ETV Bharat / state

ಬೈಕ್​ ಮೇಲೆ ಕುಳಿತಲ್ಲ, ನಿಂತು ಸವಾರಿ ಮಾಡುತ್ತಿದ್ದ 9 ಯುವಕರು ಅಂದರ್​ - ತುಮಕೂರು ಸಂಚಾರಿ ಪೊಲೀಸ್​ ಠಾಣೆ

ಬೈಕ್​ ಸ್ಟಂಟ್​ ಮಾಡಿ ಸಂಚಾರಿ ನಿಯಮ ಉಲ್ಲಂಘಟನೆ ಮಾಡಿದ್ದ ಆರೋಪದ ಮೇಲೆ ತುಮಕೂರು ಪೊಲೀಸರು ಯುವಕರನ್ನು ದಸ್ತಗಿರಿ ಮಾಡಿದ್ದಾರೆ.

9 ಯುವಕರು ಅಂದರ್​!
author img

By

Published : Nov 12, 2019, 11:59 PM IST

ತುಮಕೂರು: ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದ 9 ಮಂದಿ ಯುವಕರನ್ನು ಸಂಚಾರ ಠಾಣೆ ಪೊಲೀಸರು ಬಂಧಿಸಿ 4 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬ್ದುಲ್ ಅಜೀಜ್, ಇಮ್ರಾನ್, ಅಬ್ದುಲ್ ಗೌಸ್, ಸಲ್ಮಾನ್, ರಿಯಾಜ್ , ಸುಹೇಲ್ ಅಹಮದ್, ಎಂ ಡಿ ರಿಹಾನ್, ಅರ್ಬಾಜ್, ಯಾಕೂಬ್ ಬಂಧಿತರು.ಇವರು ನಗರದ ಕುಣಿಗಲ್ ರಸ್ತೆಯಲ್ಲಿ ನವೆಂಬರ್ 10ರಂದು ಬೈಕ್ ಮೇಲೆ ನಿಂತು ಚಾಲನೆ ಮಾಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿ ನಿಯಮ ಬ್ರೇಕ್​ ಮಾಡಿದ್ದರು.

ಈ ಬೈಕ್​ ಸ್ಟಂಟ್​ ವಿಡಿಯೋ ಬಾರಿ ವೈರಲ್ ಆಗಿತ್ತು. ವಿಡಿಯೋ ಆಧಾರದ ಮೇಲೆ ಪೊಲೀಸರು ಯುವಕ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Body:ಅಪಾಯಕಾರಿ ಬೈಕ್ ಚಾಲನೆ ಮಾಡುತ್ತಿದ್ದ 9 ಮಂದಿ ಯುವಕರ ಬಂಧನ......

ತುಮಕೂರು
ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ 9 ಮಂದಿ ಯುವಕರನ್ನು ಸಂಚಾರಿ ಠಾಣೆ ಪೊಲೀಸರು ಬಂಧಿಸಿ 4 ಬೈಕ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಬ್ದುಲ್ ಅಜೀಜ್, ಇಮ್ರಾನ್, ಅಬ್ದುಲ್ ಗೌಸ್, ಸಲ್ಮಾನ್, ರಿಯಾಜ್ , ಸುಹೇಲ್ ಅಹಮದ್, ಎಂ ಡಿ ರಿಹಾನ್, ಅರ್ಬಾಜ್, ಯಾಕೂಬ್ ಬಂಧಿತ ಯುವಕ ರಾಗಿದ್ದಾರೆ.
ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ನವೆಂಬರ್ 10ರಂದು ಬೈಕ್ ಮೇಲೆ ನಿಂತು ಚಾಲನೆ ಮಾಡುತ್ತಿದ್ದ ಯುವಕರು ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದರು. ಈ ಕುರಿತಾದ ವಿಡಿಯೋ ಬಾರಿ ವೈರಲ್ ಆಗಿತ್ತು ಇದರ ಆಧಾರದ ಮೇಲೆ ಪೊಲೀಸರು ಯುವಕರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.