ETV Bharat / state

ಸೋಲಾರ್​ ಕಂಪನಿಗಳು ಸಿಎಸ್‍ಆರ್ ಹಣ ಬಳಸಿಕೊಂಡು ಶಾಲೆಗಳ ಅಭಿವೃದ್ಧಿ ಮಾಡಬೇಕು: ಸಂಸದ - MP Narayanaswamy pressmeet

ಪಾವಗಡ ತಾಲೂಕಿನಲ್ಲಿ ರೆನ್ಯೂಪವರ್, ಪೋರ್ಟಂ, ಟಾಟಾ, ಅದಾನಿ, ಹ್ಯಾಟ್ಮಿ, ಸಾಪ್ಟ್ ಬ್ಯಾಂಕ್‍ಯನರ್ಜಿ, ಯುರೋ, ಅವಾಡ ಸೇರಿದಂತೆ 9 ಕಂಪನಿಗಳ ಜೊತೆ ಸಂಸದ ನಾರಾಯಣಸ್ವಾಮಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

ಸಂಸದ ನಾರಾಯಣಸ್ವಾಮಿ
author img

By

Published : Nov 17, 2019, 8:25 AM IST

ಪಾವಗಡ (ತುಮಕೂರು): ವಿಶ್ವದ ಬೃಹತ್ ಸೌರವಿದ್ಯುತ್ ಘಟಕದಲ್ಲಿನ ಸಿಎಸ್‍ಆರ್ ಹಣವನ್ನು ಬಳಸಿಕೊಂಡು ಪ್ರತಿ ಕಂಪನಿಯೂ ಕೂಡ ಆಯ್ದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅಭಿವೃದ್ಧಿಪಡಿಸಬೇಕು ಎಂದು ಸಂಸದ ನಾರಾಯಣಸ್ವಾಮಿ ಕಂಪನಿಗಳಿಗೆ ಕರೆ ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಲಾರ್ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ತಾಲೂಕಿನಲ್ಲಿ ರೆನ್ಯೂಪವರ್,ಪೋರ್ಟಂ, ಟಾಟಾ, ಅದಾನಿ, ಹ್ಯಾಟ್ಮಿ, ಸಾಪ್ಟ್ ಬ್ಯಾಂಕ್‍ಯನರ್ಜಿ, ಯುರೋ, ಅವಾಡ ಸೇರಿದಂತೆ 9 ಕಂಪನಿಗಳಿಂದ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ತಮ್ಮ ಬಳಿಯ ಸಿಆರ್‍ಎಸ್ ಅನುದಾನದಲ್ಲಿ ತಿರುಮಣೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ತಿಳಿಸಿದರು.

ಸಂಸದ ನಾರಾಯಣಸ್ವಾಮಿ

ಶಾಲೆಗಳನ್ನು ದತ್ತು ಪಡೆದ ನಂತರ ಮುಂದಿನ ಅಭಿವೃದ್ಧಿಗಾಗಿ ಡಿಡಿಪಿಐ ಅವರಿಂದ ಆದೇಶದ ಪ್ರತಿ ಕೊಡಿಸಲಾಗುವುದು ಎಂದು ಇದೇ ವೇಳೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ರು.

Intro:Body:ತುಮಕೂರು / ಪಾವಗಡ

ವಿಶ್ವದ ಬೃಹತ್ ಸೌರವಿದ್ಯುತ್ ಘಟಕದಲ್ಲಿನ ಸಿಎಸ್‍ಆರ್ ಹಣವನ್ನು ಬಳಸಿಕೊಂಡು ಪ್ರತಿಕಂಪನಿಯು ಆಯ್ದಾ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಸಲು ಸೋಲಾರ್ ಕಂಪನಿಗಳ ಸಭೆಯನ್ನು ಸಂಸದರಾದ ನಾರಾಯಣ ಸ್ವಾಮಿರವರು ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಸದರಾದ ಎ.ನಾರಾಯಣಸ್ವಾಮಿರವರು ಸೌರ ವಿದ್ಯುತ್ ಪಾರ್ಕ್‍ನ ವಿವಿಧ ಕಂಪನಿಗಳಿಂದ ಉತ್ಪಾದನೆಯಾಗುವ ಸೌರ ವಿದ್ಯುತ್ ಬಗ್ಗೆ ಮಾಹಿತಿ ಪಡೆದಾ ಅವರು ಇಲ್ಲಿ ಶಾಶ್ವತ ಬರಪೀಡಿತ ಪ್ರದೇಶದಲ್ಲಿ ಸೌರ ವಿದ್ಯುತ್ ಬೆಳೆಯನ್ನು ಬೆಳೆಯುತ್ತಿರುವ ಕಂಪನಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸಲು ತಮ್ಮ ಕಂಪನಿಗಳ ಬಳಿ ಇರುವ ಸಿಆಸ್‍ಆರ್ ಅನುದಾನದ ಸಂಪೂರ್ಣ ಮಾಹಿತಿ ಪಡೆದರು.

ತಾಲೂಕಿನಲ್ಲಿ ರೆನ್ಯೂಪವರ್,ಪೋರ್ಟಂ, ಟಾಟಾ, ಅದಾನಿ, ಹ್ಯಾಟ್ಮಿ, ಸಾಪ್ಟ್ ಬ್ಯಾಂಕ್‍ಯನರ್ಜಿ, ಯುರೋ, ಅವಾಡ ಸೇರಿದಂತೆ 9 ಕಂಪನಿಗಳಿಂದ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ತಮ್ಮ ಬಳಿಯ ಸಿಆರ್‍ಎಸ್ ಅನುದಾನದಲ್ಲಿ ತಿರುಮಣೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ದಕುಡಿಯುವನೀರು, ಬೀದಿದ್ವೀಪ, ಚರಂಡಿ ವ್ಯೆವಸ್ಥೆ, ಹಾಗೂ ಪರಿಸರ ಸ್ವಚ್ಚತೆ, ಗಿಡನೆಡುವುದು, ಸೌರವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಆರೋಗ್ಯ ತಪಾಸಣೆ ಸೇರಿದಂತೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸಲು ತಿರ್ಮಾನಿಸಲಾಗುತ್ತೆಂದರು.

ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಪ್ರತಿ ಕಂಪನಿಯಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸಬೇಕಾಗಿದ್ದು, ಪಾರ್ಕ್ ಸುತ್ತಲಿನ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಸೋಲಾರ್ ಪಾರ್ಕ್‍ನಲ್ಲಿ ಕೇಲಸಕ್ಕಾಗಿ ಹೋರರಾಜ್ಯಗಳಿಂದ ಬರುವ ನೌಕರರಿಗೆ ಆರೋಗ್ಯ ತಪಾಸಣೆ ದೃಡಿಕರಣ ಪತ್ರಕ್ಕಾಗಿ ಹಣ ಪಡೆದು ನೀಡಲಾಗುತ್ತಿದ್ದು, ಇಲ್ಲಿನ ನೌಕರರಿಗೆ ಹಲವು ರೋಗಗಳು ಹರಡುವ ಸಾದ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದೆಂದರು.
ಸೋಲಾರ್ ಕಂಪನಿಗಳಿಂದ ದತ್ತು ಪಡೆಯುವ ಶಾಲೆಗಳ ಬಗ್ಗೆ ಅಂತೀಮವಾದಾಗ ಡಿಡಿಪಿಐರವರಿಂದ ಆದೇಶದ ಪ್ರತಿ ಕೋಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

ಸೋಲಾರ್ ಪಾರ್ಕ್ ಸಭೆಯಲ್ಲಿ ಸಂಸದರಾದ ನಾರಾಯಣ ಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳ ಬೈಯಿಟ್ಸ್Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.