ETV Bharat / state

ತಲೆಮರೆಸಿಕೊಂಡಿದ್ದ ಹಂದಿ ಗಿರಿ ಕೊಲೆ ಆರೋಪಿ ಸೆರೆ

ಫೆಬ್ರವರಿ 8ರಂದು ಹಂದಿ ಗಿರೀಶ್​​ನನ್ನು ಶಿವಮೊಗ್ಗದ ಗೋಪಾಳದ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ಪ್ರಮುಖ ಆರೋಪಿ ತಬ್ರೇಜ್​​ನನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Apr 30, 2020, 9:55 PM IST

ಹಂದಿ ಗಿರಿ ಕೊಲೆ ಆರೋಪಿ ಸೆರೆ
ಹಂದಿ ಗಿರಿ ಕೊಲೆ ಆರೋಪಿ ಸೆರೆ

ಶಿವಮೊಗ್ಗ: ಹಂದಿ ಗಿರಿ ಕೊಲೆಯ ಪ್ರಮುಖ ಆರೋಪಿ ತಬ್ರೇಜ್​​ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೆಬ್ರವರಿ 8ರಂದು ಹಂದಿ ಗಿರೀಶ್​​ನನ್ನು ಗೋಪಾಳದ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯಾದ ನಂತರ ಪ್ರಮುಖ ಆರೋಪಿ ತಬ್ರೇಜ್ ತಲೆಮರೆಸಿಕೊಂಡಿದ್ದ.

ಕೊರೊನಾ ಲಾಕ್​​ಡೌನ್ ಬಂದೋಬಸ್ತ್​​ನಲ್ಲಿದ್ದ ಪೊಲೀಸರು ಕೊನೆಗೂ ತಬ್ರೇಜ್​​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ತಬ್ರೇಜ್​​ನನ್ನು ತುಂಗಾನಗರ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.