ETV Bharat / state

ದಾಖಲೆ ನೀಡದ ಅಧಿಕಾರಿಗಳಿಗೆ ಡಿಸಿ ಕ್ಲಾಸ್...! - Kannada news paper

ಮಾಹಿತಿ ಇಲ್ಲದೇ ಕೈ ಬೀಸಿಕೊಂಡು ಬಂದರೆ ಆಗುವುದಿಲ್ಲ. ಸಮರ್ಪಕ ಮಾಹಿತಿ ತಗೆದುಕೊಂಡು ಬರಬೇಕು, ಮಾಹಿತಿ ಇಲ್ಲದೇ ಬರುತ್ತಿರಲ್ಲ, ನಿಮಗೆ ನಾಚಿಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆ
author img

By

Published : Jun 25, 2019, 1:56 PM IST

ಶಿವಮೊಗ್ಗ : ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿ ದಯಾನಂದ ತರಾಟೆಗೆ ತೆಗೆದುಕೊಂಡರು.

ಹೊಸನಗರ ತಾಲೂಕಿನ ಬ್ರಾಹ್ಮಣ ಮಹಾಸಭಾ ಸಂಭಾಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲು ವಿಫಲರಾದರು. ಇದರಿಂದ ಕುಪಿತರಾದ ಡಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆ

ಮಾಹಿತಿ ಇಲ್ಲದೇ ಕೈ ಬೀಸಿಕೊಂಡು ಬಂದರೆ ಆಗುವುದಿಲ್ಲ, ಸಮರ್ಪಕ ಮಾಹಿತಿ ತಗೆದುಕೊಂಡು ಬರಬೇಕು, ಮಾಹಿತಿ ಇಲ್ಲದೇ ಬರುತ್ತೀರಲ್ಲ ನಿಮಗೆ ನಾಚಿಕೆ ಆಗಬೇಕು ಎಂದು ಸೊರಬ ತಾಲೂಕಿನ ಲೆಕ್ಕ ಪರಿಶೋಧಕರಿಗೆ ತರಾಟೆ ತೆಗೆದುಕೊಂಡರು. ಬಹುತೇಕ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಕೇವಲ ನಾಮಕೇವಾಸ್ತೆ ಅಂಕಿ ಅಂಶಗಳನ್ನು ನೀಡುತ್ತಿದ್ದರು.

ಹಾಗಾಗಿ ಜಿಲ್ಲಾಧಿಕಾರಿಗಳು ಗರಂ ಆದರು, ಅಂತಹ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಘನತಾಜ್ಯ ವಿಲೇವಾರಿ, ಸ್ಮಶಾನ ಭೂಮಿ, ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆ, ಸರ್ಕಾರಿ ಶಾಲೆಗಳು, ಹೀಗೆ ಪ್ರಮುಖ ಅಂಶಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಯಾವುದೇ ಯೋಜನೆಗಳು ತಡ ಮಾಡದೇ ತ್ವರಿತಗತಿಯಲ್ಲಿ ಸಮಸ್ಯೆ ಗಳನ್ನ ಬಗೆಹರಿಸಿ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದರು.

Intro:ಶಿವಮೊಗ್ಗ,
ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಕೆ.ಎ ದಯಾನಂದ

ಹೊಸನಗರ ತಾಲೂಕಿನ ಬ್ರಾಹ್ಮಣ ಮಹಾಸಭಾ ಸಂಭಾಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆ ಯಲ್ಲಿ ಜಿಲ್ಲಾಧಿಕಾರಿ ಗಳು ಕೇಳಿದ ಜಿಲ್ಲೆಯ ಯೋಜನೆಗಳ ಬಗ್ಗೆ ಕೆಳಿದ ಪ್ರಶ್ನೆಗಳಿಗೆ ಸಮರ್ಪಕ ದಾಖಲೆ ಗಳು ಹಾಗೂ ಮಾಹಿತಿ ನೀಡದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಗಳು. ಮಾಹಿತಿ ಇಲ್ಲದೇ ಕೈ ಬಿಸಿಕೊಂಡು ಬಂದರೆ ಆಗುವುದಿಲ್ಲ ಸಮರ್ಪಕ ಮಾಹಿತಿ ತಗೆದುಕೊಂಡು ಬರಬೇಕು ಮಾಹಿತಿ ಇಲ್ಲದೇ ಬರುತ್ತಿರಲ್ಲ ನಿಮಗೆ ನಾಚಿಕೆ ಆಗಬೇಕು ಎಂದು ಸೊರಬ ತಾಲ್ಲೂಕಿನ ಲೆಕ್ಕ ಪರಿಶೋಧಕರಿಗೆ ತರಾಟೆಗೆ ತೆಗೆದುಕೊಂಡರು .
ಬಹುತೇಕ ಅಧಿಕಾರಿಗಳು ಸರಿಯಾದ ಮಾಹಿತಿ ಯನ್ನ ನೀಡದೇ ಕೇವಲ ನಾಮಕಾವಸ್ತೆ ಅಂಕಿ ಅಂಶಗಳನ್ನು ನೀಡುತ್ತಿದ್ದರು.
ಹಾಗಾಗಿ ಜಿಲ್ಲಾಧಿಕಾರಿ ಗಳು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಘನತಾಜ್ಯ ವಿಲೇವಾರಿ , ಸ್ಮಶಾನ ಭೂಮಿ, ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆ, ಸರ್ಕಾರಿ ಶಾಲೆಗಳು, ಹೀಗೆ ಪ್ರಮುಖ ಅಂಶಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಯಾವುದೇ ಯೋಜನೆ ಗಳು ತಡ ಮಾಡದೇ ತ್ವರಿತಗತಿಯಲ್ಲಿ ಸಮಸ್ಯೆ ಗಳನ್ನ ಬಗೆಹರಿಸಿ ಎಂದು ಖಡಕ್ ಆಗಿ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.