ETV Bharat / state

ಶಿವಮೊಗ್ಗದಲ್ಲಿ ಇಬ್ಬರು ಭಗ್ನ ಪ್ರೇಮಿಗಳ ನಡುವೆ ಗಲಾಟೆ: ಓರ್ವನ ಕೊಲೆ

author img

By

Published : Jan 19, 2020, 10:04 PM IST

Updated : Jan 19, 2020, 11:05 PM IST

ಯುವತಿಯ ವಿಚಾರದಲ್ಲಿ ಇಬ್ಬರು ಭಗ್ನ ಪ್ರೇಮಿಗಳ ನಡುವೆ ಗಲಾಟೆ ನಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

young mens quarrels for a women
ಇಬ್ಬರು ಭಗ್ನ ಪ್ರೇಮಿಗಳ ನಡುವೆ ಗಲಾಟೆ

ಶಿವಮೊಗ್ಗ: ಯುವತಿವೋರ್ವಳ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಭಗ್ನ ಪ್ರೇಮಿಗಳು ಹೊಡೆದಾಡಿಕೊಂಡಿದ್ದು, ಈ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ.

ನಗರದ ನ್ಯೂ ಮಂಡ್ಲಿಯಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದ್ ಅಲಿ (24) ಎಂಬಾತ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.

ಇಬ್ಬರು ಭಗ್ನ ಪ್ರೇಮಿಗಳ ನಡುವೆ ಗಲಾಟೆ: ಓರ್ವನ ಕೊಲೆ

ತೌಸಿಫ್ ಎಂಬ ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:ಶಿವಮೊಗ್ಗ,

ಯುವತಿಯ ವಿಚಾರದಲ್ಲಿ ಇಬ್ಬರು ಭಗ್ನ ಪ್ರೇಮಿಗಳ ಗಲಾಟೆ ಸಾವಿನಲ್ಲಿ ಅಂತ್ಯ ,

ಯುವತಿಯ ವಿಚಾರದಲ್ಲಿ ಇಬ್ಬರು ಭಗ್ನ ಪ್ರೇಮಿಗಳು ಗಲಾಟೆ.
ಮಾಡಿಕೊಂಡಿದ್ದು ಸಾವಿನಲ್ಲಿ ಅಂತ್ಯ ಕಂಡಿದೆ.
ನಗರದ ನ್ಯೂ ಮಂಡಲಿಯಲ್ಲಿ ನಡೆದ ಘಟನೆ.ಯಲ್ಲಿ
ಮೊಹಮ್ಮದ್ ಆಲಿ (೨೪) ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದು
ತೌಸಿಫ್ ಚಾಕು ಹಾಕಿ ಕೊಲೆ ಪರಾರಿಯಾಗಿದ್ದು ಆರೋಪಿಗಾಗಿ ಪೋಲಿಸ್ ರು ಬಲೆ ಬಿಸಿದ್ದಾರೆ

ಈ ಸಂಬಂದ
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
Last Updated : Jan 19, 2020, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.