ETV Bharat / state

ಅವೈಜ್ಞಾನಿಕ ಯುಜಿ ಕೇಬಲ್ ಅಳವಡಿಕೆ ಆರೋಪ: ಸ್ಥಳ ಪರಿಶೀಲಿಸಿದ ಇ.ಇ

ನಗರದಲ್ಲಿ ಮೆಸ್ಕಾಂನಿಂದ ಅವೈಜ್ಞಾನಿಕವಾಗಿ ಯುಜಿ ಕೇಬಲ್ ಗಳನ್ನು 1.5 ಅಡಿ ಮತ್ತು 2 ಅಡಿ ಆಳದಲ್ಲಿ ಭೂಮಿಯೊಳಗೆ ಅಳವಡಿಸಲಾಗುತ್ತಿದೆ ಎಂಬ ಆರೋಪ ಹಿನ್ನೆಲೆ ಇಇ ಸಂತೋಷ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳ ಪರಿಶೀಲನೆ ಮಾಡಿದ ಇ.ಇ
author img

By

Published : Aug 3, 2019, 5:37 AM IST

ಶಿವಮೊಗ್ಗ: ಮೆಸ್ಕಾಂನಿಂದ ನಗರದಲ್ಲಿ ಯುಜಿ ಕೇಬಲ್​​ಗಳನ್ನು 1.5 ಅಡಿ ಮತ್ತು 2 ಅಡಿ ಆಳದಲ್ಲಿ ಭೂಮಿಯೊಳಗೆ ಅಳವಡಿಸಲಾಗುತ್ತಿರುವ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂಬ ಆರೋಪದ ಹಿನ್ನೆಲೆ ಸ್ಥಳಕ್ಕೆ ಇಇ ಸಂತೋಷ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅವೈಜ್ಞಾನಿಕ ಯುಜಿ ಕೇಬಲ್ ಅಳವಡಿಕೆ, ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಅಣ್ಣಾ ಹಜಾರೆ ಹೋರಾಟ ಸಮಿತಿ ಹಾಗೂ ನಾಗರಿಕ ಹಿತ ರಕ್ಷಣಾ ವೇದಿಕೆ ಹಾಗೂ ಇತರೆ ಸಂಘ-ಸಂಸ್ಥೆಯವರು ಜಿಲ್ಲಾಧಿಕಾರಿ ಮತ್ತು ಮೆಸ್ಕಾಂ ಸಿಇ ಮತ್ತು ಎಂ ಡಿ ಗೆ ದೂರು ನಿಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಮೆಸ್ಕಾಂನ ಇಇ ಸಂತೋಷ್ ನಾಯಕ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಬಳಿಕ ಗುತ್ತಿಗೆದಾರರಿಗೆ ನೋಟಿಸ್ ನೀಡುವುದಾಗಿ ಹಾಗೂ ಗುಣಮಟ್ಟದ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ್ದಾರೆ.

Intro:ಶಿವಮೊಗ್ಗ,
ಮೆಸ್ಕಾಂನಿಂದ ನಗರದಲ್ಲಿ ಯುಜಿ ಕೇಬಲ್ ಗಳನ್ನು 1.5 ಅಡಿ ಮತ್ತು,2 ಅಡಿ ಆಳದಲ್ಲಿ ಭೂಮಿಯೊಳಗೆ ಅಳವಡಿಸಲಾಗುತ್ತಿರುವ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದೆ. ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸಿದ್ದಾರೆ.ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಅಣ್ಣಾ ಹಜಾರೆ ಹೋರಾಟ ಸಮಿತಿ ಹಾಗೂ ನಾಗರಿಕ ಹಿತ ರಕ್ಷಣಾ ವೇದಿಕೆ ಹಾಗೂ ಇತರ ಸಂಘ-ಸಂಸ್ಥೆಗಳು ಜಿಲ್ಲಾಧಿಕಾರಿಗಳು ಮತ್ತು ಮೆಸ್ಕಾಂ ಸಿಇ ಮತ್ತು ಎಂ ಡಿ ಗೆ ದೂರು ನಿಡಿದ ಹಿನ್ನೆಲೆಯಲ್ಲಿ ಇಂದು ಮೆಸ್ಕಾಂನ ಇಇ ಸಂತೋಷ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Body:ಪರೀಶಿಲನೆ ಮಾಡಿದ ನಂತರ ಗುತ್ತಿಗೆದಾರರಿಗೆ ನೋಟಿಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ಗುಣಮಟ್ಟದ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.