ETV Bharat / state

ಧಾರಾಕಾರ ಮಳೆ: ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಸದ್ಯದ ಮಾಹಿತಿ - ಜಲಾಶಯಗಳಲ್ಲಿ ಅಧಿಕ ನೀರು ಸಂಗ್ರಹ

ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಇಂದು ಹೀಗಿದೆ..

dam water updates
ಜಲಾಶಯಗಳಿಗೆ ಹರಿದು ಬರುತ್ತಿದೆ ಭಾರಿ ಪ್ರಮಾಣದ ನೀರು
author img

By

Published : Jul 9, 2022, 2:09 PM IST

Updated : Jul 9, 2022, 2:48 PM IST

ಬೆಂಗಳೂರು: ರಾಜ್ಯದಲ್ಲಿ ವರುಣನಾರ್ಭಟ ಜೋರಾಗಿದೆ. ಈ ರಾಜ್ಯದ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಇಂದು ಹೀಗಿದೆ ನೋಡಿ..

ಲಿಂಗನಮಕ್ಕಿ ಜಲಾಶಯ:

  • ಇಂದಿನ ಮಟ್ಟ: 1775.35 ಅಡಿ.
  • ಗರಿಷ್ಠ ಮಟ್ಟ : 1819 ಅಡಿ.
  • ಒಳಹರಿವು: 47968 ಕ್ಯೂಸೆಕ್.
  • ಹೊರಹರಿವು: 2139.16 ಕ್ಯೂಸೆಕ್.
  • ನೀರು ಸಂಗ್ರಹ: 47.19 ಟಿಎಂಸಿ.
  • ಸಾಮರ್ಥ್ಯ: 151.64 ಟಿಎಂಸಿ.
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1783.75ಅಡಿ.

ಭದ್ರಾ ಜಲಾಶಯ:

  • ಇಂದಿನ ಮಟ್ಟ: 1688 ಅಡಿ.
  • ಗರಿಷ್ಠ ಮಟ್ಟ : 186 ಅಡಿ.
  • ಒಳಹರಿವು: 28016 ಕ್ಯೂಸೆಕ್.
  • ಹೊರಹರಿವು: 146 ಕ್ಯೂಸೆಕ್.
  • ನೀರು ಸಂಗ್ರಹ: 51.482 ಟಿಎಂಸಿ.
  • ಸಾಮರ್ಥ್ಯ: 71.535 ಟಿಎಂಸಿ.
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ: 1559 ಅಡಿ.

ನವೀಲುತೀರ್ಥ ಜಲಾಶಯ (ಮಲಪ್ರಭಾ‌ ನದಿ):

  • ಗರಿಷ್ಠ ಮಟ್ಟ: 2079.50 ಅಡಿ.
  • ಇಂದಿನ ಮಟ್ಟ: 2055.40 ಅಡಿ.
  • ಒಳ‌ ಹರಿವು: 4256 ಕ್ಯೂಸೆಕ್.
  • ಹೊರ ಹರಿವು: 194 ಕ್ಯೂಸೆಕ್.
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ.
  • ಇಂದಿನ ಸಂಗ್ರಹ- 12.254 ಟಿಎಂಸಿ.

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾನದಿ):

  • ಗರಿಷ್ಠ ಮಟ್ಟ: 2175.00 ಅಡಿ.
  • ಇಂದಿನ ಮಟ್ಟ: 2103.167 ಅಡಿ.
  • ಒಳ‌ ಹರಿವು: 20407 ಕ್ಯೂಸೆಕ್.
  • ಹೊರ ಹರಿವು: 1097 ಕ್ಯೂಸೆಕ್.
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ.
  • ಇಂದಿನ ಸಂಗ್ರಹ: 10.738 ಟಿಎಂಸಿ.

ತುಂಗಭದ್ರಾ ಜಲಾಶಯ:

  • ಇಂದಿನ ಮಟ್ಟ: 1623.90 ಅಡಿ.
  • ಒಟ್ಟು ಸಾಮರ್ಥ್ಯ: 105.788 ಟಿಎಂಸಿ.
  • ಪ್ರಸ್ತುತ ಶೇಖರಣಾ ಸಾಮರ್ಥ್ಯ: 72.951ಟಿಎಂಸಿ.
  • ಒಳಹರಿವು: 87062 ಕ್ಯೂಸೆಕ್.
  • ಹೊರಹರಿವು : 216 ಕ್ಯೂಸೆಕ್.

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ):

  • ಗರಿಷ್ಠ ಮಟ್ಟ: 519.60 ಅಡಿ.
  • ಇಂದಿನ ಮಟ್ಟ: 515.77 ಅಡಿ.
  • ಒಳ ಹರಿವು: 78390 ಕ್ಯೂಸೆಕ್.
  • ಹೊರ ಹರಿವು: 451 ಕ್ಯೂಸೆಕ್.
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ.
  • ಇಂದಿನ ನೀರಿನ ಸಂಗ್ರಹ: 70.578 ಟಿಎಂಸಿ.

ಇದನ್ನೂ ಓದಿ: ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ: ದುಬೈನಿಂದ ಮಂಗಳೂರಿಗೆ ಬಂದ ವಿಮಾನ ಕೊಚ್ಚಿನ್​ಗೆ ಡೈವರ್ಟ್

ಬೆಂಗಳೂರು: ರಾಜ್ಯದಲ್ಲಿ ವರುಣನಾರ್ಭಟ ಜೋರಾಗಿದೆ. ಈ ರಾಜ್ಯದ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಇಂದು ಹೀಗಿದೆ ನೋಡಿ..

ಲಿಂಗನಮಕ್ಕಿ ಜಲಾಶಯ:

  • ಇಂದಿನ ಮಟ್ಟ: 1775.35 ಅಡಿ.
  • ಗರಿಷ್ಠ ಮಟ್ಟ : 1819 ಅಡಿ.
  • ಒಳಹರಿವು: 47968 ಕ್ಯೂಸೆಕ್.
  • ಹೊರಹರಿವು: 2139.16 ಕ್ಯೂಸೆಕ್.
  • ನೀರು ಸಂಗ್ರಹ: 47.19 ಟಿಎಂಸಿ.
  • ಸಾಮರ್ಥ್ಯ: 151.64 ಟಿಎಂಸಿ.
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1783.75ಅಡಿ.

ಭದ್ರಾ ಜಲಾಶಯ:

  • ಇಂದಿನ ಮಟ್ಟ: 1688 ಅಡಿ.
  • ಗರಿಷ್ಠ ಮಟ್ಟ : 186 ಅಡಿ.
  • ಒಳಹರಿವು: 28016 ಕ್ಯೂಸೆಕ್.
  • ಹೊರಹರಿವು: 146 ಕ್ಯೂಸೆಕ್.
  • ನೀರು ಸಂಗ್ರಹ: 51.482 ಟಿಎಂಸಿ.
  • ಸಾಮರ್ಥ್ಯ: 71.535 ಟಿಎಂಸಿ.
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ: 1559 ಅಡಿ.

ನವೀಲುತೀರ್ಥ ಜಲಾಶಯ (ಮಲಪ್ರಭಾ‌ ನದಿ):

  • ಗರಿಷ್ಠ ಮಟ್ಟ: 2079.50 ಅಡಿ.
  • ಇಂದಿನ ಮಟ್ಟ: 2055.40 ಅಡಿ.
  • ಒಳ‌ ಹರಿವು: 4256 ಕ್ಯೂಸೆಕ್.
  • ಹೊರ ಹರಿವು: 194 ಕ್ಯೂಸೆಕ್.
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ.
  • ಇಂದಿನ ಸಂಗ್ರಹ- 12.254 ಟಿಎಂಸಿ.

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾನದಿ):

  • ಗರಿಷ್ಠ ಮಟ್ಟ: 2175.00 ಅಡಿ.
  • ಇಂದಿನ ಮಟ್ಟ: 2103.167 ಅಡಿ.
  • ಒಳ‌ ಹರಿವು: 20407 ಕ್ಯೂಸೆಕ್.
  • ಹೊರ ಹರಿವು: 1097 ಕ್ಯೂಸೆಕ್.
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ.
  • ಇಂದಿನ ಸಂಗ್ರಹ: 10.738 ಟಿಎಂಸಿ.

ತುಂಗಭದ್ರಾ ಜಲಾಶಯ:

  • ಇಂದಿನ ಮಟ್ಟ: 1623.90 ಅಡಿ.
  • ಒಟ್ಟು ಸಾಮರ್ಥ್ಯ: 105.788 ಟಿಎಂಸಿ.
  • ಪ್ರಸ್ತುತ ಶೇಖರಣಾ ಸಾಮರ್ಥ್ಯ: 72.951ಟಿಎಂಸಿ.
  • ಒಳಹರಿವು: 87062 ಕ್ಯೂಸೆಕ್.
  • ಹೊರಹರಿವು : 216 ಕ್ಯೂಸೆಕ್.

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ):

  • ಗರಿಷ್ಠ ಮಟ್ಟ: 519.60 ಅಡಿ.
  • ಇಂದಿನ ಮಟ್ಟ: 515.77 ಅಡಿ.
  • ಒಳ ಹರಿವು: 78390 ಕ್ಯೂಸೆಕ್.
  • ಹೊರ ಹರಿವು: 451 ಕ್ಯೂಸೆಕ್.
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ.
  • ಇಂದಿನ ನೀರಿನ ಸಂಗ್ರಹ: 70.578 ಟಿಎಂಸಿ.

ಇದನ್ನೂ ಓದಿ: ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ: ದುಬೈನಿಂದ ಮಂಗಳೂರಿಗೆ ಬಂದ ವಿಮಾನ ಕೊಚ್ಚಿನ್​ಗೆ ಡೈವರ್ಟ್

Last Updated : Jul 9, 2022, 2:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.