ETV Bharat / state

ಶಿರಾ ಉಪಕದನ: ಸಂಸದ ಪ್ರಜ್ವಲ್​​ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್​ನಿಂದ​ ಭರ್ಜರಿ ಪ್ರಚಾರ - ತುಮಕೂರಿನಲ್ಲಿ ಅಭ್ಯರ್ಥಿ ಪರ ಸಂಸದ ಪ್ರಜ್ವಲ್​ ರೇವಣ್ಣ ಪ್ರಚಾರ

ಶಿರಾ ಕ್ಷೇತ್ರದಲ್ಲಿ ಉಪಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗುತ್ತಿದ್ದು, ಇಂದು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಡಿ.ಸಿ. ಗೌರಿಶಂಕರ್ ತುಮಕೂರಿನಲ್ಲಿ ಅಭ್ಯರ್ಥಿ ಪರ ಮತ ಯಾಚಿಸಿದರು.

JDS by election campaign in tumkur
ಉಪಚುನಾವಣೆ ಪ್ರಚಾರ ಕಾರ್ಯ
author img

By

Published : Oct 18, 2020, 5:12 PM IST

ತುಮಕೂರು: ಕೊರೊನಾ ಹಾವಳಿ ನಡುವೆಯೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಪಕ್ಷಗಳಿಂದ ಪ್ರಚಾರ ಅಬ್ಬರ ಜೋರಾಗಿದೆ.

ಉಪಚುನಾವಣೆ: ಜೆಡಿಎಸ್​ ಮತ ಬೇಟೆ

ಇಂದು ಜೆಡಿಎಸ್ ಪಕ್ಷದಿಂದ ಜಿಲ್ಲೆಯ ಹಲವೆಡೆ ಪ್ರಚಾರ ನಡೆಯಿತು. ಹುಲಿಕುಂಟೆ ಹೋಬಳಿ ಗ್ರಾಮ ಪಂಚಾಯತ್​ ಮಟ್ಟದ ಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ಮತ್ತು ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಡಿ.ಸಿ. ಗೌರಿಶಂಕರ್ ಜಂಟಿಯಾಗಿ ತಡಕಲೂರು​, ದೊಡ್ಡಬನಗೆರೆ, ಹುಲಿಕುಂಟೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.