ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-26 ರೂ.
- M.Z ಬೀನ್ಸ್-50 ರೂ.
- ರಿಂಗ್ ಬೀನ್ಸ್-50 ರೂ.
- ಎಲೆಕೋಸು ಚೀಲಕ್ಕೆ-10 ರೂ.
- ಬೀಟ್ ರೂಟ್-40 ರೂ.
- ಹೀರೆಕಾಯಿ-40 ರೂ.
- ಬೆಂಡೆಕಾಯಿ-36 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-16 ರೂ.
- ಚವಳಿ ಕಾಯಿ-40 ರೂ.
- ತೊಂಡೆಕಾಯಿ-50 ರೂ.
- ನವಿಲುಕೋಸು-30 ರೂ.
- ಮೂಲಂಗಿ- 20 ರೂ.
- ದಪ್ಪ ಮೆಣಸು-60 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-100
- ಹೂ ಕೋಸು- ಚೀಲಕ್ಕೆ 300 ರೂ.
- ಟೊಮೆಟೊ -16 ರೂ.
- ನಿಂಬೆಹಣ್ಣು 100ಕ್ಕೆ 300 ರೂ.
- ಈರುಳ್ಳಿ-28 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-24 ರೂ.
- ಪಡುವಲ ಕಾಯಿ-20 ರೂ.
- ಕುಂಬಳ ಕಾಯಿ-24 ರೂ.
- ಹಸಿ ಶುಂಠಿ-26 ರೂ.
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
- ಮೆಂತೆ ಸೊಪ್ಪು 100ಕ್ಕೆ 200 ರೂ.
- ಪಾಲಕ್ ಸೊಪ್ಪು 100ಕ್ಕೆ-200 ರೂ.
- ಪುದಿನ ಸೊಪ್ಪು 100ಕ್ಕೆ- 200 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್-60 ರೂ.
- ಬೀನ್ಸ್-40 ರೂ.
- ಟೊಮೆಟೊ-25 ರೂ.
- ದಪ್ಪ ಮೆಣಸು-40 ರೂ.
- ಬೆಂಡೆಕಾಯಿ-30 ರೂ.
- ಸೌತೆಕಾಯಿ- 27 ರೂ.
- ಬದನೆ ಕಾಯಿ-10 ರೂ.
- ಈರುಳ್ಳಿ-15 ರೂ.
- ಕುಂಬಳ ಕಾಯಿ-20 ರೂ.
- ಹೀರೆಕಾಯಿ-30 ರೂ.
- ಪಡವಲ ಕಾಯಿ-20 ರೂ.
- ತೊಂಡೆಕಾಯಿ-45 ರೂ.
- ಹಾಗಲ ಕಾಯಿ-28 ರೂ.
- ಸೋರೆಕಾಯಿ-20 ರೂ.
- ಬದನೆ ಕಾಯಿ ಬಿಳಿ-8 ರೂ.
- ಕೋಸು-10 ರೂ.
- ಹೂಕೋಸು- 35 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್-38 ರೂ.
- ಟೊಮೆಟೊ-22 ರೂ.
- ಬೆಂಡೆಕಾಯಿ-15 ರೂ.
- ಸೌತೆಕಾಯಿ-10 ರೂ.
- ಗುಂಡು ಬದನೆಕಾಯಿ-15 ರೂ.
- ಕುಂಬಳ ಕಾಯಿ-14 ರೂ.
- ಹೀರೆಕಾಯಿ-22 ರೂ.
- ಪಡವಲ ಕಾಯಿ-9 ರೂ.
- ತೊಂಡೆಕಾಯಿ-42 ರೂ.
- ಹಾಗಲಕಾಯಿ-30 ರೂ.
- ದಪ್ಪ ಮೆಣಸು- 42 ರೂ.
- ಸೋರೆಕಾಯಿ-12 ರೂ.
- ಬದನೆ ಕಾಯಿ ಬಿಳಿ-20 ರೂ.
- ಕೋಸು-13 ರೂ.
- ಸೀಮೆ ಬದನೆ-11 ರೂ.
- ಮೆಣಸಿನ ಕಾಯಿ-23 ರೂ.
- ಹೂಕೋಸು-12 ರೂ.
ಇದನ್ನೂ ಓದಿ: ಹಬ್ಬದ ಖರೀದಿ: ಕ್ರೆಡಿಟ್ ಕಾರ್ಡ್ ಬಳಸುವ ಸ್ಮಾರ್ಟ್ ಟಿಪ್ಸ್