ETV Bharat / state

ಬುಗುಡನಹಳ್ಳಿ ಕೆರೆ ಭರ್ತಿ… ಪರಿಶೀಲನೆ ನಡೆಸಿದ ಮೇಯರ್​ - tumkur news

ಬುಗುಡನಹಳ್ಳಿ ಕೆರೆಗೆ ನಿಗದಿಯಂತೆ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದೆ. ಹೀಗಾಗಿ ಬಹುತೇಕ ಕೆರೆ ಭರ್ತಿಯಾಗಿದೆ. ಭರ್ತಿಯಾಗಿರೋ ಕೆರೆಯನ್ನು ಪಾಲಿಕೆ ಮೇಯರ್ ಫರೀದಾ ಬೇಗಂ ಪರಿಶೀಲನೆ ನಡೆಸಿದರು.

Bugudanahalli Lake
ಬುಗುಡನಹಳ್ಳಿ ಕೆರೆ ಭರ್ತಿ
author img

By

Published : May 29, 2020, 7:19 PM IST

ತುಮಕೂರು : ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆಗೆ ಪಾಲಿಕೆ ಮೇಯರ್ ಫರೀದಾ ಬೇಗಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬುಗುಡನಹಳ್ಳಿ ಕೆರೆಗೆ ನಿಗದಿಯಂತೆ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದೆ. ಹೀಗಾಗಿ ಬಹುತೇಕ ಕೆರೆ ಭರ್ತಿಯಾಗಿದೆ. ಭರ್ತಿಯಾಗಿರೋ ಕೆರೆಯನ್ನು ಪಾಲಿಕೆ ಮೇಯರ್ ಫರೀದಾ ಬೇಗಂ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಪಾಲಿಕೆ ಸದಸ್ಯ ಮಹೇಶ್, ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.