ETV Bharat / state

ಅಕ್ರಮ ಮರಳುಗಾರಿಕೆ: ಗುತ್ತಿಗೆ ರದ್ದು ಮಾಡಿದ ಡಿಸಿ -

ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದ ಎರಡು ಮರಳು ಬ್ಲಾಕ್​​ಗಳಲ್ಲಿ ಗುತ್ತಿಗೆದಾರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರಿಂದಾಗಿ ಗುತ್ತಿಗೆಯನ್ನು ರದ್ದು ಮಾಡುವಂತೆ ಡಿಸಿ ಕೆ.ಎ.ದಯಾನಂದ್ ಆದೇಶ ಹೊರಡಿಸಿದ್ದಾರೆ.

ಡಿಸಿ ಕೆ.ಎ.ದಯಾನಂದ್ ರವರು ಸ್ಥಳ ಪರಿಶೀಲಿಸಿದರು
author img

By

Published : Jul 26, 2019, 6:40 AM IST

ಶಿವಮೊಗ್ಗ: ಸರ್ಕಾರಿ ನಿಯಮಾವಳಿಗಳ ಪ್ರಕಾರವೇ ಟೆಂಡರ್​​ನಲ್ಲಿ ಭಾಗವಹಿಸಿ ಮರಳು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ, ನಂತರ ಮರಳನ್ನು ಬ್ಲಾಕ್​​ನಲ್ಲಿ ಸಾಗಾಟ ನಡೆಸುತ್ತಿದ್ದದ್ದನ್ನು ಕಂಡ ಜಿಲ್ಲಾಡಳಿತ ಗುತ್ತಿಗೆಯನ್ನು ರದ್ದು ಮಾಡುವಂತೆ ಆದೇಶ ಮಾಡಿದೆ.

dayananda dc
ಡಿಸಿ ಕೆ.ಎ.ದಯಾನಂದ್ ಹೊರಡಿಸಿರುವ ಆದೇಶ ಪ್ರತಿ

ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದ ಎರಡು ಮರಳು ಬ್ಲಾಕ್​​ಗಳಲ್ಲಿ ಗುತ್ತಿಗೆದಾರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರಿಂದಾಗಿ ಗುತ್ತಿಗೆಯನ್ನು ರದ್ದು ಮಾಡುವಂತೆ ಡಿಸಿ ಕೆ.ಎ.ದಯಾನಂದ್ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ: ಸರ್ಕಾರಿ ನಿಯಮಾವಳಿಗಳ ಪ್ರಕಾರವೇ ಟೆಂಡರ್​​ನಲ್ಲಿ ಭಾಗವಹಿಸಿ ಮರಳು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ, ನಂತರ ಮರಳನ್ನು ಬ್ಲಾಕ್​​ನಲ್ಲಿ ಸಾಗಾಟ ನಡೆಸುತ್ತಿದ್ದದ್ದನ್ನು ಕಂಡ ಜಿಲ್ಲಾಡಳಿತ ಗುತ್ತಿಗೆಯನ್ನು ರದ್ದು ಮಾಡುವಂತೆ ಆದೇಶ ಮಾಡಿದೆ.

dayananda dc
ಡಿಸಿ ಕೆ.ಎ.ದಯಾನಂದ್ ಹೊರಡಿಸಿರುವ ಆದೇಶ ಪ್ರತಿ

ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದ ಎರಡು ಮರಳು ಬ್ಲಾಕ್​​ಗಳಲ್ಲಿ ಗುತ್ತಿಗೆದಾರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರಿಂದಾಗಿ ಗುತ್ತಿಗೆಯನ್ನು ರದ್ದು ಮಾಡುವಂತೆ ಡಿಸಿ ಕೆ.ಎ.ದಯಾನಂದ್ ಆದೇಶ ಹೊರಡಿಸಿದ್ದಾರೆ.

Intro:ಅಕ್ರಮ ಮರಳುಗಾರಿಕೆ: ಮರಳು ಗುತ್ತಿಗೆ ರದ್ದು ಮಾಡಿದ ಡಿಸಿ.

ಶಿವಮೊಗ್ಗ: ಸರ್ಕಾರಿ ನಿಯಮಾವಳಿಗಳ ಪ್ರಕಾರವೇ ಟೆಂಡರ್ ನಲ್ಲಿ ಭಾಗವಹಿಸಿ ಮರಳು ಗುತ್ತಿಗೆ ಪಡೆದಿದ್ದ, ಗುತ್ತಿಗೆದಾರ ಮರಳು ಬ್ಲಾಕ್ ನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಗುತ್ತಿಗೆಯನ್ನು ಜಿಲ್ಲಾಡಳಿತ ರದ್ದು ಮಾಡಿ ಆದೇಶ ಮಾಡಿದೆ.Body:ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದ ಎರಡು ಮರಳು ಬ್ಲಾಕ್ ಗಳಲ್ಲಿ ಗುತ್ತಿಗದಾರ ಅಕ್ರಮ ಮರಳಿಗಾರಿಕೆ ನಡೆಸುತ್ತಿದ್ದರು.Conclusion:ಇದರಿಂದ ಮರಳುಗಾರಿಕೆ ಗುತ್ತಿಗೆಯನ್ನು ರದ್ದು ಮಾಡಿ ಡಿಸಿ ಕೆ.ಎ.ದಯಾನಂದ್ ರವರು ಆದೇಶ ಹೊರಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.