ETV Bharat / state

ಪೌರತ್ವ ತಿದ್ದುಪಡಿ ಮಸೂದೆಗೆ ಪೇಜಾವರ ಶ್ರೀಗಳು ಫುಲ್ ಮಾರ್ಕ್ಸ್..! - ಪೌರತ್ವ ತಿದ್ದುಪಡಿ ಮಸೂದೆಗೆ ಪೇಜಾವರ ಶ್ರೀಗಳು ಫುಲ್ ಮಾರ್ಕ್ಸ್

ಪೌರತ್ವ ತಿದ್ದುಪಡಿಯಿಂದ ಹಿಂದೂಗಳಿಗೂ ನೋವಿಲ್ಲ, ಮುಸಲ್ಮಾನರಿಗೂ ನೋವಿಲ್ಲ. ನಮ್ಮ ದೇಶದಲ್ಲಿರುವ ಮುಸಲ್ಮಾನರಿಗೆ ಏನೂ ಅನ್ಯಾಯ ಆಗಲ್ಲ ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ.

pejavara sri
ಪೇಜಾವರ ಶ್ರೀ
author img

By

Published : Dec 13, 2019, 9:14 PM IST

ಉಡುಪಿ: ಪೌರತ್ವ ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ. ಬಾಂಗ್ಲಾ ದೇಶದಿಂದ ಬಂದ ಹಿಂದೂಗಳು ಎಲ್ಲಿಗೆ ಹೋಗಬೇಕು. ಅವರು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲದೇ ಅನಾಥರಾಗಿ ಬಿಡಲು ಸಾಧ್ಯವೇ? ಮುಸಲ್ಮಾನರಿಗಾದ್ರೆ ಸಾಕಷ್ಟು ಅವಕಾಶ ಇದೆ. ಈ ವಿಚಾರವನ್ನು ಮಾನವೀಯ ದೃಷ್ಟಿಯಿಂದ ನೋಡಿ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ..

ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಪೇಜಾವರ ಶ್ರೀಗಳು ಪೌರತ್ವ ತಿದ್ದಪಡಿಯಿಂದ ಹಿಂದೂಗಳಿಗೂ ನೋವಿಲ್ಲ, ಮುಸಲ್ಮಾನರಿಗೂ ನೋವಿಲ್ಲ. ನಮ್ಮ ದೇಶದಲ್ಲಿರುವ ಮುಸಲ್ಮಾನರಿಗೆ ಏನೂ ಅನ್ಯಾಯ ಆಗಲ್ಲ ಅಂತಾ ಶ್ರೀಗಳು ಹೇಳಿದ್ದಾರೆ.

ಅಲ್ಲದೇ ಬೇರೆ ದೇಶದ ಮುಸಲ್ಮಾನರಿಗೂ ತೊಂದ್ರೆ ಆಗಲ್ಲ, ಅವರಿಗೆ ಬೇರೆ ದೇಶ ಇದೆ. ಈ ಮಸೂದೆಯಿಂದ ನಿರಾಶ್ರಿತ ಹಿಂದೂಗಳಿಗೆ ಸ್ಥಳ ದೊರೆತಂತಾಗುತ್ತೆ. ಇಲ್ಲಿನ‌ ನಿರಾಶ್ರಿತರು ಅವರ ರಾಷ್ಟ್ರಗಳಿಗೆ ಹೋಗಬಹುದು. ನಿರಾಶ್ರಿತ ಮುಸ್ಲಿಂರಿಗೆ ಮುಸ್ಲಿಂ ರಾಷ್ಟ್ರ ಗಳಿವೆ, ಪಾಕಿಸ್ಥಾನ ಇದೆ. ಹಿಂದೂಗಳಿಗೆ ಮತ್ತೆಲ್ಲಿದೆ. ಇದನ್ನು ಮಾನವೀಯವಾಗಿ ಯೋಚಿಸಿ ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ.

Intro:ಉಡುಪಿ

ಪೌರತ್ವ ತಿದ್ದುಪಡಿ ಮಸೂದೆಗೆ ಪೇಜಾವರ ಶ್ರೀಗಳ ಫುಲ್ ಮಾರ್ಕ್ಸ್

ಉಡುಪಿ: ಪೌರತ್ವ ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ.ಬಾಂಗ್ಲಾ ದೇಶದಿಂದ ಬಂದ ಹಿಂದುಗಳು ಎಲ್ಲಿಗೆ ಹೋಗಬೇಕು.ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ , ಅನಾಥರಾಗಿ ಬಿಡಲು ಸಾಧ್ಯವೇ?ಮುಸಲ್ಮಾನರಿಗಾದ್ರೆ ಸಾಕಷ್ಟು ಅವಕಾಶ ಇದೆಮಾನವೀಯ ದೃಷ್ಟಿಯಿಂದ ಈ ವಿಚಾರವನ್ನು ನೋಡಿ.ಇದರಿಂದ ಹಿಂದೂಗಳಿಗೂ ನೋವಿಲ್ಲ, ಮುಸಲ್ಮಾನರಿಗೂ ನೋವಿಲ್ಲ.ನಮ್ಮ ದೇಶದಲ್ಲಿರುವ ಮುಸಲ್ಮಾನರಿಗೆ ಏನೂ ಅನ್ಯಾಯ ಆಗಲ್ಲ ಅಂತಾ ಶ್ರೀಗಳು ಹೇಳಿದ್ದಾರೆ.

ಬೇರೆ ದೇಶದ ಮುಸಲ್ಮಾನರಿಗೂ ತೊಂದ್ರೆ ಆಗಲ್ಲ, ಅವರಿಗೆ ಬೇರೆ ದೇಶ ಇದೆ ಎಂದ ಶ್ರೀ ಗಳು.ನಿರಾಶ್ರಿತ ಹಿಂದೂಗಳಿಗೆ ಸ್ಥಳ ದೊರೆತಂತಾಗುತ್ತೆ
ಇಲ್ಲಿನ‌ ನಿರಾಶ್ರಿತರು ಅವರ ರಾಷ್ಡ್ರಗಳಿಗೆ ಹೋಗಬಹುದು.
ನಿರಾಶ್ರಿತ ಮುಸ್ಲೀಂ ರಿಗೆ ಮುಸ್ಲೀಂ ರಾಷ್ಟ್ರ ಗಳಿವೆ, ಪಾಕಿಸ್ಥಾನ ಇದೆ
ಹಿಂದೂಗಳಿಗೆ ಮತ್ತೆಲ್ಲಿದೆ ಅವಕಾಶ, ಮಾನವೀಯವಾಗಿ ಯೋಚಿಸಿ ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ.Body:PejavaraConclusion:Pejavra

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.