ETV Bharat / state

ಪೇದೆಯ ಸಮಯ ಪ್ರಜ್ಞೆ ಉಳಿಸಿತು ಜೀವ : ಎಸ್​​​ಪಿ ಶಾಂತರಾಜ ಶ್ಲಾಘನೆ - ಶಿವಮೊಗ್ಗದ ಪೊಲೀಸ್​ ಪೇದೆ ಸುದ್ದಿ

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಸಮಯ ಪ್ರಜ್ಞೆ  ಮೆರೆದ ಸಾಗರ ಟೌನ್ ಪೊಲೀಸ್ ಠಾಣೆಯ ಪೇದೆ ಹರೀಶ್ ಅವರಿಗೆ ಎಸ್​​​ಪಿ ಶಾಂತರಾಜ  ನಗದು ಬಹುಮಾನ ನೀಡಿ ಕರ್ತವ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.

ಪೇದೆ
author img

By

Published : Nov 13, 2019, 4:06 PM IST

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಸಮಯ ಪ್ರಜ್ಞೆ ಮೆರೆದ ಸಾಗರ ಟೌನ್ ಪೊಲೀಸ್ ಠಾಣೆಯ ಪೇದೆ ಹರೀಶ್ ಅವರಿಗೆ ಎಸ್​​​ಪಿ ಶಾಂತರಾಜ ನಗದು ಬಹುಮಾನ ನೀಡಿ ಕರ್ತವ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.

ನವೆಂಬರ್ 11 ರಂದು ಸಾಗರ ಟೌನ್ ಪೊಲೀಸ್ ಠಾಣೆಯ ಪೇದೆ ಹರೀಶ್ ಮತ್ತು ಹೋಂ ಗಾರ್ಡ್ ಎಸ್​.ಟಿ.ಮಂಜಪ ರಾತ್ರಿ 5 ನೇ ನೈಟ್ ಬೀಟ್​ನಲ್ಲಿದ್ದರು. ಮಧ್ಯರಾತ್ರಿ 12 ರಿಂದ 12-15 ರ ನಡುವಿನ ಸಮಯದಲ್ಲಿ ಹೋಟೆಲ್ ಬಳಿ ಪೊಲೀಸ್ ಬಿಟ್ ಪಾಯಿಂಟ್ ನೋಟ್ ಬುಕ್ ಗೆ ಸಹಿ ಮಾಡಲು ಹೋದಾಗ ಹೋಟೆಲ್ ಮಾಲೀಕ ರಮೇಶ್ (70) ಮರಕ್ಕೆ ನೇಣು ಹಾಕಿಕೊಳ್ಳಲು ಹೋಗಿ ವಿಫಲವಾಗಿ ಬಿದ್ದಿದ್ದರು.

ಈ ವೇಳೆ, ಭಾರಿ ಶಬ್ದ ಬಂದಿದೆ. ಶಬ್ದ ಬಂದ ಕಡೆ ಹರೀಶ್ ಹಾಗೂ ಮಂಜಪ್ಪ ಏನಾಯ್ತು ಅಂತ ನೋಡಲು ಹೋದಾಗ, ರಮೇಶ್ ರವರು ಪುನಃ ನೇಣು ಹಾಕಿ ಕೊಂಡು ಒದ್ದಾಡುತ್ತಿದ್ದರು. ಇದನ್ನು ಕಂಡು ರಮೇಶ್​ ಅವರನ್ನು ಕೆಳಗೆ ಇಳಿಸಿ ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇವರ ಈ ಕಾರ್ಯಕ್ಕೆ ಸಾಗರದ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂದು ಎಸ್ಪಿ ಶಾಂತರಾಜು, ತಮ್ಮ ಕಚೇರಿಗೆ ಕರೆಯಿಸಿ ಹರೀಶ್ ಅವರಿಗೆ 2 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

Intro:ಸಮಯ ಪ್ರಜ್ಞೆಯಿಂದ ವ್ಯಕ್ತಿಯನ್ನು ಆತ್ಮಹತ್ಯೆಯಿಂದ ತಡೆದ ಪೇದೆಗೆ
ಎಸ್ಪಿಯಿಂದ ಶಬ್ಬಾಷ್..

ಶಿವಮೊಗ್ಗ: ಆತ್ಮ ಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಸಮಯ ಪ್ರಜ್ಞೆಯ ಮೆರೆದ ಸಾಗರ ಟೌನ್ ಪೊಲೀಸ್ ಠಾಣೆಯ ಪೇದೆ ಹರೀಶ್ ರವರಿಗೆ ಎಸ್ಪಿ ಶಾಂತರಾಜು ರವರು ಬೆನ್ನು ತಟ್ಟಿ, ನಗದು ಬಹುಮಾನ ನೀಡಿ ಇನ್ನಷ್ಟು ಕರ್ತವ್ಯಕ್ಕೆ ಪ್ರೋತ್ಸಾಹಿಸಿದ್ದಾರೆ. ನವೆಂಬರ್ 11 ರಂದು
ಸಾಗರ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಠಾಣೆಯ ಪಿಸಿ ಹರೀಶ್ ಮತ್ತು ಹೋಂ ಗಾರ್ಡ್ S.T. ಮಂಜಪ ರಾತ್ರಿ 5ನೇ ನೈಟ್ ಬೀಟ್ ದಲ್ಲಿದ್ದರು. Body:ಮದ್ಯ ರಾತ್ರಿ 12-00 ರಿಂದ 12-15ರ ನಡುವಿನ ಸಮಯದಲ್ಲಿ ಹೋಟೆಲ್ ಬಳಿಯೇ ಪೊಲೀಸ್ ಬಿಟ್ ಪಾಯಿಂಟ್ ನೋಟ್ ಬುಕ್ ಗೆ ಸಹಿ ಮಾಡಲು ಹೋದಾಗ
ಹೋಟೆಲ್ ಮಾಲೀಕ ರಮೇಶ್(70) ಇವರು ಚೇರ್ ಮೇಲಿಂದ ಮರಕ್ಕೆ ನೇಣು ಹಾಕಿ ಕೊಳ್ಳಲು ಹೋಗಿ ವಿಫಲವಾಗಿ ಬಿದ್ದಿದ್ದಾರೆ. ಈ ವೇಳೆ ಭಾರಿ ಶಬ್ದ ಬಂದಿದೆ. ಶಬ್ದ ಬಂದ ಕಡೆ ಹರೀಶ್ ಹಾಗೂ ಮಂಜಪ್ಪ ಏನಾಯ್ತು ಅಂತ ನೋಡಲು ಹೋದಾಗ, ರಮೇಶ್ ರವರು ಪುನಃ ನೇಣು ಹಾಕಿ ಕೊಂಡು ಒದ್ದಾಡುವಾಗ ಅವರನ್ನು ಕೆಳಗೆ ಇಳಿಸಿ ತಕ್ಷಣ ಅಂಬ್ಯುಲೆನ್ಸ್ ಗೆ ಪೋನ್ ಮಾಡಿ ರಮೇಶ್ ರನ್ನು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಿದ್ದಾರೆ.Conclusion: ಇವರ ಈ ಕಾರ್ಯಕ್ಕೆ ಸಾಗರ ಜನತೆ ತುಂಬು ಶ್ಲಾಘನೆ ವ್ಯಕ್ತಪಡಿಸಿತ್ತು. ಇದರಿಂದ ಇಂದು ಎಸ್ಪಿ ಶಾಂತರಾಜು ರವರು ತಮ್ಮ ಕಚೇರಿಗೆ ಕರೆಯಿಸಿ ಹರೀಶ್ ರವರಿಗೆ 2 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. .ಹರೀಶ್ ರವರ ಕೆಲಸವು ಸಮಯ ಪ್ರಜ್ಞೆಯಿಂದ ಕೂಡಿದ್ದು, ಶ್ಲಾಘನೀಯವಾಗಿರುತ್ತದೆ. ಇತರರಿಗೂ ಸಹಾ ಮಾದರಿಯಾಗಿರುತ್ತದೆ ಎಂದು ಹೊಗಳಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.