ETV Bharat / state

ಮೀನು ಮಾರಾಟ ಮಾಡುವಾಗಲೇ ವ್ಯಾಪಾರಿ ಹೃದಯಾಘಾತದಿಂದ ಸಾವು.. - fish seller died by heart attack in shivamogga

ಮೀನು ಮಾರಾಟ ಮಾಡುತ್ತಲೇ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಭದ್ರಾಪುರದಲ್ಲಿ ನಡೆದಿದೆ.

ಮೀನು ಮಾರಾಟ ಮಾಡುವಾಗಲೇ ವ್ಯಾಪಾರಿ ದಾರುಣ ಸಾವು
author img

By

Published : Nov 24, 2019, 12:41 PM IST

ಶಿವಮೊಗ್ಗ : ಮೀನು ವ್ಯಾಪಾರಿಯೊಬ್ಬ ಮೀನು ಮಾರಾಟ ಮಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಭದ್ರಾಪುರದಲ್ಲಿ ನಡೆದಿದೆ.

ಸೊರಬ ತಾಲೂಕು ಉಳುವಿಯ ಗುಡುವಿ ನಿವಾಸಿ ಕಲಿಮುಲ್ಲಾ (40) ಹೃದಯಾಘಾತದಿಂದ ಸಾವನ್ನಪ್ಪಿದ ದುರ್ದೈವಿ ಮೀನು ವ್ಯಾಪಾರಿ. ಇವರು ಪ್ರತಿದಿನ ಸಾಗರದ ಮೀನು ಮಾರುಕಟ್ಟೆಯಿಂದ ಮೀನು ತೆಗೆದುಕೊಂಡು ಗ್ರಾಮಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ರು. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮೀನು ಮಾರಾಟ ಮಾಡುತ್ತಲೆ ವ್ಯಾಪಾರಿ ದಾರುಣ ಸಾವು.

ಶಿವಮೊಗ್ಗ: ಮೀನು ವ್ಯಾಪಾರಿಯೊಬ್ಬ ಮೀನು ಮಾರಾಟ ಮಾಡುತ್ತಲೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಾಗರದ ಭದ್ರಾಪುರದಲ್ಲಿ ನಡೆದಿದೆ. ಸೊರಬ ತಾಲೂಕು ಉಳುವಿಯ ಗುಡುವಿ ನಿವಾಸಿ ಕಲಿಮುಲ್ಲಾ (40) ಹೃದಯಾಘಾತದಿಂದ ಸಾವನ್ನಪ್ಪಿದ ದುರ್ದೈವಿ ಮೀನು ವ್ಯಾಪಾರಿ.Body:ಈತ ಪ್ರತಿ ದಿನ ಸಾಗರದ ಮೀನು ಮಾರುಕಟ್ಟೆಯಿಂದ ಮೀನು ತೆಗೆದು ಕೊಂಡು ಮೀನು ಮಾರಾಟ ಮಾಡುತ್ತಿದ್ದ. ತನ್ನ ಟಿವಿಎಸ್ ಎಕ್ಸ್ ಎಲ್ ನಲ್ಲಿ ಮೀನನ್ನು ಗ್ರಾಮಗಳ ಮೇಲೆ ತೆಗೆದು ಕೊಂಡು ಹೋಗಿ ಮಾರಾಟ ಮಾಡುತ್ತಿದ್ದ. ಕಲಿಮುಲ್ಲಾ ಕುಟುಂಬಕ್ಕೆ ಆಧಾರ ಸ್ಥಂಬವಾಗಿದ್ದ.Conclusion:ಕಲಿಮುಲ್ಲಾ ಕುಟುಂಬಕ್ಕೆ ಆಧಾರ ಸ್ಥಂಬವಾಗಿದ್ದ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.