ETV Bharat / state

ದೇಶದ ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ: ದಿನೇಶ್ ಗುಂಡೂರಾವ್ - ದ್ವೇಷದ ರಾಜಕಾರಣ

ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ ಆದ್ರೆ ಕೇಂದ್ರ ಸರ್ಕಾರ ಮಾತ್ರ  ಶೇ.5ರಲ್ಲಿದೆ ಎಂದು ಸುಳ್ಳು ಹೇಳುತ್ತಿದೆ  ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ; ದಿನೇಶ್ ಗುಂಡೂರಾವ್
author img

By

Published : Sep 7, 2019, 12:11 AM IST

ತುಮಕೂರು: ದೇಶದ ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ, ಆದರೆ ಕೇಂದ್ರ ಸರ್ಕಾರ ಮಾತ್ರ ಶೇ.5ರಲ್ಲಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ; ದಿನೇಶ್ ಗುಂಡೂರಾವ್

ತಿಪಟೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿ ಅವರು, ಜಿಡಿಪಿ ಪ್ರತಿದಿನ ಕುಸಿತವಾಗುತ್ತಿದ್ದು, ಜಿಡಿಪಿ ಲೆಕ್ಕ ಹಾಕುವಂತಹ ಪ್ರಕ್ರಿಯೆಗಳನ್ನು ಕೂಡ ಬದಲಾಯಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಕೊಡುವಂತಹ ಲೆಕ್ಕಾಚಾರಗಳು ಕೂಡ ನಂಬಿಕೆ ಇಲ್ಲದಂತಾಗಿದೆ ಎಂದರು.

ಸರ್ಕಾರದ ಯಾವ ಸಂಸ್ಥೆಗಳನ್ನು ಬಿಡದೆ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲ ಸ್ವಾಯತ್ತತೆ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಬಿಐ ಮತ್ತು ಇಡಿಯನ್ನು ಬಿಜೆಪಿ ಪಕ್ಷದ ಘಟಕದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು,ಹೊಸದಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ರೈತರ ಕುರಿತು ಯಾವುದೇ ಕಾಳಜಿ ಮತ್ತು ಚರ್ಚೆ ಮಾಡದ ಕೇಂದ್ರ ಸರ್ಕಾರ ಕೇವಲ ಆರ್ಟಿಕಲ್ 370 ಮತ್ತು ಅಸ್ಸೋಂನ ಸಿಟಿಜನ್ ಬಿಲ್ ಅಲ್ಲದೆ ದ್ವೇಷದ ರಾಜಕಾರಣದ ಮೂಲಕ ಮುಖಂಡರನ್ನು ಜೈಲಿಗೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರಿದರು.

Intro:Body:ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ ಆದ್ರೆ ಕೇಂದ್ರ ಸರಕಾರ ಶೇ.5ರಲ್ಲಿದೆ ಎಂದು ಸುಳ್ಳು ಹೇಳುತ್ತಿದೆ..... ದಿನೇಶ್ ಗುಂಡೂರಾವ್ ಹೇಳಿಕೆ

ತುಮಕೂರು
ಜಿಡಿಪಿ ಬೆಳವಣಿಗೆ 3.5ಕ್ಕೆ ಕುಸಿದಿದೆ ಆದ್ರೆ ಕೇಂದ್ರ ಸರಕಾರ ಶೇ.5ರಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ತಿಪಟೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಡಿಪಿ ಕುಸಿತ ಪ್ರತಿದಿನ ಬೀಳುತ್ತಿದೆ. ಜಿಡಿಪಿ ಲೆಕ್ಕ ಹಾಕುವಂತಹ ಪ್ರಕ್ರಿಯೆಗಳನ್ನು ಕೂಡ ಬದಲಾಯಿಸಿದ್ದಾರೆ ಅಲ್ಲದೆ ಕೇಂದ್ರ ಸರ್ಕಾರ ಕೊಡುವಂತಹ ಲೆಕ್ಕಾಚಾರಗಳು ಕೂಡ ನಂಬಿಕೆ ಇಲ್ಲದಂತಾಗಿದೆ ಎಂದರು.
ಸರ್ಕಾರದ ಯಾವ ಸಂಸ್ಥೆಗಳನ್ನು ಬಿಡದೆ ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲಾ ಸ್ವಾಯತ್ತತೆ ಇರುವಂತಹ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಿಬಿಐ ಮತ್ತು ಇಡಿಯನ್ನು ಬಿಜೆಪಿ ಪಕ್ಷದ ಘಟಕದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಹೊಸದಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ರೈತರ ಕುರಿತು ಯಾವುದೇ ಕಾಳಜಿ ಮತ್ತು ಚರ್ಚೆ ಮಾಡದ ಕೇಂದ್ರ ಸರ್ಕಾರ ಕೇವಲ ಆರ್ಟಿಕಲ್ 370 ಮತ್ತು ಅಸ್ಸಾಮಿನ ಸಿಟಿಸನ್ ಬಿಲ್ ಅಲ್ಲದೆ ದ್ವೇಷದ ರಾಜಕಾರಣದ ಮೂಲಕ ಮುಖಂಡರನ್ನು ಜೈಲಿಗೆ ಹಾಕುವ ಕೆಲಸದಲ್ಲಿ ಬಿಜೆಪಿ ಮುಖಂಡರು ತೊಡಗಿದ್ದಾರೆ ಎಂದು ದೂರಿದರು.
ಬೈಟ್ : ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ......Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.