ETV Bharat / state

ಲಾಕ್​ಡೌನ್ ನಡವೆಯೂ ಕ್ರಿಕೆಟ್ ಆಡಿದ ಯುವಕರು: ಬುದ್ಧಿ ಹೇಳಿದ ಪೊಲೀಸರು

ತುಮಕೂರಿನ ಗುಳೂರು ಕೆರೆ ಹಿಂಭಾಗದಲ್ಲಿ ಲಾಕ್​ಡೌನ್​ ಆದೇಶವನ್ನೂ ಲೆಕ್ಕಿಸದೆ ಯುವಕರು ಕ್ರಿಕೆಟ್​ ಆಡಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಎಚ್ಚರಿಕೆ ನೀಡಿದ್ದಾರೆ.

author img

By

Published : Apr 17, 2020, 8:38 PM IST

lockdown-order-violation
ಲಾಕ್​ಡೌನ್ ಆದೇಶ ಲೆಕ್ಕಿಸದೇ ಯುವಕರ ಕ್ರಿಕೆಟ್ ಮೋಜು

ತುಮಕೂರು: ಲಾಕ್​ಡೌನ್ ನಡುವೆಯೂ ತುಮಕೂರು ನಗರದ ಗೂಳೂರು ಕೆರೆ ಹಿಂಭಾಗದಲ್ಲಿ ಯುವಕರು ರಾಜಾರೋಷವಾಗಿ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 25 ಯುವಕರು ಸರ್ಕಾರದ ಆದೇಶ ಲೆಕ್ಕಿಸದೇ ಗುಂಪು-ಗುಂಪಾಗಿ ಕುಳಿತಿದ್ದರು.

ಲಾಕ್​ಡೌನ್ ಆದೇಶ ಲೆಕ್ಕಿಸದೆ ಕ್ರಿಕೆಟ್ ಆಡಿದ ಯುವಕರು

ವಿಷಯ ತಿಳಿದು ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕೊರೊನಾ ಕುರಿತು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.