ETV Bharat / state

ಮಾಜಿ ಮಂತ್ರಿ ಜಯಚಂದ್ರ - ಹಾಲಿ ಸಚಿವ ಮಾಧುಸ್ವಾಮಿ ನಡುವೆ 'ಧಮ್' ಕದನ..

ನೀವು ಎಷ್ಟು ನೀರು ಬಿಟ್ಟಿದ್ದೀರಾ, ನಾನು ಎಷ್ಟು ನೀರು ಬಿಟ್ಟಿದ್ದೀನಿ ಎಂಬುದರ ಬಗ್ಗೆ ಸಂವಾದ ನಡೆಸೋಣ, ಜಿಲ್ಲೆಯಲ್ಲಿ ಯಾರ ಕಾಲದಲ್ಲಿ ನೀರು ಸಮರ್ಪಕವಾಗಿ ಬಿಡಲಾಗಿದೆ ಎಂಬುದನ್ನು ತಿಳಿಸಲಿ, ಸುಮ್ಮನೆ ಮಾತಿನ ಚಟಕ್ಕೆ ಕೂತು ಟೀಕೆ ಮಾಡಬಾರದು..

Minister Madhuswamy
ಸಚಿವ ಮಾಧುಸ್ವಾಮಿ
author img

By

Published : Oct 16, 2021, 8:58 PM IST

ತುಮಕೂರು : ಕಾನೂನು ಸಚಿವ ಮಾಧುಸ್ವಾಮಿಯವರು ಮಾಜಿ ಕಾನೂನು ಮಂತ್ರಿ ಜಯಚಂದ್ರ ಅವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಜಯಚಂದ್ರ ವಿರುದ್ಧ ಕಾನೂನು ಸಚಿವ ಮಾಧುಸ್ವಾಮಿ ಕಿಡಿ ಕಾರಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಯಚಂದ್ರರವರು ಯಾಕೆ ಪದೇಪದೆ ಆ ಪದಗಳನ್ನು ಬಳಕೆ ಮಾಡುತ್ತಾರೋ ಗೊತ್ತಿಲ್ಲ. ಜಯಚಂದ್ರಗೆ ಬಹುಶಃ ಊನಾ ಇರಬಹುದು. ಧಮ್​ ಇರೋರು ಯಾರು ಧಮ್​ ಬಗ್ಗೆ ಮಾತನಾಡಲ್ಲ. ಧಮ್​ ಇಲ್ಲದೋರೆ ಹೀಗೆ ಮಾತನಾಡೋದು. ಧಮ್ ಬಗ್ಗೆ ಮಾತನಾಡೋರು ಗಂಡಸರೇ ಅಲ್ಲ ಎಂದರು.

ನೀವು ಎಷ್ಟು ನೀರು ಬಿಟ್ಟಿದ್ದೀರಾ, ನಾನು ಎಷ್ಟು ನೀರು ಬಿಟ್ಟಿದ್ದೀನಿ ಎಂಬುದರ ಬಗ್ಗೆ ಸಂವಾದ ನಡೆಸೋಣ, ಜಿಲ್ಲೆಯಲ್ಲಿ ಯಾರ ಕಾಲದಲ್ಲಿ ನೀರು ಸಮರ್ಪಕವಾಗಿ ಬಿಡಲಾಗಿದೆ ಎಂಬುದನ್ನು ತಿಳಿಸಲಿ, ಸುಮ್ಮನೆ ಮಾತಿನ ಚಟಕ್ಕೆ ಕೂತು ಟೀಕೆ ಮಾಡಬಾರದು ಎಂದರು. ಧಮ್ ಇದ್ದರೆ ಸಚಿವ ಮಾಧುಸ್ವಾಮಿಯವರು 24.4 ಟಿಎಂಸಿ ನೀರು ಬಿಡಲಿ ಎಂದು ಜಯಚಂದ್ರ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಜೋಕರ್​​.. ಅಲ್ಲಲ್ಲ ಕ್ಷಮಿಸಿ.. ಸಿಎಂ ಇಬ್ರಾಹಿಂ​ ಒಬ್ಬ ಜೋಕರ್​​​​ : ಎಂ ಪಿ ರೇಣುಕಾಚಾರ್ಯ​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.