ETV Bharat / state

ವರದಕ್ಷಿಣೆ ಕಿರುಕುಳ ನೀಡಿದ ಬಳಿಕ ಗೊತ್ತಾಯ್ತು ಗಂಡನಿಗೆ ತಾನು 3ನೇ ಪತ್ನಿ ಅಂತ... ಕೋರ್ಟ್​ ಕದ ಬಡಿದ ಮಹಿಳೆ - ಉಡುಪಿ ಜಿಲ್ಲಾ ಸುದ್ದಿ

ವರದಕ್ಷಿಣೆ ತರುವಂತೆ ಗಂಡ ಹಾಗೂ ಗಂಡನ ಮನೆಯವರು ಕಿರುಕುಳ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು ನ್ಯಾಯಕ್ಕಾಗಿ ನೊಂದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ವರದಕ್ಷಿಣೆ ಕಿರುಕುಳ
author img

By

Published : Aug 30, 2019, 11:34 PM IST

ಉಡುಪಿ: ವರದಕ್ಷಿಣೆ ಕಿರುಕುಳ ನೀಡಿದ ಬಳಿಕ ಪತಿಗೆ ಮೂರು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದ ಘಟನೆ ಕುಂದಾಪುರದ ವಕ್ವಾಡಿಯಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ನೂರ್ ಜಹಾನ್ (25) ಎಂಬಾಕೆ ಭಟ್ಕಳದ ರಿಯಾಜ್ ಎಂಬಾತನನ್ನು ಮದುವೆಯಾಗಿದ್ದರು. ಗಂಡ ಸೇರಿದಂತೆ ಆತನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ನೂರ್ ಜಹಾನ್ ಆರೋಪಿಸಿದ್ದಾರೆ.

ಮೂರನೇ ಹೆಂಡತಿಗೂ ವರದಕ್ಷಿಣೆ ಕಿರುಕುಳ ನೀಡಿದ ಪತಿ

ಈ ಹಿಂದೆ ರಿಯಾಜ್ ಗೆ ಮೂರು ಮದುವೆಯಾಗಿದ್ದು ವರದಕ್ಷಿಣೆಗಾಗಿ ಅವರನ್ನು ಬಿಟ್ಟಿರುವುದಾಗಿ ಪತ್ನಿ ಆರೋಪಿಸಿದ್ದಾಳೆ. ಗಂಡ ರಿಯಾಜ್, ಮಾವ ಹಮ್ಜಾ, ಅತ್ತೆ ಬಲ್ಕಿಸ್ ಹಾಗು ನಾದಿನಿಯರಾದ ಜಮೀಲಾ ಮತ್ತು ಶಬನಾ ಎಂಬುವವರ ಮೇಲೆ ವರದಕ್ಷಿಣಿ, ಕಿರುಕುಳ ಪ್ರಕರಣ ದಾಖಲಾಗಿದೆ. ವರದಕ್ಷಿಣೆ ತರುವಂತೆ ಎಲ್ಲರೂ ಸೇರಿ ಚಿತ್ರಹಿಂಸಿ ನೀಡಿದ್ದಾರೆ. ಇದರಿಂದ ನಾನು ತಪ್ಪಿಸಿಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದಾಗಿ ನೂರ್ ಜಹಾನ್ ತಿಳಿಸಿದ್ದಾರೆ.

Intro:ಆಂಕರ್ : ಮದುವೆಯಾಗಿ
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಬಳಿಕ ಪತಿಯ ಮೂರನೇ ಮದುವೆ ಪ್ರಕರಣ ಬೆಳಕಿಗೆ ಬಂದ ಘಟನೆ ನಡೆದಿದೆ. ಪತಿಯ ಚಿತ್ರಹಿಂಸೆ ತಡೆಯಲಾಗದೇ ಪತ್ನಿ ಠಾಣೆಯ ಮೆಟ್ಟಿಲೇರಿದ ಘಟನೆ ಕುಂದಾಪುರದ ವಕ್ವಾಡಿಯಲ್ಲಿ ನಡೆದಿದೆ.
ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ಪತ್ನಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಲ್ಲದೇ ಮನೆಯವರೆಲ್ಲರೂ ಸೇರಿ ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ. ಈ ಸಂಬಂಧ ನೊಂದ ಪತ್ನಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ನೂರ್ ಜಹಾನ್ (25) ಎಂಬಾಕೆ ಭಟ್ಕಳದ ರಿಯಾಜ್ ಎಂಬಾತನನ್ನು 2018ರ ಡಿಸೆಂಬರ್ 23ರಂದು ಮದುವೆಯಾಗಿದ್ರು.. ಮದುವೆಯ ಬಳಿಕ ನೂರ್ ಜಹಾನ್ ಗಂಡನ ಮನೆಯಲ್ಲಿಯೇ ಇದ್ದು, ಗಂಡ ಮತ್ತು ಗಂಡನ‌ ಮನೆಯವರಿಂದ ನಿರಂತರ ಚಿತ್ರಹಿಂಸೆಗೆ ಒಳಗಾಗಿ ಇದೀಗ ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.
ನೂರ್ ಜಹಾನಳ ಗಂಡ ರಿಯಾಜ್, ಮಾವ ಹಮ್ಜಾ, ಅತ್ತೆ ಬಲ್ಕಿಸ್ ಹಾಗು ನಾದಿನಿಯರಾದ ಜಮೀಲಾ ಮತ್ತು ಶಬನಾ ಎಂಬುವವರ ಮೇಲೆ ವರದಕ್ಷಿಣಿ, ಕಿರುಕುಳ ಪ್ರಕರಣ ದಾಖಲಾಗಿದೆ.
ನೂರ್ ಜಹಾನ್ ತನ್ನ ದೂರಿನಲ್ಲಿ ಗಂಡ, ಅತ್ತೆ, ಮಾವ, ನಾದಿನಿಯರು ಸೇರಿ ನನಗೆ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಲೇ ಬಂದಿದ್ದಾರೆ. ಗಂಡ ರಿಯಾಜ್ ಅವರಿಗೆ ನಾನು ಮೂರನೇ ಹೆಂಡತಿ. ಇದಕ್ಕೂ ಮೊದಲು ಇಬ್ಬರನ್ನು ಮದುವೆಯಾಗಿ ವರದಕ್ಷಿಣೆ ಹಿಂಸೆ ನೀಡಿ ಅವರು ಬಿಟ್ಟು ಹೋಗಿದ್ದಾರೆ . ಒಬ್ಬಾಕೆಗೆ ಒಂದು ಮಗು ಕೂಡಾ ಇದೆ. ಮೊನ್ನೆ ದಿನ ಕೂಡಾ ಎಲ್ಲರೂ ಸೇರಿ ನನಗೆ ಹೊಡೆದು, ಕಾಲಿನಿಂದ ತುಳಿದು ಹಿಂಸೆ ನೀಡಿದ್ದಾರೆ. ಇದರಿಂದ ತಪ್ಪಿಸಿಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಅಂತಾ ಹೇಳಿದ್ದಾರೆ.

ಬೈಟ್ : ನೂರ್ ಜಹಾನ್ (ಅನ್ಯಾಯಕ್ಕೆ ಒಳಗಾದ ಮಹಿಳೆ)Body:ಆಂಕರ್ : ಮದುವೆಯಾಗಿ

ಬೈಟ್ : ನೂರ್ ಜಹಾನ್ (ಅನ್ಯಾಯಕ್ಕೆ ಒಳಗಾದ ಮಹಿಳೆ)Conclusion:ಆಂಕರ್ : ಮದುವೆಯಾಗಿ

ಬೈಟ್ : ನೂರ್ ಜಹಾನ್ (ಅನ್ಯಾಯಕ್ಕೆ ಒಳಗಾದ ಮಹಿಳೆ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.