ETV Bharat / state

ಪಿಎಂ ಕೇರ್​ ಕುರಿತು ಟೀಕೆ​... ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ಎಫ್​ಐಆರ್​ ದಾಖಲು - FIR filed against Sonia Gandhi in Sagar of Shimoga

ಕಾಂಗ್ರೆಸ್​ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಪಿಎಂ ಕೇರ್​ ಫಂಡ್​ ವಿರುದ್ಧ ಟ್ವೀಟ್​ ಮಾಡಿದ್ದಕ್ಕಾಗಿ ಶಿವಮೊಗ್ಗದ ಸಾಗರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಲಾಗಿದೆ.

FIR filed against Sonia Gandhi in Sagar of Shimoga
ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ಎಫ್​ಐಆರ್​ ದಾಖಲು
author img

By

Published : May 21, 2020, 10:37 AM IST

Updated : May 21, 2020, 2:39 PM IST

ಶಿವಮೊಗ್ಗ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್​ನ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸಾಗರದ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಾಂಗ್ರೆಸ್​ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಮೇ 11 ರಂದು ಪ್ರಧಾನ ಮಂತ್ರಿಗಳ ಪಿಎಂ ಕೇರ್ ಫಂಡ್ ವಿರುದ್ದ ಇದು ಪಿಎಂ ಕೇರ್ ಫಂಡ್ ಅಲ್ಲ ಇದು ಪಿಎಂ ಕೇರ್ ಫ್ರಾಡ್ ಎಂದು ಟ್ವೀಟ್ ಮಾಡಿದರ ವಿರುದ್ಧ ಸಾಗರದ ವಕೀಲ ಪ್ರವೀಣ್ ದೂರು ನೀಡಿದ್ದಾರೆ.

ಪ್ರವೀಣ್ ದೂರುದಾರ

ದೇಶದ ಸಂವಿಧಾನದಲ್ಲಿ ನಂಬಿಕೆ ಹೊಂದಿರುವ ನಾನು, ಸಂವಿಧಾನದ ಪ್ರಕಾರ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರ ವಿರುದ್ದ ಅವಹೇಳನಕಾರಿಯಾಗಿ ಟ್ವೀಟ್​ ಮಾಡಿದ್ದನ್ನು ವಿರೋಧಿಸುತ್ತೇನೆ. ಕಾಂಗ್ರೆಸ್​ನ ಅಧಿಕೃತ ಟ್ವಿಟ್ಟರ್​ ಖಾತೆ ಪಕ್ಷದ ಅಧ್ಯಕ್ಷೆಯ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಸೋನಿಯಾ ಗಾಂಧಿ ವಿರುದ್ದ ದೂರು‌ ನೀಡಿರುವುದಾಗಿ ದೂರುದಾರ ಪ್ರವೀಣ್​ ತಿಳಿಸಿದ್ದಾರೆ.

FIR filed against Sonia Gandhi in Sagar of Shimoga
ಎಫ್ಐಆರ್​ ಪ್ರತಿ

Last Updated : May 21, 2020, 2:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.