ETV Bharat / state

ಶಿವಮೊಗ್ಗ: 142 ಜನರಲ್ಲಿ ಸೋಂಕು ಪತ್ತೆ: 282 ಮಂದಿ ಗುಣಮುಖ - Number of infected

ಶಿವಮೊಗ್ಗ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ.

Shivamogga corona report
ಶಿವಮೊಗ್ಗ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ
author img

By

Published : Oct 10, 2020, 8:44 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 142 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 17,243 ಕ್ಕೆ ಏರಿಕೆಯಾಗಿದೆ. ಇಂದು 282 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 15,224 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 2 ಸಾವು ಸಂಭವಿಸಿದೆ. ಈ ಮೂಲಕ ಇದುವರೆಗೂ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 1,717 ಜನ ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 109 ಜನ, ಕೋವಿಡ್ ಕೇರ್ ಸೆಂಟರ್​​ನಲ್ಲಿ 76 ಜನ, ಖಾಸಗಿ ಆಸ್ಪತ್ರೆಯಲ್ಲಿ 204 ಜನ, ಮನೆಯಲ್ಲಿ 1,292 ಜನ ಐಸೋಲೇಷನ್​ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 36 ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಝೋನ್​ ಸಂಖ್ಯೆ 6,828 ಏರಿಕೆ ಆಗಿದೆ. ಇದರಲ್ಲಿ‌ 4,127 ಝೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ

  • ಶಿವಮೊಗ್ಗ-65
  • ಭದ್ರಾವತಿ-20
  • ಶಿಕಾರಿಪುರ-45
  • ತೀರ್ಥಹಳ್ಳಿ-03
  • ಸೊರಬ-03
  • ಸಾಗರ-04
  • ಹೊಸನಗರ-02

ಬೇರೆ ಜಿಲ್ಲೆಯಿಂದ ಯಾವ ಸೋಂಕಿತರು ಆಗಮಿಸಿಲ್ಲ. ಇಂದು ಜಿಲ್ಲೆಯಲ್ಲಿ 3,419 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2,670 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.