ETV Bharat / state

ವಾಹನಕ್ಕೆ ತಗುಲಿದ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಬಿಸ್ಕೆಟ್​​​​ ನಷ್ಟ - ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ

ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಿಸ್ಕೆಟ್​​​ ಗಾಡಿಯಲ್ಲಿ ಶಾರ್ಟ್​ ಸರ್ಕ್ಯೂಟ್​​​ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ಕಂಡ್ಲೂರು ಪೊಲೀಸ್ ಠಾಣೆ ಬಳಿಯ ಸಿದ್ದಾಪುರ-ಕುಂದಾಪುರ ಸಂಪರ್ಕ ರಸ್ತೆಯಲ್ಲಿ ನಡೆದಿದೆ.

ಬಿಸ್ಕೆಟ್​​​ ಗಾಡಿಗೆ ಬೆಂಕಿ
author img

By

Published : Sep 12, 2019, 8:13 PM IST

ಉಡುಪಿ: ಬಿಸ್ಕೆಟ್​​​​​ ಗಾಡಿಯ ಹಿಂಭಾಗದ ಲೈಟ್​​ನಲ್ಲಿ ಶಾರ್ಟ್​ ಸರ್ಕ್ಯೂಟ್​​​ನಿಂದ ಬೆಂಕಿ ಕಾಣಿಸಿಕೊಂಡು, ಲಕ್ಷಾಂತರ ಮೌಲ್ಯದ ಬಿಸ್ಕೆಟ್ ಐಟಮ್​ಗಳು ಸುಟ್ಟುಹೋದ ಘಟನೆ ಸಿದ್ದಾಪುರ- ಕುಂದಾಪುರ ಸಂಪರ್ಕ ರಸ್ತೆಯಲ್ಲಿ ನಡೆದಿದೆ.

ಈ ಗಾಡಿಯೂ ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಕಂಡ್ಲೂರು ಪೊಲೀಸ್ ಠಾಣೆ ಬಳಿಯ ಸಿದ್ದಾಪುರ-ಕುಂದಾಪುರ ಸಂಪರ್ಕ ರಸ್ತೆಯಲ್ಲಿ ಈ ಘಟನೆ ಜರುಗಿದೆ.

ಬಿಸ್ಕೆಟ್​​​ ಗಾಡಿಗೆ ಬೆಂಕಿ

ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಬಿಸ್ಕೆಟ್​​​​, ರಸ್ಕ್ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Intro:ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಿಸ್ಕತ್ ಗಾಡಿಗೆ ಬೆಂಕಿ
ಉಡುಪಿ: ಕುಂದಾಪುರ ದಿಂದ ಶಿವಮೊಗ್ಗ ದತ್ತ‌ ತೆರಳುತ್ತಿದ್ದ ಬಿಸ್ಕತ್
ಗಾಡಿಯ ಹಿಂಭಾಗದ ಲೈಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಬಿಸ್ಕತ್ ಐಟಮ್ ಗಳು ಸುಟ್ಟು ಹೋಗಿ ನಷ್ಟ ಸಂಭವಿಸಿದೆ.ಕಂಡ್ಲೂರು ಪೊಲೀಸ್ ಠಾಣೆ ಬಳಿಯ ಸಿದ್ದಾಪುರ ಕುಂದಾಪುರ ಸಂಪರ್ಕ ರಸ್ತೆಯಲ್ಲಿ ನಡೆದ ಘಟನೆ ನಡೆದಿದ್ದು ,
ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಬಿಸ್ಕತ್, ರಸ್ಕ್ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.Body:ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಿಸ್ಕತ್ ಗಾಡಿಗೆ ಬೆಂಕಿ
ಉಡುಪಿ: ಕುಂದಾಪುರ ದಿಂದ ಶಿವಮೊಗ್ಗ ದತ್ತ‌ ತೆರಳುತ್ತಿದ್ದ ಬಿಸ್ಕತ್
ಗಾಡಿಯ ಹಿಂಭಾಗದ ಲೈಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಬಿಸ್ಕತ್ ಐಟಮ್ ಗಳು ಸುಟ್ಟು ಹೋಗಿ ನಷ್ಟ ಸಂಭವಿಸಿದೆ.ಕಂಡ್ಲೂರು ಪೊಲೀಸ್ ಠಾಣೆ ಬಳಿಯ ಸಿದ್ದಾಪುರ ಕುಂದಾಪುರ ಸಂಪರ್ಕ ರಸ್ತೆಯಲ್ಲಿ ನಡೆದ ಘಟನೆ ನಡೆದಿದ್ದು ,
ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಬಿಸ್ಕತ್, ರಸ್ಕ್ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.Conclusion:ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಿಸ್ಕತ್ ಗಾಡಿಗೆ ಬೆಂಕಿ
ಉಡುಪಿ: ಕುಂದಾಪುರ ದಿಂದ ಶಿವಮೊಗ್ಗ ದತ್ತ‌ ತೆರಳುತ್ತಿದ್ದ ಬಿಸ್ಕತ್
ಗಾಡಿಯ ಹಿಂಭಾಗದ ಲೈಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಬಿಸ್ಕತ್ ಐಟಮ್ ಗಳು ಸುಟ್ಟು ಹೋಗಿ ನಷ್ಟ ಸಂಭವಿಸಿದೆ.ಕಂಡ್ಲೂರು ಪೊಲೀಸ್ ಠಾಣೆ ಬಳಿಯ ಸಿದ್ದಾಪುರ ಕುಂದಾಪುರ ಸಂಪರ್ಕ ರಸ್ತೆಯಲ್ಲಿ ನಡೆದ ಘಟನೆ ನಡೆದಿದ್ದು ,
ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಬಿಸ್ಕತ್, ರಸ್ಕ್ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.