ETV Bharat / state

ಪ್ರಸಾರಭಾರತಿ ಸಿಬ್ಬಂದಿಗೆ ಸೋಂಕು ದೃಢ, ಕ್ವಾಟ್ರಸ್ ಸೀಲ್‌ಡೌನ್ - ಉಡುಪಿ ಕೊರೊನಾ ಕೇಸ್

ಬ್ರಹ್ಮಗಿರಿಯಲ್ಲಿರುವ ಸರ್ಕಾರಿ ಕ್ವಾಟ್ರಸ್‌ನಲ್ಲಿ ಇವರು ವಾಸವಾಗಿದ್ದು, ಸದ್ಯ ಕ್ವಾಟ್ರಸ್‌ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ..

Government quarters seal down
Government quarters seal down
author img

By

Published : Jul 24, 2020, 8:07 PM IST

ಉಡುಪಿ : ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸಾರಭಾರತಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ವಾಸಿಸುತ್ತಿದ್ದ ಕ್ವಾಟ್ರಸ್‌ ಸೀಲ್‌ಡೌನ್ ಮಾಡಲಾಗಿದೆ.

ಬ್ರಹ್ಮಗಿರಿಯಲ್ಲಿರುವ ಸರ್ಕಾರಿ ಕ್ವಾಟ್ರಸ್‌ನಲ್ಲಿ ಇವರು ವಾಸವಾಗಿದ್ದು, ಸದ್ಯ ಕ್ವಾಟ್ರಸ್‌ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.

ಈ ಕ್ವಾಟ್ರಸ್‌ನಲ್ಲಿ ಹಲವು ಮನೆಗಳಿದ್ದರೂ ಮೂರೇ ಮನೆಯಲ್ಲಿ ಜನರು ವಾಸವಾಗಿದ್ದಾರೆ. ಸದ್ಯ ಇನ್ನೆರಡು ವಾರಗಳ ಕಾಲ ಕ್ವಾಟ್ರಸ್‌ನಲ್ಲಿ ವಾಸಿಸುವವರು ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.