ETV Bharat / state

ಪಿತೃ ಪಕ್ಷದ ಪೂಜೆಗೆ ಬಂದಿದ್ದ ಇಂಜಿನಿಯರ್ ವಿದ್ಯಾರ್ಥಿ ಕೊಡ್ಲಿ ಸಂಗಮದಲ್ಲಿ ಮುಳುಗಿ ಸಾವು - ಇಂಜಿನಿಯರ್ ವಿದ್ಯಾರ್ಥಿ ಕೊಡ್ಲಿ ಸಂಗಮದಲ್ಲಿ ಮುಳುಗಿ ಸಾವು

ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬೋಟ್​​​ನಲ್ಲಿ ಹುಡುಕಾಟ ನಡೆಸಿದ್ದಾರೆ. ಸಂಜೆ ಕತ್ತಲಾದ ಕಾರಣ ನಾಳೆ ಹುಡುಕಾಟ ನಡೆಸಲಿದ್ದಾರೆ..

Engineering student died
ಇಂಜಿನಿಯರ್ ವಿದ್ಯಾರ್ಥಿ ಕೊಡ್ಲಿ ಸಂಗಮದಲ್ಲಿ ಮುಳುಗಿ ಸಾವು
author img

By

Published : Oct 3, 2021, 10:34 PM IST

ಶಿವಮೊಗ್ಗ : ಪಿತೃ ಪಕ್ಷದ‌ ಪೂಜೆಗೆಂದು ಕಡೂರಿನಿಂದ ಬಂದಿದ್ದ ಇಂಜಿನಿಯರ್ ವಿದ್ಯಾರ್ಥಿ ಕೊಡ್ಲಿ ತುಂಗಾಭದ್ರಾ ಸಂಗಮದಲ್ಲಿ ಮಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.

ಪಿತೃ ಪಕ್ಷದ ಅಂಗವಾಗಿ ಬಿರೂರಿನಿಂದ ಫಣಿಯಾಚರ್ ಕುಟುಂಬದ ಹರೀಶ್ ಹಾಗೂ ಯಶವಂತ್ ಎಂಬುವರು ಸಂಗಮದಲ್ಲಿ ಇಳಿದಿದ್ದರು. ಯಶವಂತ ಸ್ನಾನ ಮುಗಿಸಿ ವಾಪಸ್ ಬಂದ್ರೆ, ಹರೀಶ್( 24) ನೀರಿನಲ್ಲಿ ತೇಲಿ ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬೋಟ್​​​ನಲ್ಲಿ ಹುಡುಕಾಟ ನಡೆಸಿದ್ದಾರೆ. ಸಂಜೆ ಕತ್ತಲಾದ ಕಾರಣ ನಾಳೆ ಹುಡುಕಾಟ ನಡೆಸಲಿದ್ದಾರೆ.

ಇದನ್ನೂ ಓದಿ: ಧಬೆ ಧಬೆ ಜಲಪಾತ ನೋಡಲು ಬಂದ ಗೃಹಿಣಿ ನೀರುಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.