ETV Bharat / state

ಕೇಂದ್ರದಲ್ಲಿ ನಮ್ಮ ರಾಜ್ಯದ ಸಿಎಂಗೆ ಅವಮಾನವಾದ್ರೆ ಅದಕ್ಕೆ ಸಂಸದರೇ ಹೊಣೆ: ಖಾದರ್​​​​

ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಇತ್ತ ಪಾರಿಹಾರವನ್ನೂ ನೀಡುತ್ತಿಲ್ಲ. ಕೇಂದ್ರದಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಸಿಎಂಗೆ ಅವಮಾನವಾದರೆ ಅದಕ್ಕೆ ಸಂಸದರೇ ನೇರ ಕಾರಣ ಎಂದು ಗುಡುಗಿದ ಮಾಜಿ ಸಚಿವ ಯು.ಟಿ.ಖಾದರ್.

ಮಾಜಿ ಸಚಿವ ಯು. ಟಿ. ಖಾದರ್
author img

By

Published : Sep 29, 2019, 10:06 PM IST

ಪಾವಗಡ(ತುಮಕೂರು): ರಾಜ್ಯದ ಬಿಜೆಪಿ ಸರ್ಕಾರ ರಾಜಾಕೀಯ ಜಂಜಾಟದಲ್ಲಿ ಮುಳುಗಿ ನೆರೆ ಸಂತ್ರಸ್ತರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಪಾವಗಡ ಪಟ್ಟಣದ ಎಸ್​ಎಸ್​ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಡಾ. ಅಬ್ದುಲ್ ಕಲಾಂ ಅವರ ಮಹಾ ವೇದಿಕೆ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ, ನೆರೆ ತಾಂಡವವಾಡುತ್ತಿದೆ. ಯಾವುದೇ ಪರಿಹಾರ ನೀಡದ ಸರ್ಕಾರ, ಸರ್ವಪಕ್ಷಗಳ ಸಭೆ ಕರೆದು ರಾಜ್ಯದ ಪರವಾಗಿ ಕೇಂದ್ರದಲ್ಲಿ ಶಕ್ತಿ ತುಂಬುವ ಪ್ರಯತ್ನವನ್ನೂ ಕೂಡ ಮುಖ್ಯಮಂತ್ರಿಗಳು ಮಾಡುತ್ತಿಲ್ಲ.

ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಇತ್ತ ಪಾರಿಹಾರವನ್ನು ನೀಡುತ್ತಿಲ್ಲ. ಕೇಂದ್ರದಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಸಿಎಂಗೆ ಅವಮಾನವಾದರೆ ಅದಕ್ಕೆ ಸಂಸದರೇ ನೇರ ಕಾರಣ ಎಂದು ಗುಡುಗಿದರು. ಅಲ್ಲದೆ ಸಾಲ ಮನ್ನಾ ಕುರಿತು ಸ್ಪಷ್ಟನೆ ನೀಡದ್ದಕ್ಕೆ ರೈತರ ಮನೆಗೆ ಬ್ಯಾಂಕ್​ನವರು ಬರುವಂತಾಗಿದೆ. ಈ ನಿಟ್ಟಿನಲ್ಲಿಯೂ ಕೂಡಾ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ಮಾಜಿ ಸಚಿವ ಯು.ಟಿ.ಖಾದರ್

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಉದ್ಯೋಗ ಸೃಷ್ಟಿ ಇಲ್ಲ. ಇಂಡಸ್ಟ್ರಿಯಲ್ ಪಾಲಿಸಿ ಹೊಸ ಬದಾವಣೆ ಇಲ್ಲ. ಸಾಲಮನ್ನಾ, ನೆರೆ ಪರಿಹಾರ ಸೇರಿದಂತೆ ಯಾವುದರ ಬಗ್ಗೆಯೂ ಸರ್ಕಾರ ಚಕಾರ ಎತ್ತುತ್ತಿಲ್ಲ. ಎತ್ತ ಸಾಗುತ್ತಿದೆ ರಾಜ್ಯ ಸರ್ಕಾರ ಎಂದು ಕಿಡಿಕಾರಿದರು.

ಆಮೆರಿಕದಲ್ಲಿ ನಡೆದಿದ್ದು ಸರ್ಕಾರದ ಕಾರ್ಯಕ್ರಮವಲ್ಲ. ಆನಿವಾಸಿ ಭಾರತೀಯರ ಕಾರ್ಯಕ್ರಮ. ಒಂದು ಕಡೆ ಟ್ರಂಪ್ ಭಾರತಕ್ಕೆ ಬೆಂಬಲವೆನ್ನುತ್ತಾರೆ. ಮರು ದಿನವೇ ಪಾಕಿಸ್ತಾನದ ಪ್ರಧಾನಿಗೆ ಬೆಂಬಲ ಕೊಡುತ್ತಾರೆ. ನಿಜವಾಗಿ ಆಮೆರಿಕ ಅಧ್ಯಕ್ಷರಿಗೆ ಭಾರತದ ಮೇಲೆ ಗೌರವವಿದ್ದಲ್ಲಿ ಪಾಕ್​ಗೆ ನೀಡಿರುವ ಸೌಲಭ್ಯಗಳನ್ನು ನಿಲ್ಲಿಸಲಿ ಎಂದರು. ನೆಹರು, ಇಂದಿರಾ ಗಾಂಧಿ, ರಾಜಿವ್ ಗಾಂಧಿ ಕೂಡ ಅಮೆರಿಕದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ. ಇದೇ ಮೋದಲಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷ ದೇಶವನ್ನು, ಸಂವಿಧಾನವನ್ನು ಉಳಿಸುವ ಪ್ರಯತ್ನ ಮಾಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಸಂಸ್ಥೆ ಬಿಎಸ್ಎಲ್ಎನ್ ನೌಕರರಿಗೆ ವೇತನ ಸೀಗದೇ ಮುಚ್ಚುವ ಹಂತಕ್ಕೆ ತಲುಪಿತು. ಕಾರಣ ಮೋದಿಯ ಖಾಸಗೀಕರಣದ ವ್ಯಾಮೋಹ ಎಂದರು.

Intro:ತುಮಕೂರು / ಪಾವಗಡ

ರಾಜ್ಯದ ಬಿಜೆಪಿ ಸರ್ಕಾರ ರಾಜಾಕೀಯ ಜಂಜಾಟದಲ್ಲಿ ಮುಳುಗಿ ನೆರೆ ಸಂತ್ರಸ್ತರಿಗೆ ಕನಿಷ್ಟ ಸೌಲಭ್ಯಗಳನ್ನು ನೀಡುವಲ್ಲಿ ವಿಪಲವಾಗಿದೆ, ಪಾವಗಡದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ.

ಪಾವಗಡ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಡಾ.ಶ್ರೀಶಿವಕುಮಾರ ಸ್ವಾಮಿಜಿ ಮತ್ತು ಡಾ.ಅಬ್ದುಲ್ ಕಲಾಂರವರ ಮಹಾ ವೇದಿಕೆ ವತಿಯಿಂದ ನಡೆದಾ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಬರ ನೆರೆ ತಾಂಡವಾಡುತ್ತಿದೆ ಯಾವುದೇ ಪರಿಹಾರ ನೀಡದ ಸರ್ಕಾರ , ಸರ್ವ ಪಕ್ಷಗಳ ಸಭೆ ಕರೆದು ರಾಜ್ಯದ ಪರವಾಗಿ ಕೇಂದ್ರದಲ್ಲಿ ಶಕ್ತಿ ತುಂಭುವ ಪ್ರಯತ್ನ ಕೂಡ ಮಾಡದ ಮುಖ್ಯಮಂತ್ರಿಗಳು ,

ನಮ್ಮ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಿಗೆ ಪ್ರದಾನಿ ಬೇಟಿಗೆ ಅವಕಾಶ ಸೀಗುತ್ತಿಲ್ಲ ಪರಿಹಾರಕ್ಕೆ ಮನವಿ ಮಾಡಿದರು ಕೇಂದ್ರ ನೀಡುತ್ತಿಲ್ಲ ದೆಹಲಿಯಲ್ಲಿ ನೆರೆ ಸಂತ್ರಸ್ತರಿಗೆ ನೇರವು ಕೋಡಿಸುವ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿಗಳಿಗೆ ಆವಮಾನವಾದರೆ ನಮ್ಮ ಸಂಸದರೆ ನೇರ ಕಾರಣ.

ರೈತರು ಬ್ಯಾಂಕುಗಳಲ್ಲಿ ಮಾಡಿದ ಸಾಲವನ್ನು ಬ್ಯಾಂಕ್ ನವರು ರೈತರ ಮನೆ ಬಾಗಿಲಿಗೆ ಬರುವಂತಾಗಿದೆ ಮುಖ್ಯಮಂತ್ರಿಗಳು ಬಾಯಿ ಬೀಡುತ್ತಿಲ್ಲ ಯಾವುದೇ ಸೂಚನೆ ನೀಡಗ ಕಾರಣ ರಾಜ್ಯ ಸರ್ಕಾರ ವಿಫಲವಾಗಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮಾನವೀಯತೇ ಇಲ್ಲದೆ ವರ್ತಿಸುತ್ತಿದೆ ಯಾವುದೇ ಅಭಿವೃದ್ಧಿ ಕೇಲಸಗಳಾಗುತ್ತಿಲ್ಲ ಯುವಜನತೆಗೆ ಉದ್ಯೋಗ ಸೃಷ್ಟಿ ಇಲ್ಲ ,ಇಂಡಸ್ಟ್ರಿಯಲ್ ಪಾಲಸಿ ಹೋಸ ಬದಾವಣೆ ಇಲ್ಲ ಸಾಲಮನ್ನಾ ತಿರ್ಮಾನ ಎಷ್ಟು ಕೋಡಬೇಕು ಬಾಕಿ ಎಷ್ಟು ನೆರೆ ಸಂತ್ರಸ್ತರಿಗೆ ಪರಿಹಾರ ಮೋತ್ತ ಎಷ್ಟು ರೈತರಿಗೆ ಸಿಕ್ಕಿದೆ ಸಿಕ್ಕಿಲ್ಲ ಎಂಬ ಮಾತೇ ಇಲ್ಲ ಎಂದರೆ ರಾಜ್ಯ ಸರ್ಕಾರ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ.

ಆಮೇರಿಕಾದಲ್ಲಿ ನಡೆದಿದ್ದು ಸರ್ಕಾರದ ಕಾರ್ಯಕ್ರಮವಲ್ಲ ಆನಿವಾಸಿ ಭಾರತೀಯರ ಕಾರ್ಯಕ್ರಮ , ಒಂದು ಕಡೆ ಟ್ಂಪ್ ಭಾರತಕ್ಕೆ ಬೆಂಬಲವೆನ್ನುತ್ತಾರೆ ಮರುದಿನವೇ ಪಾಕಿಸ್ತಾನದ ಪ್ರಾದಾನಿಗೆ ಬೆಂಬಲಕೋಡುತ್ತಾರೆ ,ನಿಜವಾಗಿ ಆಮೇರಿಕಾ ಅದ್ಯಕ್ಷರಿಗೆ ಭಾರತದ ಮೇಲೆ ಗೌರವವಿದ್ದಲ್ಲಿ ಪಾಕ್ ನೀಡಿದ ಸೌಲಭ್ಯಗಳನ್ನು ನಿಲ್ಲಿಸಲಿ ಎಂದರು.

ನೆಹರು ,ಇಂದಿರಾಗಾಂಧಿ ,ರಾಜಿವ್ ಗಾಂದಿ ಕೂಡ ಅಮೇರಿಕಾದ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ ಇದೇ ಮೋದಲ್ಲ ಎಂದು ವ್ಯಂಗವಾಡಿದರು.

ಕಾಂಗ್ರೆಸ್ ಪಕ್ಷ ದೇಶವನ್ನು ಸಂವಿದಾನವನ್ನು ಉಳಿಸುವ ಪ್ರಯತ್ನ ಮಾಡಿತ್ತು ,ಬಿಜೆಪಿ ಅಧಿಕಾರಕ್ಕೆ ಬಂದಾ ನಂತರ ಸರಕಾರಿ ಸಂಸ್ಥೆ ಬಿ ಎಸ್ ಎಲ್ ಎನ್ ನೌಕರರಿಗೆ ವೇತನ ಸೀಗದೇ ಮುಚ್ಚುವ ಹಂತಕ್ಕೆ ತಲುಪಿತು ಕಾರಣ ಮೋದಿಯ ಖಾಸಗಿಕರಣದ ವ್ಖಾಮೋಹದಿಂದ ಎಂದರು.
Body:ತುಮಕೂರು / ಪಾವಗಡ

ರಾಜ್ಯದ ಬಿಜೆಪಿ ಸರ್ಕಾರ ರಾಜಾಕೀಯ ಜಂಜಾಟದಲ್ಲಿ ಮುಳುಗಿ ನೆರೆ ಸಂತ್ರಸ್ತರಿಗೆ ಕನಿಷ್ಟ ಸೌಲಭ್ಯಗಳನ್ನು ನೀಡುವಲ್ಲಿ ವಿಪಲವಾಗಿದೆ, ಪಾವಗಡದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ.

ಪಾವಗಡ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಡಾ.ಶ್ರೀಶಿವಕುಮಾರ ಸ್ವಾಮಿಜಿ ಮತ್ತು ಡಾ.ಅಬ್ದುಲ್ ಕಲಾಂರವರ ಮಹಾ ವೇದಿಕೆ ವತಿಯಿಂದ ನಡೆದಾ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಬರ ನೆರೆ ತಾಂಡವಾಡುತ್ತಿದೆ ಯಾವುದೇ ಪರಿಹಾರ ನೀಡದ ಸರ್ಕಾರ , ಸರ್ವ ಪಕ್ಷಗಳ ಸಭೆ ಕರೆದು ರಾಜ್ಯದ ಪರವಾಗಿ ಕೇಂದ್ರದಲ್ಲಿ ಶಕ್ತಿ ತುಂಭುವ ಪ್ರಯತ್ನ ಕೂಡ ಮಾಡದ ಮುಖ್ಯಮಂತ್ರಿಗಳು ,

ನಮ್ಮ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಿಗೆ ಪ್ರದಾನಿ ಬೇಟಿಗೆ ಅವಕಾಶ ಸೀಗುತ್ತಿಲ್ಲ ಪರಿಹಾರಕ್ಕೆ ಮನವಿ ಮಾಡಿದರು ಕೇಂದ್ರ ನೀಡುತ್ತಿಲ್ಲ ದೆಹಲಿಯಲ್ಲಿ ನೆರೆ ಸಂತ್ರಸ್ತರಿಗೆ ನೇರವು ಕೋಡಿಸುವ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿಗಳಿಗೆ ಆವಮಾನವಾದರೆ ನಮ್ಮ ಸಂಸದರೆ ನೇರ ಕಾರಣ.

ರೈತರು ಬ್ಯಾಂಕುಗಳಲ್ಲಿ ಮಾಡಿದ ಸಾಲವನ್ನು ಬ್ಯಾಂಕ್ ನವರು ರೈತರ ಮನೆ ಬಾಗಿಲಿಗೆ ಬರುವಂತಾಗಿದೆ ಮುಖ್ಯಮಂತ್ರಿಗಳು ಬಾಯಿ ಬೀಡುತ್ತಿಲ್ಲ ಯಾವುದೇ ಸೂಚನೆ ನೀಡಗ ಕಾರಣ ರಾಜ್ಯ ಸರ್ಕಾರ ವಿಫಲವಾಗಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮಾನವೀಯತೇ ಇಲ್ಲದೆ ವರ್ತಿಸುತ್ತಿದೆ ಯಾವುದೇ ಅಭಿವೃದ್ಧಿ ಕೇಲಸಗಳಾಗುತ್ತಿಲ್ಲ ಯುವಜನತೆಗೆ ಉದ್ಯೋಗ ಸೃಷ್ಟಿ ಇಲ್ಲ ,ಇಂಡಸ್ಟ್ರಿಯಲ್ ಪಾಲಸಿ ಹೋಸ ಬದಾವಣೆ ಇಲ್ಲ ಸಾಲಮನ್ನಾ ತಿರ್ಮಾನ ಎಷ್ಟು ಕೋಡಬೇಕು ಬಾಕಿ ಎಷ್ಟು ನೆರೆ ಸಂತ್ರಸ್ತರಿಗೆ ಪರಿಹಾರ ಮೋತ್ತ ಎಷ್ಟು ರೈತರಿಗೆ ಸಿಕ್ಕಿದೆ ಸಿಕ್ಕಿಲ್ಲ ಎಂಬ ಮಾತೇ ಇಲ್ಲ ಎಂದರೆ ರಾಜ್ಯ ಸರ್ಕಾರ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ.

ಆಮೇರಿಕಾದಲ್ಲಿ ನಡೆದಿದ್ದು ಸರ್ಕಾರದ ಕಾರ್ಯಕ್ರಮವಲ್ಲ ಆನಿವಾಸಿ ಭಾರತೀಯರ ಕಾರ್ಯಕ್ರಮ , ಒಂದು ಕಡೆ ಟ್ಂಪ್ ಭಾರತಕ್ಕೆ ಬೆಂಬಲವೆನ್ನುತ್ತಾರೆ ಮರುದಿನವೇ ಪಾಕಿಸ್ತಾನದ ಪ್ರಾದಾನಿಗೆ ಬೆಂಬಲಕೋಡುತ್ತಾರೆ ,ನಿಜವಾಗಿ ಆಮೇರಿಕಾ ಅದ್ಯಕ್ಷರಿಗೆ ಭಾರತದ ಮೇಲೆ ಗೌರವವಿದ್ದಲ್ಲಿ ಪಾಕ್ ನೀಡಿದ ಸೌಲಭ್ಯಗಳನ್ನು ನಿಲ್ಲಿಸಲಿ ಎಂದರು.

ನೆಹರು ,ಇಂದಿರಾಗಾಂಧಿ ,ರಾಜಿವ್ ಗಾಂದಿ ಕೂಡ ಅಮೇರಿಕಾದ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ ಇದೇ ಮೋದಲ್ಲ ಎಂದು ವ್ಯಂಗವಾಡಿದರು.

ಕಾಂಗ್ರೆಸ್ ಪಕ್ಷ ದೇಶವನ್ನು ಸಂವಿದಾನವನ್ನು ಉಳಿಸುವ ಪ್ರಯತ್ನ ಮಾಡಿತ್ತು ,ಬಿಜೆಪಿ ಅಧಿಕಾರಕ್ಕೆ ಬಂದಾ ನಂತರ ಸರಕಾರಿ ಸಂಸ್ಥೆ ಬಿ ಎಸ್ ಎಲ್ ಎನ್ ನೌಕರರಿಗೆ ವೇತನ ಸೀಗದೇ ಮುಚ್ಚುವ ಹಂತಕ್ಕೆ ತಲುಪಿತು ಕಾರಣ ಮೋದಿಯ ಖಾಸಗಿಕರಣದ ವ್ಖಾಮೋಹದಿಂದ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.