ETV Bharat / state

ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲಿನ ಸಮಯ ಬದಲಾವಣೆ: ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಜನಶತಾಬ್ದಿ ರೈಲು ಇನ್ಮುಂದೆ ಬೆಳಗ್ಗೆ 5.30ರ ಬದಲಿಗೆ ಬೆಳಗ್ಗೆ 5.15ಕ್ಕೆ ಹೊರಡಲಿದೆ. ಶಿವಮೊಗ್ಗ ಜಿಲ್ಲಾ ಜನತೆ ಇದರ ಸದುಪಯೋಗ ಪಡೆಯಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.

janashatabdi train timings change: MP BY Raghavendra
ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲಿನ ಸಮಯ ಬದಲಾವಣೆ: ಬಿ.ವೈ.ರಾಘವೇಂದ್ರ
author img

By

Published : Jan 31, 2021, 1:32 PM IST

ಶಿವಮೊಗ್ಗ: ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುತ್ತಿದ್ದ ಜನಶತಾಬ್ದಿ ರೈಲು ಜ.31 ರಿಂದ ಬೆಳಗ್ಗೆ 5.15 ಕ್ಕೆ ಹೊರಡುತ್ತದೆ. ಮತ್ತು ಯಶವಂತಪುರ ಬದಲಿಗೆ ಮೆಜೆಸ್ಟಿಕ್ ತಲುಪುತ್ತದೆ.

ಇನ್ಮುಂದೆ ಯಶವಂತಪುರ ಬದಲಿಗೆ ಮೆಜೆಸ್ಟಿಕ್​​ನಿಂದ ಸಂಜೆ 5.15ಕ್ಕೆ ಹೊರಡುತ್ತದೆ. ಪ್ರಯಾಣಿಕರು ಬದಲಾಗಿರುವ ಸಮಯವನ್ನು ಗಮನಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

ಸಮಯದ ಬದಲಾವಣೆಯಿಂದ ಮೆಜೆಸ್ಟಿಕ್ ತಲುಪಲಿದೆ:

ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಜನಶತಾಬ್ದಿ ರೈಲು ಬೆಳಗ್ಗೆ 5.30ರ ಬದಲಿಗೆ ಬೆಳಗ್ಗೆ 5.15ಕ್ಕೆ ಹೊರಡಲಿದೆ. ಸಂಜೆ 5.15 ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಡಲಿದೆ. ಜನ ಶತಾಬ್ದಿ ರೈಲು ಸಮಯದ ಬದಲಾವಣೆಯೊಂದಿಗೆ ಶಿವಮೊಗ್ಗದಿಂದ ಮೆಜೆಸ್ಟಿಕ್​​ಗೆ ತಲುಪಲಿದೆ.

ಓದಿ: ಶಿವಮೊಗ್ಗ-ಬೆಂಗಳೂರು ರೈಲು ನಿಲುಗಡೆ ಸಮಯದಲ್ಲಿ ಬದಲಾವಣೆ : ಬಿ.ವೈ.ರಾಘವೇಂದ್ರ

ಮೊದಲು ಯಶವಂತಪುರದಲ್ಲಿ‌ ನಿಲ್ಲುತ್ತಿದ್ದ ರೈಲು ಇನ್ಮುಂದೆ ಮೆಜೆಸ್ಟಿಕ್ ತಲುಪಲಿದೆ. ಸಂಜೆ ಪುನಃ ಮೆಜೆಸ್ಟಿಕ್​​ನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಸಂಸದರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.