ETV Bharat / state

ಕೋಟೆ ಶ್ರೀರಾಮನಿಗೆ ಬಂಗಾರದ ಪಾದುಕೆ ಅರ್ಪಿಸಿದ ಸಚಿವ ಈಶ್ವರಪ್ಪ! - Minister Ishwarappa shimogga news

ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಶಿವಮೊಗ್ಗದ ಕೋಟೆ ಆಂಜನೇಯನ‌ ಆರಾಧ್ಯ ದೈವ ಶ್ರೀರಾಮನಿಗೆ ಸ್ವರ್ಣ ಪಾದುಕೆಯನ್ನು ಅರ್ಪಿಸಿದರು.

Ishwarappa presented the golden footprint to Kote Sri Rama
ಬಂಗಾರದ ಪಾದುಕೆ ಅರ್ಪಿಸಿದ ಸಚಿವ ಈಶ್ವರಪ್ಪ
author img

By

Published : Feb 26, 2021, 9:50 PM IST

ಶಿವಮೊಗ್ಗ: ಜಿಲ್ಲೆಯ ಕೋಟೆ ಆಂಜನೇಯನ‌ ಆರಾಧ್ಯ ದೈವವಾದ ಶ್ರೀರಾಮನಿಗೆ ಸಚಿವ ಕೆ.ಎಸ್.ಈಶ್ವರಪ್ಪ ಸ್ವರ್ಣ ಪಾದುಕೆಯನ್ನು ಅರ್ಪಿಸಿದರು.

ಶ್ರೀರಾಮನಿಗೆ ಬಂಗಾರದ ಪಾದುಕೆ ಅರ್ಪಿಸಿದ ಸಚಿವ ಈಶ್ವರಪ್ಪ

ಈಶ್ವರಪ್ಪನವರು ತಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರೊಂದಿಗೆ ದೇವಾಲಯಕ್ಕೆ ತೆರಳಿ ಪಾದುಕೆ‌ ಅರ್ಪಿಸಿದರು. ಈ ವೇಳೆ ದೇವಾಲಯದ ಅರ್ಚಕರು ಬಂದು ನಾದಸ್ವರದ ಮೂಲಕ ಸ್ವಾಗತ ಕೋರಿದರು.

ಓದಿ:ಷಡಕ್ಷರಿಯವರಂತಹ ಶಕುನಿ ಇನ್ಯಾರಿಲ್ಲ: ವೇದಿಕೆಯಲ್ಲೇ ಕಾಲೆಳೆದ ಈಶ್ವರಪ್ಪ

ಸಚಿವ ಈಶ್ವರಪ್ಪನವರು ತಮ್ಮ ತಲೆಯ ಮೇಲೆ ಶ್ರೀರಾಮನ ಪಾದುಕೆ ಹೊತ್ತು ದೇವಾಲಯದ ಒಳಗೆ ಸಾಗಿದರು. ನಂತರ ವಿಶೇಷ ಪೂಜೆಯ ಬಳಿಕ ಸ್ವರ್ಣ ಪಾದುಕೆಯನ್ನು ಶ್ರೀರಾಮನಿಗೆ‌ ಅರ್ಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.