ETV Bharat / state

ತುಮಕೂರಲ್ಲಿ ಲಾಕ್​​ಡೌನ್​​ ವೇಳೆ ಕಡಿಮೆಯಾದ ಸರಗಳ್ಳತನ ಪ್ರಕರಣಗಳು! - ಸರಗಳ್ಳತನ ಪ್ರಕರಣಗಳು

ಲಾಕ್​​ಡೌನ್ ಸಂದರ್ಭದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ತೀವ್ರ ಕುಸಿದಿದ್ದು, ಮಾರ್ಚ್​​​ನಿಂದ ಈವರೆಗೂ ಕೇವಲ 14 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.

chain-snaching-cases
ಸರಗಳ್ಳತನ
author img

By

Published : Nov 7, 2020, 8:11 PM IST

ತುಮಕೂರು: ಲಾಕ್​​ಡೌನ್ ಸಂದರ್ಭದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕುಸಿದಿದ್ದು, ಮಾರ್ಚ್​​​ನಿಂದ ಈವರೆಗೂ 14 ಸರಗಳ್ಳತನ ಪ್ರಕರಣಗಳು ಮಾತ್ರ ದಾಖಲಾಗಿವೆ. ತುಮಕೂರು ತಾಲೂಕಿನಲ್ಲಿ 6, ಕುಣಿಗಲ್​ 4, ಶಿರಾ ಮತ್ತು ಪಾವಗಡದಲ್ಲಿ ತಲಾ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.

ಇಲ್ಲಿಯವರೆಗೂ 7 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಲಾಕ್​​​ಡೌನ್​ನಿಂದಾಗಿ ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆಗಾಗಿ ಈ ಕಾರ್ಯಗಳಿಗೆ ಇಳಿದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.