ETV Bharat / state

ಸಿಗಂದೂರು ಬಳಿ ಶರಾವತಿ ಹಿನ್ನೀರಿನಲ್ಲಿ ಲಾಂಚ್​ನಿಂದ ಹಾರಿದ ವ್ಯಕ್ತಿ!

ಲಾಂಚ್​​ನಲ್ಲಿದ್ದ ಪ್ರಯಾಣಿಕರು ನೋಡನೋಡುತ್ತಿದ್ದಂತೆಯೇ ವ್ಯಕ್ತಿ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ವ್ಯಕ್ತಿಯ ಮೃತದೇಹಕ್ಕಾಗಿ ಸಾಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶರಾವತಿ ಹಿನ್ನಿರಿನ ಲಾಂಚ್ ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ
author img

By

Published : Sep 28, 2019, 6:36 PM IST

ಶಿವಮೊಗ್ಗ: ಜಿಲ್ಲೆಯ ಸಿಗಂದೂರು ಬಳಿಯ ಶರಾವತಿ ಹಿನ್ನೀರಿನಲ್ಲಿ ಚಲಿಸುತ್ತಿದ್ದ ಲಾಂಚ್​ನಿಂದ ಅಪರಿಚಿತ ವ್ಯಕ್ತಿಯೊಬ್ಬ ಜಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೊಳೆಬಾಗಿಲು ಕಡೆಯಿಂದ ತುಮರಿ ಕೆಡ ಹೊರಟಿದ್ದ ಲಾಂಚ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಏಕಾಏಕಿ ನೀರಿಗೆ ಧುಮುಕಿದ್ದಾನೆ. ಈ ವೇಳೆ ಲಾಂಚ್ ಸಿಬ್ಬಂದಿ ಅಪರಿಚಿತ ವ್ಯಕ್ತಿಯನ್ನು ಬಚಾವ್ ಮಾಡಲು ಪ್ರಯತ್ನ ಪಟ್ಟರೂ ಸಹ ವಿಫಲವಾಗಿದೆ.

ಸಿಗಂದೂರಲ್ಲಿ ಲಾಂಚ್​ನಿಂದ ಹಾರಿದ ವ್ಯಕ್ತಿ

ಲಾಂಚ್​​ನಲ್ಲಿದ್ದ ಪ್ರಯಾಣಿಕರು ನೋಡನೋಡುತ್ತಿದ್ದಂತೆಯೇ ವ್ಯಕ್ತಿ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ವ್ಯಕ್ತಿಯ ಮೃತದೇಹಕ್ಕಾಗಿ ಸಾಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಜಿಲ್ಲೆಯ ಸಿಗಂದೂರು ಬಳಿಯ ಶರಾವತಿ ಹಿನ್ನೀರಿನಲ್ಲಿ ಚಲಿಸುತ್ತಿದ್ದ ಲಾಂಚ್​ನಿಂದ ಅಪರಿಚಿತ ವ್ಯಕ್ತಿಯೊಬ್ಬ ಜಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೊಳೆಬಾಗಿಲು ಕಡೆಯಿಂದ ತುಮರಿ ಕೆಡ ಹೊರಟಿದ್ದ ಲಾಂಚ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಏಕಾಏಕಿ ನೀರಿಗೆ ಧುಮುಕಿದ್ದಾನೆ. ಈ ವೇಳೆ ಲಾಂಚ್ ಸಿಬ್ಬಂದಿ ಅಪರಿಚಿತ ವ್ಯಕ್ತಿಯನ್ನು ಬಚಾವ್ ಮಾಡಲು ಪ್ರಯತ್ನ ಪಟ್ಟರೂ ಸಹ ವಿಫಲವಾಗಿದೆ.

ಸಿಗಂದೂರಲ್ಲಿ ಲಾಂಚ್​ನಿಂದ ಹಾರಿದ ವ್ಯಕ್ತಿ

ಲಾಂಚ್​​ನಲ್ಲಿದ್ದ ಪ್ರಯಾಣಿಕರು ನೋಡನೋಡುತ್ತಿದ್ದಂತೆಯೇ ವ್ಯಕ್ತಿ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ವ್ಯಕ್ತಿಯ ಮೃತದೇಹಕ್ಕಾಗಿ ಸಾಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:,ಶರಾವತಿ ಹಿನ್ನಿರಿನ ಲಾಂಚ್ ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ.

ಶಿವಮೊಗ್ಗ: ಸಿಗಂದೂರು ಬಳಿಯ ಶರಾವತಿ ಹಿನ್ನಿರಿನಲ್ಲಿ ತೆರಳುತ್ತಿದ್ದ ಲಾಂಚ್ ನಿಂದ ಬಿದ್ದು ಅಪರಿಚಿತ ವ್ಯಕ್ತಿ ಆತ್ಮಹತ್ಯ ಮಾಡಿ ಕೊಂಡಿದ್ದಾನೆ.Body:ಹೊಳೆ ಬಾಗಿಲು ಕಡೆಯಿಂದ ತುಮರಿ ಕಡೆ ಹೊರಟಿದ್ದ ಲಾಂಚ್ ನಲ್ಲಿದ್ದ ವ್ಯಕ್ತಿಯೂರ್ವ ದಿಢೀರನೆ ಲಾಂಚ್ ನಿಂದ ನೀರಿಗೆ ದುಮುಕಿದ್ದಾನೆ. ಈ ವೇಳೆ ಲಾಂಚ್ ಸಿಬ್ಬಂದಿಗಳು ಅಪರಿಚಿತ ವ್ಯಕ್ತಿಯನ್ನು ಬಚಾವ್ ಮಾಡಲು ಯತ್ನ ಮಾಡಿದ್ದರು ಸಹ ಅದು ವಿಫಲವಾಗಿದೆ. ಲಾಂಚ್ ನಲ್ಲಿದವರು ನೋಡ ನೋಡುತ್ತಿದ್ದಂತೆಯೇ ವ್ಯಕ್ತಿ ನೀರಿನಲ್ಲಿ ಮುಳುಗಿದ್ದಾನೆ. Conclusion:ಸದ್ಯ ಆತನ ಶವಕ್ಕಾಗಿ ಸಾಗರದ ಅಗ್ನಿಶಾಮಕದಳದವರು ಹುಟುಕಾಟ ನಡೆಸುತ್ತಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.