ETV Bharat / state

ವಿದ್ಯಾರ್ಥಿಗೆ ಅಂಕ ನೀಡಲು ಎಸ್ಎಸ್ಎಲ್ ಸಿ ಬೋರ್ಡ್ ಚೌಕಾಸಿ: ಪೋಷಕರು ಗರಂ

ಎಸ್​​ಎಸ್​ಎಲ್​ಸಿ ಪರೀಕ್ಷಾ ಮಂಡಳಿ ಯಡವಟ್ಟಿನಿಂದಾಗಿ ಶಿವಮೊಗ್ಗದ ವಿದ್ಯಾರ್ಥಿ ಹೆಚ್ಚಿಗೆ ಅಂಕಗಳಿಸಿದ್ದರೂ ಅದನ್ನು ಪಡೆಯಲಾಗದೇ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

ವಿದ್ಯಾರ್ಥಿಗೆ ಅಂಕ ನೀಡಲು ಎಸ್ಎಸ್ಎಲ್ ಸಿ ಬೋರ್ಡ್ ಚೌಕಾಸಿ
author img

By

Published : Jun 8, 2019, 5:13 PM IST

ಶಿವಮೊಗ್ಗ: ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಜೀವನದ ಟರ್ನಿಂಗ್ ಪಾಯಿಂಟ್ ಅಂತಾರೆ. ಇಲ್ಲಿ ಹೆಚ್ಚು ಅಂಕಗಳಿಸಿ, ಪಿಯುಸಿಯಲ್ಲಿ ಉತ್ತಮ ಕೋರ್ಸ್ ಆಯ್ಕೆ ಮಾಡಿ ಕೊಂಡ್ರೆ ಒಳ್ಳೆಯ ಜೀವನ ಕಟ್ಟಿ ಕೊಳ್ಳಬಹುದು. ಆದ್ರೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕಾದ ಎಸ್ಎಸ್ಎಲ್​​​ಸಿ ಬೋರ್ಡ್ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಶಿವಮೊಗ್ಗದ ಸಾಗರ್.ಬಿ.ಎಲ್ ಎಂಬ ವಿದ್ಯಾರ್ಥಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದು ಪಾಸಾಗಿದ್ದಾನೆ. ಆದ್ರೆ, ಈತನ ಗಣಿತ ಉತ್ತರ ಪತ್ರಿಕೆಯಲ್ಲಿ ಬೋರ್ಡ್ ನ ಮೌಲ್ಯ ಮಾಪನದಲ್ಲಿ‌ ಎಡವಟ್ಟು ಮಾಡಿದೆ. ಸಾಗರ್ ಗಣಿತದಲ್ಲಿ 42 ಅಂಕಗಳಿಸಿದ್ದಾನೆ ಎಂದು ಮಾರ್ಕ್ಸ್ ಕಾರ್ಡಿನಲ್ಲಿ ಬರೆಯಲಾಗಿದೆ. ಆದರೆ, ಪ್ರತೀ ಪೇಜ್​ನಲ್ಲಿಯೂ ಪಡೆದಿರುವ ಅಂಕಗಳನ್ನು ಎಣಿಸಿದರೆ ಟೋಟಲ್​ 49 ಮಾರ್ಕ್ಸ್ ಗಳು ಬರುತ್ತಿವೆ. ಇದರಿಂದ ಗೊಂದಲಕ್ಕೊಳಗಾದ ಸಾಗರನ ಪೋಷಕರು ಸಾಗರ್​ನ ಗಣಿತ ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಹಾಕಿದ್ದರು.

ವಿದ್ಯಾರ್ಥಿಗೆ ಅಂಕ ನೀಡಲು ಎಸ್ಎಸ್ಎಲ್ ಸಿ ಬೋರ್ಡ್ ಚೌಕಾಸಿ

ಈ ವೇಳೆ ಸಾಗರನಿಗೆ 2 ಅಂಕಗಳು‌ ಹೆಚ್ಚಿಗೆ ಬಂದಿವೆ. ಈ ಕುರಿತು ತಮ್ಮ ಮಗನಿಗೆ ಹೆಚ್ಚು ಅಂಕ ಬಂದಿದೆ ಎಂದು ಸಾಗರನ ಪೋಷಕರು ಎಸ್ಎಸ್ಎಲ್​ಸಿ ಬೋರ್ಡ್ ನವರನ್ನು ಪ್ರಶ್ನೆ ಮಾಡಿದ್ದರು. ಆದರೆ ಅವರು, ಈಗ ಬಂದಿರುವುದೇ ಜಾಸ್ತಿ ಸಾಕು ಹೋಗಿ ಎಂದು ಉದಾಸೀನ ತೋರಿದ್ದಾರೆ ಎಂಬು ಪೋಷಕರು ಆರೋಪ. ಅಷ್ಟೇ ಅಲ್ಲ ಆ ಹೆಚ್ಚಿನ ಅಂಕಗಳನ್ನು ಸರಿಯಾಗಿ ಕೊಟ್ಟಿದ್ರೆ ಮುಂದೆ ತಮ್ಮ ಮಗನಿಗೆ ಅನುಕೂಲವಾಗುತ್ತಿತ್ತು ಎಂಬುದು ಸಾಗರ್​ ಪೋಷಕರ ವಾದವೂ ಆಗಿದೆ.

Intro:ವಿದ್ಯಾರ್ಥಿಗಳಿಸಿದ ಅಂಕ ನೀಡಲು ಚೌಕಾಸಿ ಮಾಡುವ ಎಸ್ಎಸ್ಎಲ್ ಸಿ ಬೋರ್ಡ್.

ಶಿವಮೊಗ್ಗ: ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಜೀವನದ ಟರ್ನಿಂಗ್ ಪಾಯಿಂಟ್ ಅಂತಾರೆ, ಇಲ್ಲಿ ಹೆಚ್ಚು ಅಂಕಗಳಿಸಿ, ಪಿಯುಸಿಯಲ್ಲಿ ಉತ್ತಮ ಕೋರ್ಸ್ ಆಯ್ಕೆ ಮಾಡಿ ಕೊಂಡ್ರಿ ಒಳ್ಳೆಯ ಜೀವನ ಕಟ್ಟಿ ಕೊಳ್ಳಬಹುದು. ಆದ್ರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕಾದ ಎಸ್ಎಸ್ಎಲ್ ಸಿ ಬೋರ್ಡ್ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ.Body:ಶಿವಮೊಗ್ಗದ ಸಾಗರ.ಬಿ.ಎಲ್ ಎಂಬ ವಿದ್ಯಾರ್ಥಿ ಎಸ್ಎಸ್ಎಲ್ ಸಿಯಲ್ಲಿ ಪರೀಕ್ಷೆ ಬರೆದು ಪಾಸಗಿದ್ದಾನೆ. ಆದ್ರೆ ಈತನ ಗಣಿತ ಉತ್ತರ ಪತ್ರಿಕೆಯಲ್ಲಿ ಬೋರ್ಡ್ ನ ಮೌಲ್ಯ ಮಾಪನದಲ್ಲಿ‌ ಎಡವಟ್ಟು ಮಾಡಿದೆ. ಸಾಗರ ಗಣಿತದಲ್ಲಿ 42 ಅಂಕಗಳಿಸಿದ್ದ. ಇದರಿಂದ ಅನುಮಾನಗೊಂಡ ಸಾಗರ ನ ಪೋಷಕರು ಸಾಗರನ ಗಣಿತ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಹಾಕಿದ್ಧರು. ಈ ವೇಳೆ ಸಾಗರನಿಗೆ 2 ಅಂಕಗಳು‌ ಹೆಚ್ಚಿಗೆ ನೀಡಿದ್ದಾರೆ.Conclusion:ತಮ್ಮ ಮಗನಿಗೆ ಹೆಚ್ಚು ಅಂಕ ಬಂದಿದೆ ಎಂದು ಸಾಗರನ ಪೋಷಕರು ಕೇಳಿದ್ರೆ ಎಸ್ಎಸ್ಎಲ್ಸಿ ಬೋರ್ಡ್ ನವರು ಈಗ ಬಂದಿರುವುದೇ ಜಾಸ್ತಿ ಸಾಕು ಹೋಗಿ ಎಂದಿದ್ದಾರೆ. ಸದ್ಯ ಸಾಗರ ಪಿಯು ಕಾಲೇಜಿಗೆ ಸೇರಿ ಕೊಂಡಿದ್ದು, ಹೆಚ್ಚಿನ ಅಂಕ ಬಂದ್ರೆ ಮುಂದೆ ಅನುಕೂಲವಾಗುತ್ತಿತ್ತು ಎಂಬುದು ಸಾಗರ ಪೋಷಕರ ಅಳಲು ಆಗಿದೆ.

ಬೈಟ್: ಲಕ್ಷ್ಮಿಪತಿ. ಸಾಗರನ ತಂದೆ .

ಬೈಟ್: ಮಂಜುಳಾ. ಸಾಗರನ ತಾಯಿ.

ಕಿರಣ್ ಕುಮಾರ್. ಶಿವಮೊಗ್ಗ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.