ETV Bharat / state

ಕಂಕಣ ಸೂರ್ಯಗ್ರಹಣ ಹಿನ್ನೆಲೆ: ಬಹುತೇಕ ದೇಗುಲಗಳು ಬಂದ್ - ಹಣ ಕಾಲದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು

ಕಂಕಣ ಸೂರ್ಯಗ್ರಣ ಹಿನ್ನೆಲೆ, ದಾವಣಗೆರೆ, ತುಮಕೂರು ಸೇರಿದಂತೆ ಇತರ ನಗರಗಳಲ್ಲಿ ಬೆಳಿಗ್ಗೆಯೇ ದೇವರಿಗೆ ಪೂಜೆ ಸಲ್ಲಿಸಿ ಗ್ರಹಣ ಕಾಲದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು.

Temples were Closed
ಸೂರ್ಯಗ್ರಹಣದ ಪ್ರಯಕ್ತ ದೇವಾಲಯಗಳು ಮುಚ್ಚಿವೆ
author img

By

Published : Dec 26, 2019, 3:12 PM IST

ದಾವಣಗೆರೆ/ತುಮಕೂರು: ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ದಾವಣಗೆರೆ, ತುಮಕೂರು, ಹಾವೇರಿ, ಬೀದರ್​ ನಗರಗಳಲ್ಲಿನ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ.

ದಾವಣಗೆರೆಯ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗ್ಗೆ 5.30ಕ್ಕೆ ಮಹಾ ಮಂಗಳಾರತಿ‌ ನಂತರ ದೇಗುಲದ ಬಾಗಿಲನ್ನು ಮುಚ್ಚಿದರು. ಇನ್ನು ಹಾವೇರಿ, ಬೀದರ್​ ಸೇರಿದಂತೆ ಇತರ ನಗರಗಳಲ್ಲಿಯೂ ಗ್ರಹಣ ಸ್ಪರ್ಶ ಕಾಲದ ವೇಳೆಗೆ ದೇವಾಲಯದ ಬಾಗಿಲುಗಳು ಮುಚ್ಚಿದ್ದು, ಗ್ರಹಣದ ನಂತರ ದೇವಾಲಯದ ಬಾಗಿಲುಗಳನ್ನು ತೆರೆಯುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಸೂರ್ಯಗ್ರಹಣದ ಪ್ರಯಕ್ತ ದೇವಾಲಯಗಳು ಮುಚ್ಚಿವೆ

ದಾವಣಗೆರೆಯಲ್ಲಿ ಬೆಳಗ್ಗೆ 11.30 ರ ನಂತರ ದೇವಸ್ಥಾನದ ಶುದ್ಧೀಕರಣ ಮಾಡಿ ನಂತರ ದೇವರಿಗೆ ಮಹಾಭಿಷೇಕ ಮಾಡಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದು, ತುಮಕೂರಿನಲ್ಲಿ ಮಧ್ಯಾಹ್ನ 3.30ರ ನಂತರ ದೇವಸ್ಥಾನದ ಬಾಗಿಲು ತೆರೆಯುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

Intro:KN_DVG_01_26_NO_POOJE_SCRIPT_7203307

ಕಂಕಣ ಸೂರ್ಯಗ್ರಹಣ ಹಿನ್ನೆಲೆ : ಬೆಣ್ಣೆನಗರಿಯ ಬಹುತೇಕ ದೇಗುಲಗಳು ಬಂದ್

ದಾವಣಗೆರೆ: ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ.

ಎಂ ಸಿಸಿ ಬಿ ಬ್ಲಾಕ್ ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು.‌ ಕೇತು ಗ್ರಸ್ತ ಸೂರ್ಯಗ್ರಹಣ‌ ಶಾಂತಿಗಾಗಿ ಮಂತ್ರ ಪಠಣೆ ಮಾಡಲಾಯಿತು. ಈ ವೇಳೆ ಭಕ್ತರು ದೇವರ ದರ್ಶನಕ್ಕೆ ಬೆಳ್ಳಂಬೆಳಿಗ್ಗೆಯೇ ಆಗಮಿಸಿದ್ದರು. ಬೆಳಿಗ್ಗೆ ೫.೩೦ಕ್ಕೆ ಮಹಾ ಮಂಗಳಾರತಿ‌ ನಂತರ ದೇಗುಲದ ಬಾಗಿಲನ್ನು ಪುರೋಹಿತರು ಮುಚ್ಚಿದರು.

ಬೆಳಿಗ್ಗೆ ೧೧.೩೦ ರ ನಂತರ ದೇವಸ್ಥಾನದ ಶುದ್ಧೀಕರಣ ಮಾಡಿ ನಂತರ ದೇವರಿಗೆ ಮಹಾಭಿಷೇಕ ಮಾಡಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.Body:KN_DVG_01_26_NO_POOJE_SCRIPT_7203307

ಕಂಕಣ ಸೂರ್ಯಗ್ರಹಣ ಹಿನ್ನೆಲೆ : ಬೆಣ್ಣೆನಗರಿಯ ಬಹುತೇಕ ದೇಗುಲಗಳು ಬಂದ್

ದಾವಣಗೆರೆ: ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ.

ಎಂ ಸಿಸಿ ಬಿ ಬ್ಲಾಕ್ ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು.‌ ಕೇತು ಗ್ರಸ್ತ ಸೂರ್ಯಗ್ರಹಣ‌ ಶಾಂತಿಗಾಗಿ ಮಂತ್ರ ಪಠಣೆ ಮಾಡಲಾಯಿತು. ಈ ವೇಳೆ ಭಕ್ತರು ದೇವರ ದರ್ಶನಕ್ಕೆ ಬೆಳ್ಳಂಬೆಳಿಗ್ಗೆಯೇ ಆಗಮಿಸಿದ್ದರು. ಬೆಳಿಗ್ಗೆ ೫.೩೦ಕ್ಕೆ ಮಹಾ ಮಂಗಳಾರತಿ‌ ನಂತರ ದೇಗುಲದ ಬಾಗಿಲನ್ನು ಪುರೋಹಿತರು ಮುಚ್ಚಿದರು.

ಬೆಳಿಗ್ಗೆ ೧೧.೩೦ ರ ನಂತರ ದೇವಸ್ಥಾನದ ಶುದ್ಧೀಕರಣ ಮಾಡಿ ನಂತರ ದೇವರಿಗೆ ಮಹಾಭಿಷೇಕ ಮಾಡಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.