ETV Bharat / state

ಉಡುಪಿಯ ಹೋಟೆಲ್​​ವೊಂದರ18 ಮಂದಿ ನೌಕರರಿಗೆ ಕೊರೊನಾ ದೃಢ - ಹೋಟೆಲನ್ನು ಸೀಲ್​ಡೌನ್

ಹೋಟೆಲ್​​​ ಮಾಲೀಕರಿಗೆ ಈ ಹಿಂದೆಯೇ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಹೋಮ್ ಕ್ವಾರಂಟೈನ್​ನಲ್ಲಿದ್ದ ಹದಿನೆಂಟು ಮಂದಿ ನೌಕರರಲ್ಲಿ ಕೊರೊನಾ ದೃಢಪಟ್ಟಿದೆ.

sealdown
sealdown
author img

By

Published : Jul 21, 2020, 2:27 PM IST

ಉಡುಪಿ: ಹೋಟೆಲೊಂದರ 18 ಮಂದಿ ನೌಕರರಿಗೆ ಕೊರೊನಾ ದೃಢಪಟ್ಟಿದೆ. ಈ ಹೋಟೆಲಿನ ಮಾಲೀಕರಿಗೆ ಈ ಹಿಂದೆಯೇ ಕೊರೊನಾ ಪಾಸಿಟಿವ್ ಬಂದಿತ್ತು.

20 ಮಂದಿ ನೌಕರರು ಹೋಮ್ ಕ್ವಾರಂಟೈನ್​ನಲ್ಲಿದ್ದರು. ಇದೀಗ ಹೋಮ್ ಕ್ವಾರಂಟೈನ್​ನಲ್ಲಿದ್ದ ಹದಿನೆಂಟು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಬ್ಬರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಭಟ್ಕಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಈಗಾಗಲೇ ಈ ಹೋಟೆಲ್​​ ಸೀಲ್​ಡೌನ್ ಮಾಡಲಾಗಿದೆ. ಕರಾವಳಿ ಬೈಪಾಸ್ ಬಳಿ ಇರುವ ಪ್ರಸಿದ್ಧ ಮೀನೂಟದ ಹೋಟೆಲ್​​​ ಇದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.