ETV Bharat / state

ರಾಜ್ಯದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ.. ದುಬೈನಿಂದ ಬಂದ ವ್ಯಕ್ತಿಗೆ ಪಾಸಿಟಿವ್​ - ದುಬೈನಿಂದ ಬಂದ ವ್ಯಕ್ತಿಗೆ ಕೋವಿಡ್​-19 ಪಾಸಿಟಿವ್​

ಉಡುಪಿ ಜಿಲ್ಲೆಗೆ ಮಾರ್ಚ್ 18ರಂದು ದುಬೈನಿಂದ ಬಂದಿದ್ದ 34 ವಯಸ್ಸಿನ ವ್ಯಕ್ತಿಗೆ ಕೋವಿಡ್​-19 ದೃಢಪಟ್ಟಿದೆ ಎಂದು ಉಡುಪಿ ಡಿಎಚ್​ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

another corona case in state..case detected in udupi
ರಾಜ್ಯದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ..ದುಬೈನಿಂದ ಬಂದ ವ್ಯಕ್ತಿಗೆ ಕೋವಿಡ್​-19 ಪಾಸಿಟಿವ್​
author img

By

Published : Mar 25, 2020, 2:57 PM IST

ಉಡುಪಿ: ಜಿಲ್ಲೆಗೆ ಮಾರ್ಚ್ 18ರಂದು ದುಬೈನಿಂದ ಬಂದಿದ್ದ 34 ವಯಸ್ಸಿನ ವ್ಯಕ್ತಿಗೆ ಕೋವಿಡ್​-19 ದೃಢಪಟ್ಟಿದೆ ಎಂದು ಉಡುಪಿ ಡಿಎಚ್ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ..ದುಬೈನಿಂದ ಬಂದ ವ್ಯಕ್ತಿಗೆ ಕೋವಿಡ್​-19 ಪಾಸಿಟಿವ್​

ಮಾರ್ಚ್ 18ರಂದು ದುಬೈನಿಂದ ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆ, ಮಾರ್ಚ್ 23 ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಆತನ ಗಂಟಲು ದ್ರವವನ್ನ ಪರೀಕ್ಷೆಗಾಗಿ ಕಳಿಸಲಾಗಿತ್ತು.

ವ್ಯಕ್ತಿಯ ಪ್ರಾಥಮಿಕ ವರದಿ ಲಭ್ಯವಾಗಿದ್ದು,ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.