ETV Bharat / state

ಶಿವಮೊಗ್ಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ಗೆ ಮನೆ, ಅಂಗಡಿ ಭಸ್ಮ - house and shop burnt

ಶಿವಮೊಗ್ಗದ ಕೋಟೆ ರಸ್ತೆಯ ಆಂಜನೇಯ‌ ದೇವಾಲಯದ ಮುಂಭಾಗದ ಕಾಂಡಿಮೆಂಟ್ಸ್ ಅಂಗಡಿ ಹಾಗೂ ಮನೆ ಇಂದು ಬೆಳಗಿನ ಜಾವ ವಿದ್ಯುತ್ ಸರ್ಕ್ಯೂಟ್​​​​ಗೆ ಸುಟ್ಟು ಭಸ್ಮವಾಗಿದೆ.

smg
smg
author img

By

Published : Mar 30, 2020, 11:19 AM IST

Updated : Mar 30, 2020, 2:53 PM IST

ಶಿವಮೊಗ್ಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ ಮನೆ ಹಾಗೂ ಅಂಗಡಿ‌ ಸುಟ್ಟು ಭಸ್ಮವಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

house-and-shop-burnt
ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಶಿವಮೊಗ್ಗದ ಕೋಟೆ ರಸ್ತೆಯ ಆಂಜನೇಯ‌ ದೇವಾಲಯದ ಮುಂಭಾಗದ ರಾಧಾಕೃಷ್ಣ ಎನ್ನುವವರ ಕಾಂಡಿಮೆಂಟ್ಸ್ ಅಂಗಡಿ ಹಾಗೂ ಮನೆ ಇಂದು ಬೆಳಗಿನ ಜಾವ ವಿದ್ಯುತ್ ಅವಘಡದಿಂದಾಗಿ ಸುಟ್ಟು ಭಸ್ಮವಾಗಿದೆ.

ಮನೆ, ಅಂಗಡಿ ಭಸ್ಮ

ಕೆಳಗೆ ಅಂಗಡಿ ಹಾಗೂ ಮೇಲೆ ಮನೆಯನ್ನು ಹೊಂದಿದ್ದ ರಾಧಾಕೃಷ್ಣರವರ ಮನೆ ಸುಟ್ಟು ಹೋಗಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ರಾಧಾಕೃಷ್ಣ, ಪತ್ನಿ ಹಾಗೂ ಮಗಳು ಹೊರ ಬರಲು ಸಾಧ್ಯವಾಗದೇ ಕಷ್ಟಪಟ್ಟಿದ್ದಾರೆ.

house-and-shop-burnt
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮನೆ, ಅಂಗಡಿ ಭಸ್ಮ

ಸರಿಯಾದ ಸಮಯಕ್ಕೆ ಅಗ್ನಿಶಾಮಕದಳದವರು ಬಂದು ಕುಟುಂಬವನ್ನು ರಕ್ಷಿಸಿದ್ದಾರೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Mar 30, 2020, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.