ETV Bharat / state

ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್ - ಉಡುಪಿಯಲ್ಲಿ ಕೊರೊನಾ ಹೆಚ್ಚಳ,

ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೊರೊನಾ ದೃಢಪಟ್ಟಿದ್ದು, ಎಎಸ್ಪಿ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.

Udupi corona upadate, Udupi corona news, Udupi corona increase, corona positive to three police in Udupi, ಉಡುಪಿ ಕೊರೊನಾ ಅಪ್​ಡೇಟ್​, ಉಡುಪಿ ಕೊರೊನಾ ಸುದ್ದಿ, ಉಡುಪಿಯಲ್ಲಿ ಕೊರೊನಾ ಹೆಚ್ಚಳ, ಉಡುಪಿಯಲ್ಲಿ ಮೂವರು ಪೊಲೀಸರಿಗೆ ಕೊರೊನಾ ದೃಢ,
ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್
author img

By

Published : Jul 14, 2020, 2:11 PM IST

ಉಡುಪಿ: ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಎಎಸ್ಪಿ ಕಚೇರಿ ಸಿಬ್ಬಂದಿಗೆ ಕೊರೊನಾ ಬಂದಿದ್ದು, ಟ್ರಾಫಿಕ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸರಿಗೂ ಸೋಂಕು ದೃಢವಾಗಿದೆ. ಹೈವೇ ಗಸ್ತು ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಚಾಲಕ ಸಿಬ್ಬಂದಿ ಕೊರೊನಾ ದೃಢವಾಗಿದೆ. ಈ ಹಿನ್ನೆಲೆ ಎಎಸ್ಪಿ ಕಚೇರಿ ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ.

ಸೋಂಕು ದೃಢಗೊಂಡ ಎಎಸ್ಪಿ ಕಚೇರಿ‌ ಸಿಬ್ಬಂದಿ ಜುಲೈ2 ರಿಂದ ಹೋಂ ಕ್ವಾರಂಟೈನ್​ನಲ್ಲಿದ್ದರು. ಟ್ರಾಫಿಕ್ ಠಾಣೆ ಎಎಸ್ಐ ಹಾಗೂ ಸಿಬ್ಬಂದಿ ಜುಲೈ5 ರಿಂದ ಕ್ವಾರೆಂಟೈನ್​​ನಲ್ಲಿ ಇದ್ದರು. ಇನ್ನು ಎಎಸ್ಪಿ ಕಚೇರಿ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಗೆ ಸ್ಥಳಾಂತರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.