ETV Bharat / state

ಸಚಿವ ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಸರಿಯಲ್ಲ: ಸಾಗರನಹಳ್ಳಿ ನಟರಾಜು

ಸಚಿವ ಮಾಧುಸ್ವಾಮಿ ವಿರುದ್ಧ ಕುರುಬ ಸಮಾಜದ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಸರಿಯಲ್ಲವೆಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಹೇಳಿದರು.

ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಸರಿಯಲ್ಲ : ಸಾಗರನಹಳ್ಳಿ ನಟರಾಜು
author img

By

Published : Nov 22, 2019, 8:01 AM IST

ತುಮಕೂರು: ಹುಳಿಯಾರು ಕನಕವೃತ್ತ ವಿವಾದಕ್ಕೆ ಸಂಬಂಧಿಸಿದಂತೆ ಕುರುಬ ಸಮುದಾಯದ ಸಂಘಟನೆಯವರು ನಡೆಸುತ್ತಿರುವ ಪ್ರತಿಭಟನೆ ಪೂರ್ವಗ್ರಹಪೀಡಿತವಾಗಿದ್ದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಟೀಕಿಸಿದರು.

ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಸರಿಯಲ್ಲ : ಸಾಗರನಹಳ್ಳಿ ನಟರಾಜು

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಯಾವುದೇ ಒಂದು ಸಮುದಾಯದ ಜಾತಿಗೆ ಸೀಮಿತವಾಗಿ ರಾಜಕಾರಣ ಮಾಡಿದವರಲ್ಲ, ಅವರು ಜಾತಿವಾದಿಯಲ್ಲ. ಯಾರದ್ದೋ ಪಿತೂರಿಯಿಂದ ಆದ ಘಟನೆಗೆ ಮಾಧುಸ್ವಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಸರಿಯಲ್ಲ ಎಂದರು.

ಕನಕದಾಸರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅಂತಹವರ ಹೆಸರನ್ನಿಡುವುದಕ್ಕೆ ನಮ್ಮ ವಿರೋಧವಿಲ್ಲ. ಈಗ ನಾಮಕರಣಗೊಂಡಿರುವುದು ಕ್ರಮಬದ್ಧವಾಗಿಲ್ಲದೇ ಇರುವುದು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎಂದು ನಟರಾಜು ಹೇಳಿದ್ರು.

Intro:ತುಮಕೂರು: ಹುಳಿಯಾರು ಕನಕವೃತ್ತ ವಿವಾದಕ್ಕೆ ಸಂಬಂಧಿಸಿದಂತೆ ಕುರುಬ ಸಮಾಜದ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಪೂರ್ವಗ್ರಹಪೀಡಿತವಾಗಿದ್ದು, ಸಮಾಜವಾದಿ ನಾಯಕ ಮಾಧುಸ್ವಾಮಿ ಜಾತಿವಾದಿಯಲ್ಲ, ಆದರೂ ಅವರನ್ನು ಒಂದು ಸಮುದಾಯದ ನಾಯಕ ಎಂದು ಬಿಂಬಿಸುತ್ತಿರುವುದು ಸರಿಯಲ್ಲದೇ ಇದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಿರುವುದು ಸರಿಯಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ವಿಷಾದಿಸಿದರು.

Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಮಾಧುಸ್ವಾಮಿ ಯಾವುದೇ ಒಂದು ಸಮುದಾಯದ ಜಾತಿಗೆ ಸೀಮಿತವಾಗಿ ರಾಜಕಾರಣ ಮಾಡಿದವರೆಲ್ಲ. ಅವರು ಜಾತಿವಾದಿಯಲ್ಲ, ಅವರು ಸ್ವಾಮೀಜಿ ಅವರಿಗೆ ಗೌರವ ತೋರಿದ್ದೇ ಇದ್ದರು ಸಹ ಕುರುಬ ಸಮುದಾಯ ಪೂರ್ವಗ್ರಹಪೀಡಿತರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾರದ್ದೋ ಪಿತೂರಿಯಿಂದ ಆದ ಘಟನೆಗೆ ಮಾಧುಸ್ವಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಸರಿಯಲ್ಲ ಎಂದರು.
ಕನಕದಾಸರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅಂತಹವರ ಹೆಸರನ್ನು ಇಡುವುದಕ್ಕೆ ನಮ್ಮ ವಿರೋಧವಿಲ್ಲ ಈಗ ನಾಮಕರಣ ಗೊಂಡಿರುವುದು ಕ್ರಮಬದ್ಧವಾಗಿಲ್ಲದೇ ಇರುವುದು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎಂದರು.
ವೀರಶೈವ ಅಧಿಕಾರಿಗಳನ್ನು ಹಾಗೂ ಮುಖಂಡರನ್ನು ದಮನ ಮಾಡುವ ಪ್ರವೃತ್ತಿ ಶುರುವಾಗಿದ್ದು, ಯಾರು ಮಾತನಾಡದಂತಹ ಸ್ಥಿತಿ ನಿರ್ಮಾಣ ಮಾಡಲಾಗುತ್ತಿರುವುದು ಸರಿಯಲ್ಲ. ಕುರುಬ ಮತ್ತು ಲಿಂಗಾಯತರ ನಡುವೆ ವರ್ಗ ಸಂಘರ್ಷ ಬೇಡ ಎಂದು ಇದೇ ವೇಳೆ ಮನವಿ ಮಾಡಿಕೊಂಡರು.
ಬೈಟ್: ಸಾಗರನಹಳ್ಳಿ ನಟರಾಜು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ.

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.