ETV Bharat / state

ಮನೆಗೆ ಬಂದಿದ್ದ ಕಾಳಿಂಗ ಸೇಫ್​​​ ಆಗಿ ಕಾಡು‌ ಸೇರಿದ!

ಮನೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

author img

By

Published : Jun 25, 2019, 5:46 PM IST

ಮನೆಯಲ್ಲಿ ಏಕಾಏಕಿ ಕಾಣಿಸಿಕೊಂಡ ಕಾಳಿಂಗ ಸರ್ಪ

ಶಿವಮೊಗ್ಗ: ತೀರ್ಥಹಳ್ಳಿಯ ಕಲ್ಲುಕೊಪ್ಪದ ಶೇಖರಪ್ಪ ಎಂಬುವವರ ಮನೆಯಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪವೊಂದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಮನೆಯಲ್ಲಿ ಏಕಾಏಕಿ ಕಾಣಿಸಿಕೊಂಡ ಕಾಳಿಂಗ ಸರ್ಪ

ಶೇಖರಪ್ಪ ಎಂಬುವರ ಮನೆಯಲ್ಲಿ ಏಕಾಏಕಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮನೆಯಿಂದ ಹೊರಹಾಕಲು ಮೊದಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಅದು‌ ಸಾಧ್ಯವಾಗದೇ ಹೋದಾಗ ಉರಗ ತಜ್ಞ ಬೆಳ್ಳೂರು ನಾಗರಾಜ್​ ಅವರನ್ನು ಸ್ಥಳಕ್ಕೆ ಕರೆಯಿಸಿ ಕಾಳಿಂಗವನ್ನು ಹಿಡಿದು ಕಾಡಿಗೆ ಬಿಡಲಾಯಿತು.

Intro:ಮನೆ ಬಂದಿದ್ದ ಕಾಳಿಂಗ ಸೇಫ್ ಆಗಿ ಕಾಡು‌ ಸೇರಿದ.

ಶಿವಮೊಗ್ಗ: ಮನೆಗೆ ಬಂದ ಅತಿಥಿಯನ್ನು ಯಾರು ಹೋಗಿ ಅಂತ ಹೇಳಲ್ಲ..ಆದ್ರೆ ಶೇಖರಪ್ಪನವರು ತಮ್ಮ ಮನೆಗೆ ಬಂದಿದ್ದ ಅತಿಥಿಯನ್ನು ಹೊರ ಹಾಕಲು ಎಷ್ಟೆ ಪ್ರಯತ್ನ ಮಾಡಿದ್ರು ಆಗದೆ ಹೋದಾಗ ಬೇರೆಯವರ ಸಹಾಯದಿಂದ ಅತಿಥಿಯನ್ನು ಹೊರ ಹಾಕಲಾಯಿತು. Body:ಅರೇ ಅದ್ಯಾವ ಅತಿಥಿ ಪಟ್ಟು ಬಿಡದೆ ಮನೆಯಲ್ಲೆ ಇದ್ದರು ಅಂತ ಅಂದುಕೊಂಡ್ರು, ಶೇಖರಪ್ಪನವರ ಮನೆಗೆ ಬಂದಿದ್ದು ಅಂತಿಂಥ ಅತಿಥಿಯಲ್ಲ ಬದಲಿಗೆ ಕಾಳಿಂಗ ಸರ್ಪ. ಹೌದು‌ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕಲ್ಲುಕೊಪ್ಪದ ಶೇಖರಪ್ಪನವರ ಮನೆಗೆ ಕಾಳಿಂಗ ಸರ್ಪ ಏಕಾಏಕಿಯಾಗಿ ಬಂದಿತ್ತು. ಇದನ್ನು ಹೊರ ಹಾಕಲು‌ ಯತ್ನ ಮಾಡಿದ್ರು ಅದು‌ ಸಾಧ್ಯವಾಗದೆ ಹೋದಾಗ ಉರಗ ತಜ್ಞ ಬೆಳ್ಳೂರು ನಾಗರಾಜ್ ರನ್ನು ಕರೆಯಿಸಿ ಕಾಳಿಂಗನನ್ನು ಹಿಡಿದು ಕಾಡಿಗೆ ಬಿಡಲಾಯಿತು. ಈಗ ಕಾಳಿಂಗ ಸರ್ಪಗಳು ಮೊಟ್ಟೆ ಇಡುವ ಕಾಲವಾಗಿದೆ. Conclusion:ಮೊಟ್ಟೆ ಇಟ್ಟ ಅವಧಿ ಮುಗಿದ ನಂತರ ಇವುಗಳು ಆಹಾರ ಅರಸಿ ಬರುತ್ತವೆ. ಇದರಿಂದ ಕಾಳಿಂಗ ಮನುಷ್ಯನ ಕಣ್ಣಿಗೆ ಬಿಳುತ್ತವೆ . ಹಾವನ್ನು ಹಿಡಿದ ನಂತ್ರ ಬೆಳ್ಳೂರು ನಾಗರಾಜ್ ರವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.