ETV Bharat / state

ಉಡುಪಿಯಲ್ಲಿ ಐದು ಕೊರೊನಾ ಕೇಸ್​ ಪತ್ತೆ: 55ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಇಂದು ಜಿಲ್ಲೆಯಲ್ಲಿ ಹೊಸದಾಗಿ 5 ಕೊರೊನಾ ಪ್ರಕರಣಗಳು ಕಂದು ಬಂದಿವೆ. ಅದರಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ 4 ಜನ, ದುಬೈನಿಂದ ಬಂದ ಓರ್ವನಿಗೆ ಸೋಂಕು ತಗುಲಿದ್ದು, ಸೋಂಕಿತರ ಪೈಕಿ ಮೂರು ಪುರುಷರಿದ್ದಾರೆ. ಇಬ್ಬರು ಮಹಿಳೆಯರಿಗೆ ಕೊರೊನಾ ತಗುಲಿದೆ.

District Collector G. Jagdish
ಜಿಲ್ಲಾಧಿಕಾರಿ ಜಿ. ಜಗದೀಶ್​​
author img

By

Published : May 23, 2020, 1:52 PM IST

ಉಡುಪಿ: ಇಂದು ಹೊಸದಾಗಿ ಐದು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್​​, ಇಂದು ಜಿಲ್ಲೆಯಲ್ಲಿ ಹೊಸದಾಗಿ 5 ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ 4 ಜನ, ದುಬೈನಿಂದ ಬಂದ ಓರ್ವರಿಗೆ ಸೋಂಕು ತಗುಲಿದೆ. ಸೋಂಕಿತರ ಪೈಕಿ ಮೂರು ಪುರುಷರಿದ್ದಾರೆ. ಇಬ್ಬರು ಮಹಿಳೆಯರಿಗೆ ಕೊರೊನಾ ತಗುಲಿದೆ ಎಂದರು.

ಸೋಂಕಿರತ ಮಾಹಿತಿ:

  • ದುಬೈನಿಂದ ಬಂದಿದ್ದ 37 ವರ್ಷದ ಪುರುಷ
  • ಮುಂಬೈನಿಂದ ಬಂದಿದ್ದ 31 ವರ್ಷದ ಪುರುಷ
  • ಮುಂಬೈನಿಂದ ಬಂದಿದ್ದ 55 ವರ್ಷದ ಪುರುಷ
  • ಮುಂಬೈನಿಂದ ಬಂದಿದ್ದ 48 ವರ್ಷದ ಮಹಿಳೆ
  • ಮುಂಬೈನಿಂದ ಬಂದಿದ್ದ 34 ವರ್ಷದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.