ETV Bharat / state

ಆಯ್ತು ಅಂತಾ ಅಷ್ಟೇ ಅಲ್ಲರೀ, ನೀವು ಕ್ಷಮೆ ಕೇಳಿ ಅವರ ಬಳಿ.. ಜಿಲ್ಲೆಗೊಬ್ರು ಇಂಥ ಒಳ್ಳೇ ಅಧಿಕಾರಿ ಇರ್ಬೇಕ್‌ರೀ..

ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರ ಈ ಪ್ರಯತ್ನ ಪ್ರಶಂಸೆಗೆ ಪಾತ್ರವಾಗಿದೆ. ವಿಡಿಯೋದಲ್ಲಿ ಕಿರುಕುಳಕ್ಕೊಳಗಾಗಿದ್ದ ವ್ಯಕ್ತಿ ಸಂತೋಷದಿಂದ ಎಸ್‌ಪಿ ಮತ್ತು ಎಸ್‌ಐ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ..

district-police-superintendent-rahul-kumar-apolized-to-harrased-man-in-tumkur
ಪಿಎಸ್​ಐಯಿಂದ ಕಿರುಕುಳಕ್ಕೊಳಗಾದ ವ್ಯಕ್ತಿಗೆ ಸಾಂತ್ವನ
author img

By

Published : Jul 30, 2021, 5:44 PM IST

ತುಮಕೂರು : ನಗರದಲ್ಲಿ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಾರ್ವಜನಿಕವಾಗಿ ಟ್ರಾಫಿಕ್ ಎಸ್​ಐ ಕಿರುಕುಳ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನು ಮನಗಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರು, ಕಿರುಕುಳಕ್ಕೊಳಗಾಗಿದ್ದ ವ್ಯಕ್ತಿಯನ್ನು ಸ್ವತಃ ತಮ್ಮ ಛೇಂಬರಿಗೆ ಕರೆಯಿಸಿ ಸಾಂತ್ವನ ಹೇಳಿದ್ದಾರೆ.

ಕಿರುಕುಳಕ್ಕೊಳಗಾದ ವ್ಯಕ್ತಿಗೆ ಸಾಂತ್ವನ ಹೇಳಿ, ಪಿಎಸ್​ಐಯಿಂದ ಕ್ಷಮೆಯಾಚಿಸಿದ ಎಸ್​ಪಿ

ಅಲ್ಲದೆ ವಿಡಿಯೋದಲ್ಲಿ ಕಿರುಕುಳ ನೀಡಿದ್ದ ಟ್ರಾಫಿಕ್ ಎಸ್ಐ ರಮೇಶ್ ಅವರಿಂದ ನೊಂದ ವ್ಯಕ್ತಿ ಬಳಿ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿದ್ದಾರೆ. ಇಬ್ಬರಿಗೂ ಪರಸ್ಪರ ಹೂಗುಚ್ಛವನ್ನು ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರ ಈ ಪ್ರಯತ್ನ ಪ್ರಶಂಸೆಗೆ ಪಾತ್ರವಾಗಿದೆ. ವಿಡಿಯೋದಲ್ಲಿ ಕಿರುಕುಳಕ್ಕೊಳಗಾಗಿದ್ದ ವ್ಯಕ್ತಿ ಸಂತೋಷದಿಂದ ಎಸ್‌ಪಿ ಮತ್ತು ಎಸ್‌ಐ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಓದಿ: 'ಪ್ರಾಣ ಹೋದರೂ ಯತ್ನಾಳ್​ನನ್ನ ಸಿಎಂ ಮಾಡಬಾರದೆಂದು ಬಿಎಸ್‌ವೈ ಕಂಡೀಷನ್​ ಇತ್ತು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.