ETV Bharat / state

ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಆಗ್ರಹ

ಕೊರೊನಾ ಲಾಕ್​ಡೌನ್​ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಮೂರು ತಿಂಗಳ ವಿದ್ಯುತ್​ ಬಿಲ್​ ಸರ್ಕಾರ ಮನ್ನಾ ಮಾಡಬೇಕೆಂದು ಮೆಸ್ಕಾಂ ಮಾಜಿ ನಿರ್ದೇಶಕ ಮೋಹನ್ ಆಗ್ರಹಿಸಿದ್ದಾರೆ.

ಮೆಸ್ಕಾಂ ನಿರ್ದೇಶಕ ಮೋಹನ್ ಆಗ್ರಹ
ಮೆಸ್ಕಾಂ ನಿರ್ದೇಶಕ ಮೋಹನ್ ಆಗ್ರಹ
author img

By

Published : Jul 7, 2020, 5:13 PM IST

ಶಿವಮೊಗ್ಗ: ಕೊರೊನಾ‌ ಲಾಕ್​​ಡೌನ್​ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ 3 ತಿಂಗಳ ವಿದ್ಯುತ್ ಬಿಲ್​ ಸರ್ಕಾರ‌ ಮನ್ನಾ ಮಾಡಬೇಕೆಂದು ಎಂದು ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಹಾಗೂ ಮೆಸ್ಕಾಂ ಮಾಜಿ ನಿರ್ದೇಶಕ ಮೋಹನ್ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಮೂರು ತಿಂಗಳ ವಿದ್ಯುತ್ ಬಿಲ್​ ಕಟ್ಟಲು ಕಾಲಾವಕಾಶ ನೀಡಿದೆ. ಇದು‌ ಸ್ವಾಗತರ್ಹ‌. ಆದರೆ ಲಾಕ್​ಡೌನ್​ನಿಂದ ಜನ ದುಡಿಮೆ ಇಲ್ಲದೆ ಮನೆಯಲ್ಲೇ ಇರುವಂತಾಗಿದೆ. ಹಾಗಾಗಿ ಮೂರು ತಿಂಗಳ ವಿದ್ಯುತ್ ಬಿಲ್‌ ಮನ್ನಾ ಮಾಡುವ ಮೂಲಕ‌ ಜನರ ನೆರವಿಗೆ‌ ರಾಜ್ಯ‌ ಸರ್ಕಾರ‌ ಬರಬೇಕೆಂದು ಆಗ್ರಹಿಸಿದ್ದಾರೆ.

ಮೂರು ತಿಂಗಳ ವಿದ್ಯುತ್ ಬಿಲ್ ಸರ್ಕಾರ ಮನ್ನಾ ಮಾಡಲಿ: ಮೋಹನ್ ಆಗ್ರಹ

ಬಡ, ಮಧ್ಯಮ ವರ್ಗದವರು ಮನೆಯಲ್ಲೇ ಇದ್ದು, ತಿನ್ನುವುದಕ್ಕೂ ಪರದಾಡುವಂತಾಗಿದೆ. ಈಗಾಗಲೇ ದೆಹಲಿ ರಾಜ್ಯ ಸರ್ಕಾರ ವಿದ್ಯುತ್ ಬಿಲ್​ ಮನ್ನಾ ಮಾಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಸಿಎಂ ಯಡಿಯೂರಪ್ಪ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.