನ್ನು ಸ್ಕ್ರೀನಿಂಗ್ ಮಾಡಲಾಗಿತ್ತು. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಗುಣಮುಖವಾಗದ ಕಾರಣ ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯ ಗಂಟಲಿನ ದ್ರವದ ಸ್ಯಾಂಪಲ್ಅನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದ್ದು, 48 ಗಂಟೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಶಂಕಿತ ಮಹಿಳೆಯನ್ನು ಐಸೋಲೇಶನ್ ವಾರ್ಡ್​ನಲ್ಲಿ ಇರಿಸಿರುವ ವೈದ್ಯರು, ಚಿಕಿತ್ಸೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.