ETV Bharat / state

ಪ್ರಮೋದ್ ಮಧ್ವರಾಜ್​ ಬಿಜೆಪಿ ಸೇರುವುದಾದರೆ ಸ್ವಾಗತ: ಶಾಸಕ ರಘುಪತಿ ಭಟ್ - Welcome to BJP

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಪಕ್ಷಕ್ಕೆ ಸೇರುವುದಾದರೆ ಸ್ವಾಗತಿಸುತ್ತೇವೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಶಾಸಕ ರಘುಪತಿ ಭಟ್
author img

By

Published : Sep 5, 2019, 10:18 PM IST

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರುವುದಾದರೆ ಸ್ವಾಗತಿಸುತ್ತೇವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಜೆಡಿಎಸ್​ಗೆ ಪ್ರಮೋದ್ ಮಧ್ವರಾಜ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿ, ಪ್ರಮೋದ್ ಬಿಜೆಪಿಗೆ ಅರ್ಜಿ ಹಾಕಿದ್ರೆ ಪಕ್ಷ ಪರಿಗಣಿಸಬಹುದು. ಈ ಬಗ್ಗೆ ಪಕ್ಷದ ರಾಜ್ಯ, ಕೇಂದ್ರ, ಜಿಲ್ಲಾ ನಾಯಕರು ಸೇರಿ ತೀರ್ಮಾನ‌ ಮಾಡ್ತಾರೆ. ಸದ್ಯ ಪ್ರಮೋದ್​ರಿಂದ ಯಾವುದೇ ಅರ್ಜಿ ಬಂದಿಲ್ಲ. ಈ ಹಿಂದೆ ಒಮ್ಮೆ ಅರ್ಜಿ ಹಾಕಿದ್ದರು. ಆಗ ಬಿಜೆಪಿ ಗೇಟ್ ಹಾಕಿದೆ ಅಂತ ವಾಪಾಸ್ ಹೋಗಿದ್ರು. ಆದರೆ ಈಗ ಅರ್ಜಿ ಹಾಕಿದ್ರೆ ಗೇಟ್ ಓಪನ್ ಇದೆ. ಬಿಜೆಪಿಗೆ ಬರಬಹುದು ತೊಂದ್ರೆ ಇಲ್ಲ ಎಂದಿದ್ದಾರೆ.

ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಬಗ್ಗೆ ಅರ್ಜಿ ಹಾಕಿದ್ರೆ, ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕೆ ಬೇಡವೆ ಎಂದು ಮಲ್ಪೆ ಬೂತ್​ನ ಬಿಜೆಪಿ ನಾಯಕರು ತೀರ್ಮಾನ‌ ಮಾಡ್ತಾರೆ ಎಂದು ಹೇಳಿದರು.

ಶಾಸಕ ರಘುಪತಿ ಭಟ್

ಪ್ರಮೋದ್ ಮಧ್ವರಾಜ್ ಬಗ್ಗೆ ಮೊದಲೇ ಭವಿಷ್ಯ ಹೇಳಿದ್ದೆವು..

ಲೋಕಸಭಾ ಚುನಾವಣೆಯಲ್ಲಿ ಅವರು ಸೋಲ್ತಾರೆ.ರಾಜ್ಯದಲ್ಲಿ ಮೈತ್ರಿ ಸರ್ಕಾರನೂ ಬೀಳುತ್ತೆ. ಕಾಂಗ್ರೆಸ್ ಜೆಡಿಎಸ್ ಬೇರೆ ಬೇರೆ ಆಗುತ್ತೆ. ಆಗ ಪ್ರಮೋದ್ ಏನ್ಮಾಡ್ತಾರೆ ಎಂದು ಮೊದಲೇ ಕೇಳಿದ್ದೆವು ಎಂದು ರಘುಪತಿ ಭಟ್ ಹೇಳಿದ್ದಾರೆ.

Intro:ಉಡುಪಿ

ಪ್ರಮೋದ್ ಮಧ್ವರಾಜ್ ಗೆ ಉಡುಪಿ ಬಿಜೆಪಿ ಸ್ವಾಗತ? ಶಾಸಕ ರಘುಪತಿ ಭಟ್ ಅಹ್ವಾನ?

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದ್ರೆ ಸ್ವಾಗತ ಅಂತಾ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಜೆಡಿಎಸ್ ಗೆ ಪ್ರಮೋದ್ ಮಧ್ವರಾಜ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದಪ್ರಮೋದ್ ಬಿಜೆಪಿಗೆ ಅರ್ಜಿ ಹಾಕಿದ್ರೆ ಪಕ್ಷ ಪರಿಗಣಿಸಬಹುದು.ಪಕ್ಷ, ರಾಜ್ಯ, ಕೇಂದ್ರ, ಜಿಲ್ಲೆ ಎಲ್ಲರೂ ಸೇರಿ ತೀರ್ಮಾನ‌ ಮಾಡ್ತಾರೆ.
ಸದ್ಯ ಪ್ರಮೋದ್ ರಿಂದ ಅರ್ಜಿ ಬಂದಿಲ್ಲ .ಹಿಂದೆ ಒಮ್ಮೆ ಅರ್ಜಿ ಹಾಕಿದ್ರು.ಆಗ ಬಿಜೆಪಿ ಗೇಟ್ ಹಾಕಿದೆ ಅಂತ ವಾಪಾಸ್ ಹೋಗಿದ್ರು.
ಆದರೆ ಈಗ ಅರ್ಜಿ ಹಾಕಿದ್ರೆ ಗೇಟ್ ಓಪನ್ ಇದೆ.ಈಗ ಬಿಜೆಪಿಗೆ ಬರಬಹುದು ತೊಂದ್ರೆ ಇಲ್ಲ.
ಅವರು ಅರ್ಜಿ ಹಾಕಿದ್ರೆ ಮಲ್ಪೆ ಬೂತ್ ನ ಬಿಜೆಪಿ ನಾಯಕರು ತೀರ್ಮಾನ‌ ಮಾಡ್ತಾರೆ.
ವ್ಯಂಗ್ಯದಲ್ಲೇ ಪ್ರಮೋದ್ ರನ್ನು ಶಾಸಕ ರಘುಪತಿ ಭಟ್ ಬಿಜೆಪಿಗೆ ಆಹ್ವಾನಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಬಗ್ಗೆ ಮೊದಲೇ ಭವಿಷ್ಯ ಹೇಳಿದ್ದೆವು.
ಲೋಕಸಭಾ ಚುನಾವಣೆ ಯಲ್ಲಿ ಅವರು ಸೋಲ್ತಾರೆ.ರಾಜ್ಯದಲ್ಲಿ ಮೈತ್ರಿ ಸರ್ಕಾರನೂ ಬೀಳುತ್ತೆ. ಕಾಂಗ್ರೆಸ್ ಜಡಿಎಸ್ ಬೇರೆ ಬೇರೆ ಆಗುತ್ತೆ.ಆಗ ಪ್ರಮೋದ್ ಏನ್ಮಾಡ್ತಾರೆ ಅಂತ ಕೇಳಿದ್ದೆವು ಅಂತಾ ರಘುಪತಿ ಭಟ್ ಹೇಳಿದ್ಧಾರೆ.

ಕಾಂಗ್ರೆಸ್ ನಲ್ಲಿ ಪ್ರಮೋದ್ ಗೆ ಇನ್ನೂ ಎಂಟ್ರಿ ಕೊಟ್ಟಿಲ್ಲ.ಸದ್ಯ ಜೆಡಿಎಸ್ ಗೆ ರಾಜಿನಾಮೆ ಕೊಟ್ಟಿದ್ದಾರೆ.
ಮುಂದೇನಾಗುತ್ತೋ ನೋಡೋಣ.ರಘುಪತಿ ಭಟ್ ಹೇಳಿದ್ದಾರೆBody:ಉಡುಪಿ

ಮುಂದೇನಾಗುತ್ತೋ ನೋಡೋಣ.ರಘುಪತಿ ಭಟ್ ಹೇಳಿದ್ದಾರೆConclusion:ಉಡುಪಿ

ಮುಂದೇನಾಗುತ್ತೋ ನೋಡೋಣ.ರಘುಪತಿ ಭಟ್ ಹೇಳಿದ್ದಾರೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.